ಕರ್ಣಾಟಕ ಕಾವ್ಯಕಲಾನಿಧಿ ಅದನಾಳಂ ಸದನಂ ಜಸಕ್ಕೆ ಮದನಂ ಕಾಂತಾಜನಕ್ಕುಲಸ | ಹೃದನಂ ನೀತಿವಿಲೋಚನಕ್ಕೆ ಮದಮುದ್ಯದಿಕ್ಕಮೇಳಕ್ಕಿರಂ | ಮದನುಗಾರಿಗೆ ಸಂಮದಂ ಸಿರಿಗೆ ಸಂಸ್ತುತೋದಯಂ ವಾಗ್ವಧೂ | ಹೃದಯಂ ಜಾತದಯಾಖಗಾದಿಶರಭಂ ಸೂರಪ್ರಭಂ ಸುಪ್ರಭಂ [vo|| * ಜಗಳ೦ಬೊಕ್ಕವರೆ ಕೆಲರ್ ಪೆವರಾಗಿರ್ದರ್ ಜವಂಗೆಟ್ಟು ಪ || ತುಗಳನ್ನಾದಿಗೆ ಪ. ಪೊಗಿ ಕೆಲಬರ್ ಬೆಂಗಳ೦ ಪೀರ್ವ ಪಕ್ಕಿಗಳ೦|| ತಿರ್ಸರಳುರ್ಕೆಗೆಟ್ಟು ಕೆಲಬರ್ ಸೂರ್ಯವಂಗಳ್ಳಿ ಗೂ | ಗೆಗಳಂತಿರ್ಸರದಭ್ರಗಹ್ರತವೆವಾಗ ಗಗಾಧೀಶರiv೩| ಅತಿರಥ'ಜಕ್ಕೆ ಪ || ಗಪ್ರಭುಗಳ ಕಣ್ಣಳೆಂದುಮೊನುವೆ ಸೂ || ರ್ಯಪ್ರಥನ ೩೪೫ ಕ ರವಾ | ೪ ಪ್ರಭೆಗವ್ರವು ಕೇಳ ಬಗಕರಣಂ {v9 | ಆಗಗನಚರನೆ ಜಗದೊಳ್ . ಮೆಗಿಲ್ಲದೆ ವಿಕ್ರಮಕ್ಕೆ ರಿಪುಖಗಪತಿಗಳ | ಕೊಗಡಗಿ ಬಿತ ಮಾವಿನ | ಕೋಗಿಲೆಯೊಳ್ ಕೊಂಬುಗೊಂಡು ಕುಂಬುತಿರ್ಪರ್ tv{! ನ ಆಮಹಾರಾಜನೆಂಬ ಮಹಾವರಾಸನ ಗೋರ್ದಂಡವೆಂಬ ದಾತೆ ಯಂ ನಮ್ಮಿ - ಕುಂತಳ ಸಣ್ಣ ಬಂದ ಬನದಂತಿರ ಪೆರ್ವೊಲೆ ಸರ್ವತಂಗಳಂ | ಬಂತಿರೆ ನಮಬ್ರ ವನದಂತಿರೆ ತನ್ನುಡೆ ವಾರ್ಧಿ ಸುತ್ತಿಕೊ೦ || ಡಂತಿರೆ ಕಾಮನಾಳರಸನಂತಿರೆ ಮೆಮ್ಮೆಳಗಾತನೊಂದು ತೇ | ಜಂ ತೊಳಸಂತರಿಕ್ಷಕ ಧಾರಿಣಿ ಧಾರಿಣಿ ಯಂತಿರೊಪ್ಪುಗುಂ [v೬ ತಾಲನೆಯ ಲುಳಿತಾಳಕ || ಮೆಲ್ಲಂ ನಿಜಕಾಂತಿಯಿಂದನದಟಲೆಯ ಕರಂ | ತಲ್ಲಣಿಸಿ ಸೋಲು ನೀ೪೦ || ಪುಲ್ಲಂ ಕರ್ಚಿದುದು ಭೀತಿ ಬಾಣಸದಾರಂ (v೭|| ಟೀಕು-v೨, ಇರ೦ಮದ : ಮಿಂಚು. M
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೫೪
ಗೋಚರ