ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wo ಕರ್ಣಾಟಕ ಬಂದಂದು ಸಂತಸಂಬಟ್ಟು ಪಾಕಪ್ರತಿವ್ಯೂಹಭೀತಿಯಿಂ ಸಮವಸರಣ ದುರ್ಗಮಂ ಶರಣ್ಮಕ್ಕು - ಎನಸು ಭಿನ್ನ ಫುಟಕ್ಕೆ ತೂಂತಿಡುವುವೇ ನದ್ಯಾದಿಗಳ ಭಿನ್ನ ಭಾ || ಜನವೊಂದಂದಯಂ ನಿಜಾಮೃತಮಯಶ್ರೀಧರ್ಮತೀರ್ಥಕ್ಕೆ ಬಂ|| ದಿನಿಸಂ ಸದ್ದು ಅಭಾಜನಂ ಸುಲಭನುಂ ಪುಣ್ಯಾಂಬವಂ ತನ್ನ ಕೊ | ಇನಿತಂ ಕೊಳ್ಳದೆ ಪೋದ ಕಾಲವೊಳವೇ ನಿರ್ವಾದಬೋಧಾಂಬುಧೀ ೫೭ || ವ|| ಎಂದು ದೇವಾದಿದೇವನು ಸ್ತುತಿಯಿಸಿ, ಆಜನನ ದಿವ್ಯಪಾದಪ ! ಯೋಜಾಂತಿಕದಲ್ಲಿ ದೀಕ್ಷೆಗೊಂಡಳೇಶಂ || ಬೀಜಂಗೊಳ್ಳಂತಿರೆ ವಿ || ಭಾದೆಸುವಾರ್ಹಂತ್ಯ ವಿಪುಳಫಳಮಂ ಪಡೆಯಲ್ ೫೪|| ವ್ಯಾಲರಾಜ್ಯ ವಿಭವವಿ | ಶಾಲವಿಭೂಷಣಕಳಾಪಮಂ ಕಳೆದೊಲವಿ || ದೊಲಾಡುತಿರ್ದನುಪಶಮು | ಲೀಲಾರಸದೊಳ್' ಸಂಸ್ಕತೀಶೃಂಗಾರಂ ವ|| ಆತಪೋಧನರ ತಪೊರಾಜ್ಯ ಯೋಗಕ್ಕೆ ಯೊನಿಯಾಗಿ ನಲಿದು ನವಿಲ್ ಜಗರ್ತುದು ಏಕಧ್ವನಿ ಸಣ್ಣದು ಮಿಂಚು ಕಣ್ಣಳೊಳ್| ಮೊಳೆತುದು ಶಕಟಾಪಲತೆ ಪೊಣ್ಯ ಪಸುರ್ತುದು ಮುಗ್ಗ ಚಾತಕಂ || ಗಳ ಸಿತಚಂಚುವುರ್ದುದಂಬರವೆಂಬ ತವಳ ಊಾಗ೪ | ಗಳ ಮುಗಿಲಂ ತಳರ್ತುದೆಲೆ ತೀಡಿದುದಕ್ಕುವೆ ಪಶ್ಚಿನಾನಿಳಂ |೬೦! ವ|| ಆಸನಾಗಮದೊಳ ಸಿಡಿಲ ಸರಿ ಮೊಳಗುಗಳ ಮೇಳ | ಕುಡುಮಿಂಚಿನ ಸೋನೆಯಾಲಿಗಳ ಬೆಳ್ಳರಿಗ೪ || ಬಿಡದ ಜನಿಗಳ ಮರೆಯೋಳ | ಮಿಡುಕದೆ ಮರಿಮೊದಲ೪ರ್ದನಿರ್ಪಿಲಚಳ೦ ||೬೧) ಕಾಳಿಯ ಕಂಪನೊಟ್ಟಿ ನಳನಂಗಳ ನಳ್ಳಿಸಿ ಬೆಳ್ಳಾಗಿಲ್ಗಳಂ | ತಳವನೆತ್ತುವಂತಳೆದು ಸೋಗೆಯ ಹೀಲಿಯ ಬೇನೆ ಹಂ || ||೫೯| W