ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೭೩ ಕೇಶವಂಶಂಗಳಂ ಪದುದೆಲ್ಪತೆರಡು ದಿವಸವುಂ ಸಾಯೋಪಯೋಗ ಸನ್ಯಸನದಿನಿರ್ಪತರಡು ಸಾಗರೋಪಮಾಯುಷ್ಯವಂ ಪಡೆದಂತಚ್ಯುತ ಸಾಂ ತಕರವಿಮಾನದೊಳಚ್ಯುತೇಂದ್ರನಾಗಿ, ಭೋಗಾಮೃತಮಂ ಪುಣ್ಯನಿ | ಯೋಗದಿನೀಂಟುತ್ತುಮಿರೆಯು 'ಮಾಣದ ತೃಷ್ಣಾ | ವೇಗಮಿರೇಂ ದ್ರಾವಿಂಶತಿ | ಸಾಗರಜೀವನವನೀಂಟದತ್ತ ನಿವಿಪನಾ ||೧೭|| - ಇತರರ ಸಂಪತ್ನ || ಚ್ಯುತಕಲ್ಪದಿನಾಯುರಜ್ಜಿಯವಸಾನದೊಳ || ಚ್ಯುತನಚ್ಯುತನಾದಂ ಯಮು | ಹತಕಂ ಸುಸ್ಥಿ ತರನಾರುಮಂ ಸೈರಿಸನೇ \nvi ಎಂದುಂ ಕಾಲಕ್ಕೆ ಚಲಂ | ಸಂದುದು ಮಜಗದೊಳ ಚಲಮೆಂದೊಡೆ ನಗುತುಂ || ಬಂದು ತಳರ್ಚುಗು ಮುಚ್ಚುತ | ನೆಂದೊಡೆ ಕೆಡಪುಗುಮುಧವರನೆಂದೊಡೆ ಕೊಲ್ಲು೦ ||೧೯|| ನಿರುಪಮಜಂಬೂದ್ವೀಪದ | ಭರತಕ್ಷೇತ್ರಕ್ಕೆ ಸಸ್ಯಸಂಪದಮೆನಿಕುಂ | ಕುರುಜಾಂಗಣಜನಪದಮು || ರಂಜಿಕುಂ ಹಸ್ತಿನಾಪುರಂ ಪೊಸದೆನೆವೋಲ್ [oo!] ಮೃಗವೆತ್ತುಗಮುಗ್ಗ ವೀಕ್ಷಿತನದತ್ತಂ ಜ್ವಾಲ' ವೆಲ! ಓಗೆ ನೋಂತಾದ ಪಲ್ಲದೆ ಬಿಯಾಪುತ್ತ ಕೇಶಾನಿರೋ | ಮಗನಂ ತಮವೆತ್ತ ಪೀರ್ವಮೃತಮೆತ್ತಂತಾಪುರಮುಖೇ || ದುಗಳ೦ ಪೋಲಿಸಿ ಪೊಂಗುವರ್ಸಮ ರತನ ಶ್ರಾತಂಗಳಿ೦ ತಿಂಗಳಂ ೨೧೦ - ನಡೆ ನೋಟ್ನರ ಕಡೆಗಣ್ಣುಂ | ಕಡುನಲ್ಲರ ಮನವುಮೊಡನೆ ಪೊತ್ತುವು ಪುರದೊಳ್ || ಪಾ-1, ಗ, ಮಲ್ವದ, 2. ಗ-ಧತಚ್ಚಾ, 3. ಗ-೦ಕಮದೆ. 4, ಗ=ತನು. 10