೭೩ ಕರ್ಣಾಟಿಕ - ಮಾನಂ ಸದೈರ್ಯದೀಕ್ಷಾಗುರು ಸುರಗಿರಿಗಂ ಕಲ್ಪವೃಕ್ಷಕ್ಕೆ ಹಸ್ತಂ! ದಾನೋಪಾಧ್ಯಾಯನಾತ್ಮಾಕೃತಿಯತನುಗೆ ಬಿಜನೋಜಃಪ್ರಸಾದಾ | ಧೀನಂ ತನುಕಿ ವಾಗ್ನರ್ತಕಿಗಖಿಳ ಕಳಾಲಾಸ್ಯಶೈಲೂಷನಾಗ | ಲಾನಾಯ್ತಂಬನ್ನಮಾದಂ ಜಗಮನೆಂಗಿಸಲ್ ಸುಪ್ರತಿಷ್ಟಂ ಗರಿಷ್ಠಂ ||೩೫|| ಆದತ್ತು ಸುಪ್ರತಿಷಧ || ರಾದಯಿತಂಗಧಿಕದೃಷ್ಟಿಯನೆ ಮೇದಿನಿ ಬಾ || ಗೋದಯಮ ಪಡೆದ ಸುನಂ | ದಾದೇವಿ ಸುದೃಪ್ಪನೆಂಬ ಮಗನಂ ಪಡೆದ |೩೬ || ಉಕ್ಕವದೆಳೆ ಮಾಯದ ಕೊಳ | ರ್ಪಕ್ರಿಯ ಗೆಳ ತಿಳಕವಿಡುವ ಪೊಳ ಪುಸಿಯುನಲ್ | ಟಕ್ಕಿನ ಬಿಸಲತೆ ಮುತ್ತಂ | ಮುಕ್ಕುಳಿಸಿದ ಪವಳದಂತೆ ಮರುಳಸುವಂಗಂ ||೩೭| ಊಡುವ ಪೊಸದ೪ರಲರಂ | ಸೂಡಿರ್ಪ ಕಂಪನವ ಸಂಪಗೆ ನಯದಿಂ | ನೋಡುವ ನಿಡುನೈದಿಲಾ | ತಾಡುವ ತಾವರೆ ವಿರಾಜಿಕುಂ ನೃಪಸತಿಯಾ | ||೩|| ಪ್ರಭೆಯಂ ಚಿಂತಾಮಣಿ ಕ || ಭೂರುಹಂ ಪುಷ್ಪಮಂಜರಿಯಿನೆಸೆವವೊಲಾ | ತ್ರಿಭುವನಭೂಷಣನೆಸೆದಂ | ಶುಭನಂದನೆಯಿಂ ಸುನಂದೆಯಿಂದನವರತಂ ||೩|| ಪಡೆದು ಯಶೋಧರಯತಿಪತಿ | ಯಡಿದಳಿರ್ಗಳನೆಲಗಿ ಕೆಯೊಳರ್ಕಲ್ಪಡೆದಾ | ಗಡೆ ಪಂಚಾಕ್ಷ ರ್ಯಮುಮಂ | ಪಡೆದಂ ಸತ್ಪಾತ್ರದಾನಿ ಪಡೆಯದುದುಂಟೆ |80|| ಪಡೆಯಲೆ ಬರ್ಪುದಾಪುರುಷವೇದಿಯನಿಂದ್ರನರೇಂದ್ರ ಲಕ್ಷ್ಮಿಯಂ | ಪಡೆಯಲೆ ಬರ್ಪುದಾರರೆ. ಸುಪಾತ್ರಮನಂದನೆ ಯೋಗ್ಯಕಾಲದೊಳ್ ||
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೯೦
ಗೋಚರ