ನೇಮಿನಾಥ ಪುರಾಣಂ ರ್೪ ಎಡೆಗಿಅದಎಲೆಯ ಮೊಲೆಯಿ | ಟೈಡೆಯೋ ಕೊಳಗೊಂಡು ನಿಂದುವಲ್ಲದೆ ನುಸುಳಲ್ | ಪಡೆಯವು ಮದನಾಸಗಳ೦ | ದೊಡೆ ಮುತ್ತಿನ ಹಾರಮೆಂತು ಪೇಳ್ಳು ಸುಟ್ಟಪುದೇ !೦೩! ಜವದಿಂ ವಿದ್ಯಾಧರಿಯಂ || ವಿವೇಕವಿದ್ಯಾಧರಾಂಕನೇಂ ಗೆಲ್ಲನೆ ಕೈ ! ತವದಿಂ ಬಲಿನಿ ಗಳಿಸಿದ | ನಿವನನ ಕಾಮಂ ವಿಕಾರಟರಮಂ ಪಡೆದಂ |8|| ವ| ಅಂತಾ ಕೆಯಾವ ಮೆಟ್ರೋಳ೦ ಸೋಲು ಚಿಂತಾಗತಿಗೆ ಜಿನಪೂಜೆ ಗೆಂದು ಪಿಡಿದು ಪೊದ ಪೂವಾಲೆಯನಿದಕ್ಕೆ ಮತ್ತಾವನುಂ ಯೋಗ್ಯನಲ್ಲಿಂ ಭಾವಿ ನನಪ್ಪ ನೀನೇ ಯೋಗ್ಯನೆಂಬಂತೆ ಮಾಲೆಸೂಡಲೆತಿ ದೊಡೆ ಪಾವಂ ಕೊರಲೊ೪ಕ್ಕಿದಂತಗಿದು ಪಾ' ಸೆಮೆಟ್ಟಲೊಡನೆ ಅವನೀಭರ್ತಾರನ ಚ | ಇವಜ್ರನಂ ತಾಗಿ ತಾಗಿ ತರಳಾಮಾಂಗಂ | ನಿವುಚಿದಂತೆವೊಲೆಸೆದುವು || ಯುವತಿಯ ನವ ಕರ್ಣಪೂರಕುವಲಯದಲರ್ಗಳ್ |೨೫|| ವ|| ಆಕೆಯ ನೋಟಕ್ಕೆ ನಸುನಗುತ್ತುವಿಗೆಲವೆನ್ನ ತಮ್ಮಿಂದರ ಸೋಲವಲ್ಲಗೆನ್ನ ಗೆಲವು ದಿವರಿರ್ವರೊಳಾವ ನಿನ್ನ ಮನಕ್ಕೆ ವಂದನ ನಂಗೆ ಮಾಲೆಯಂ ಕೂಡೆನೆ ಸಿಗಾಗಿ ವಿಳಾಸವತಿಯಿಂತೆಂದಳ' :- ನೀರೇಜನಿಯೆನಿತಂರ್ದೇ೦ || ಸಾರದೆ ಪೋದಂ ದಿನೇಶನಂತನಗಂ ನೀಂ | ದೂರಪ್ರಿಯನಾದ್ರೆ ಸಂ | ಸಾರಂ ವ್ಯಥೆಯಾದುದೆಂದು ಬೆಳ್ಳನೆ ಸುಬ್ಬಳ್ಳಿ "o೬ || ನಿನ್ನೊಂದೆ ನೋಟಗುಣದಿಂ | ನಿನ್ನಿಂದಮುಮುಕುವ ಮದವನೊಳ ಮದುವೆಯನಿಂ | ದಾನ್ನಿಲ್ಲದಂತು ತಪ್ಪೆಂ | ನನ್ನಿಗೆ ಪುಸಿದಂದು ನಗಿಸದೇ ಮತ್ತು ಲವಂ |2||
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೩
ಗೋಚರ