ಪುಟ:ನೇಮಿಚಂದ್ರ ನೆಮಿಪುರಾಣಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬w [೪vi σO ಕರ್ಣಾಟಕ ಕಾವ್ಯ ಕಲಾನಿಧಿ ಓವಿ ಘಳತರುಗೆ ನೀರ್ಗಳ ! ನೀವುದುಮಂ ಬೈತು ಬಿತ್ತನೆಲವಿಂ ಬೆಳೆಗೆ | ಯಾವುದುಮಂ ಸತ್ಪಾತ್ರ | ಕೀವುದುಮುಂ ದಾನವೆಂಬ ನಾಚಿಕೆಯುಂಟೇ

  • ಬಿಡುಮುತ್ತಂ ಮಾಣಿಕಮಂ ! ಪಿಡಿದೊಡ್ಡಿದ ಯತಿಯು ಕೆಳಕ್ಕಿದಪರೆಯೋ | ರ್ಪಡಿಗೂಟನಿಕ್ಕಿ ಸಗ್ಗಂ || ಎಡೆಯದ ನರನೆಗ್ಗನ ಭುವನಾಭರಣ

||೪|| ವ|| ಎಂದು ಪೇಟ್ಟಿ ಧರ್ಮೋಪಾಧ್ಯಾಯರ ವಚನಾಮೃತದಿಂ ಮಡಿ ಮಡಲ್ಲ ದಾನಬುದ್ದಿ ಕಲ್ಪಕುಜಂ ಸತ್ಪಾತ್ರಪೋಷಣಮಾಗೆ ಧರ್ಮವಿಜಯಿ ಯಾಗಿ ರಾಜ್ಯಂಗೆಯುತ್ತುಮಿರೆ ಅತಿಸಂಗ್ರಾಹ್ಯಮೋ ಮಲ್ಲಿ ಕಾಪರಿಮಳ೦ ನಾಕಂದದಾಮೋದನೋ | ೪೩ ವಾಸಂತಿ ಯ ಕೆಂಪು ಲೇಸೊ ಸುರಭಿಸೌರಭಂ ಯೋಗ್ಯವೋ | ಸ್ತು ತಮೋ ಪಾಟಳ ಗಂಧವೆಂದು ಪಿಡಿಯಲ್ಲಿ ರ್ಪ೦ತ ಬಂದತ್ತು ಪಂ | ಡಿತಶೀಲ೧ ಮಳೆಯಾಳಂ ಮಲಯಜಾಮೋದೈಕಸಂಸಕನೋ ೫೦|| ವ|| ಆಬಂದ ಮಂದಮಳಯಾನಿಳನನಿದಿರ್ಗೊಳಲೆಂದೆಂದಿರುಳಾ ಮಾನವೇಂದ್ರನಿಂದ್ರಂ ವಿಮಾನವನೇಯುವುದನನುಕರಿಸುವಂತೆ ಕರುನಾಡಮ ನೇ, ಪಾಸಿನ ಪೊರೆಯೊಳ್ಳಟ್ಟಿ ರ್ಪುದನಭಿನಯಿಸುವಂತೆ ಪರಾಂಗಣ ದೊಳ್ ಪಚ್ಛವಡಿಸಿರ್ದಮೃತಾರ್ಣವತರಂಗಸ್ಥಲಹಂಸತೂಳ ತಳ್ಳದೊಳ್ ಮಗ್ಗವರ್ತಿಯಾಗಿ ಕುಳ್ಳಿರ್ದಬಲೆಯ ಕಣ್ಣ ಬೆಳಗಿಂಗೆ ಬೆದ ಕಲೆ ಯ ಮೊಗ್ಗರಂ ಮಗಳು ಮದಲಿಸಿ ಕವಿವಂತೆ ಕನಕಕೇತಕೀ ದೀರ್ಘದಳ ದಾವಾನುಲೇಪನಕರತಾಂಬೂಲಬಹಳ ಪರಿಮಳಕ್ಕೆ ಪರಿತಂದು ಮು ಸುಲಿ' ಮುತ್ತುವ ಮತ್ತ ಮಧುಕರನಿಕರನಂ ಲೀಲಾಕಮಲದಿಂ ಕೊ೦ದು ಸೇದೆವಡುವ ಸುನಂದಾದೇವಿಯ ಮುದ್ದು ಮೊಗಮಂ ನಸುನಗರಸು ನೋ ಸುತ್ತುಮಿರೆ, ಬಿರಿವನ್ನಂ ತನುವೆಂಬ ನೀಳಗಿರಿಯಂ ತಾರಾಸಹಸ್ರಾಕ್ಷನುಂ || ಬರೆ ಗೋತ್ರಾಂತಕನಿಟ್ಟ ವಜವೆನ ಸುಂ ಬೀಟ್ಟಂತೆ ಕಣ್ಣು ಕಣ್ಮರ !