ಪುಟ:ನೋವು.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು 5ථඊ. " ಸರಿ! ಅಷ್ಟೇ ಸಾಕು ಅವಳಿಗೆ ತಾಳು! ಹೋಗಿ ಎಳಕ್ಕೊಂಡ್ಡರಿಡ್ತೀನಿ." * ಬಯ್ಯೋದು ಗಿಯ್ಯೋದು ಮಾಡ್ಬೇಡ, ಗೋವಿಂದ ಎಳೇ ಹುಡುಗಿ, ಕರಕೊಂಡಾ,” ಗೋವಿಂದ ವಿಫೆಕ್ಷ್ಮೀಶ್ವರ ಭವನದ ದಾರಿ ಹಿಡಿದ. .ದೊಡ್ಡಮ್ಮನಿಗೋ ಸಹಿಸಲಾರದ ಮಾನಸಿಕ ಯಾತನೆ. ಏನಾಗಿ ಹೋಯಿತು! ಮೊಮ್ಮಕ್ಕಳು ದೊಡ್ಡವರಾದಾಗ, ತಮ್ಮ ಇಳಿವಯಸ್ಸಿನಲ್ಲಿ, ಇಂತಹ ದುರ್ಗತಿ ಪ್ರಾಪ್ತ ವಾದೀತೆಂದು ಯಾರು ಭಾವಿಸಿದ್ದರು ? ಗಂಗಾಧರ ಶಾಸ್ತ್ರಿಯ ಮಾತನ್ನು ಮಿಾರಬಾರದಿತು. ಜಾತಕಗಳು ಕೂಡಿ ಬರಲಿಲ್ಲ ಎಂದು ಗೊತ್ತಿದ್ದರೂ ನಗರದ ಸಂಬಂಧಕ್ಕೆ ಒಪ್ಪಬಾರದಿತು. ಕಿರಿಯವಳಾದ ಆರತಿ ಈ ಮನೆ ಬೆಳಗುವ ವಿಷಯದಲ್ಲಂತೂ ಅವರಿಗೆ ಯಾವ ಭ್ರಮೆಯನೂ ಇರಲಿಲ್ಲ. ಪದ್ಮನಾಭ ಹಳ್ಳಿಯ ಉಪಾಧಾಯನಾಗಲು ಒಪ್ಪಿದರೆ ತಾನೆ? ಇಲ್ಲಿ ಬಂದು ನೆಲೆಸಿದ ಮೇಲಲ್ಲವೆ ಅವನೆ ಮಕ್ಕಳನ್ನು ಎತ್ತಿ ತಾವು ಆಡಿಸುವ ಸಾಧ್ಯತೆ ? ಆರತ್ಯಕ್ಷತೆಯ ಬಳಿಕ ಎರಡೇ ದಿನ ಆಕೆ ಇಲ್ಲಿದ್ದುದು. " ಇನ್ನೂ ಒಂದಾಲು ದಿವಸ ಇದ್ದು ಹೋಗಾ।ಲ್ವೇನೋ ಪದ್ಮ ?" ಎಂದಿದ್ದರು దేూడా చేు, f . . " “ ಊಹೂಂ.. ಫೈನಲ್ ಯಿಾಯರು. ಹೀಗೆಲ್ಲಾ ಚಕ್ಕರ್ ಹಾಕಿದ್ರೆ ಪಾಸಾಗೊಲ್ಲ," ಎಂದು ಉತ್ತರವಿತ್ತಿದ್ದ ಪದ್ಮ. "ನಿನ್ನೆ ಹೆಂಡತಿ ಇಲ್ಲೇ ಇದ್ದಿ, ರಜಾ ಇದ್ದಾಗ ಬರುವಿಯಂತೆ." * ಅದೆಲ್ಲಾ ಆಗೊಲ್ಲ, ದೊಡ್ಡಮ್ಮ, ಈ ಕೊಂಪೇಲಿ ಅವಳಿರಾಳೆಯೇ ?" " ಹುಟ್ಟಿ ಬೆಳೆದ ಹಳ್ಳಿನ ಕೊಂಪೆ ಅನಾರು, ಪದ್ಮ" * ಇನ್ನೇನು ಶಹರ ಅನ್ಲೆ ? ಚೆನಾಗಿದೆ !" " ಕರಕೊಂಡೊಳ್ಳೋಗು. ನಿನ್ನಿಷ್ಟ." ಆರತಿ ಬಂದು, " ಹೋಗ್ರಿಡ್ತೀನಿ, ಅಜ್ಜಿ," ಎಂದಳು. - ಪ್ರಯಾಸಪಟು, ದೊಡ್ಡಮ್ಮನೆ ಪಾದಗಳಿಗೆ ಆಕೆ ನಮಿಸಿದಳು ಕೂಡಾ. ದೊಡ್ಡಮ್ಮನೆಂದರು : * " ಹೋಗ್ರೀನಿ ಅನಾರು, ಮಗೂ.. ಹೋಗ್ಬಗ್ರೀನಿ- ಅನ್ಸೇಕು. ಹೋಗಿ ಬಾ. ಇದು ನಿನ್ನದೇ ಮನೆ, ಮರೀಬೇಡ." - ತುಟಿಗಳ ಮೇಲೆ ಕಿರುನೆಗೆ ಮೂಡಿಸಿ, " ಹೂಂ.." ಎಂದಳು ಆರತಿ. * ಇನಾವಾಗ ಬರಿಡ್ತೀರಿ ? ನವರಾತ್ರಿಗೋ ?" - * ದಸರಾಕ್ಕೆ ಪ್ರವಾಸ ಹೋಗ್ವೇಕು, ಅಜ್ಜಿ, ದೀಪಾವಳಿಗಂತೂ ನಮ್ಮನೇಲೇ." ದೊಡ್ಡಮ್ಮ ನೋವಿನ ನೆಗೆ ನಕ್ಕು, ನುಡಿದರು: " ನಮ್ಮನೇಲೇ ಅಂದ್ರೆ?" * ಅಂದ್ರೆ ನಮ್ಮನೇಲೇ ! ನಗರದಲ್ಲಿ.” ಆಕೆಯನ್ನು ತಿದ್ದಲು ಹೋಗಲಿಲ್ಲ ದೊಡ್ಡಮ್ಮ, a - * ಇದೂ ನಿನ್ಮನೇನೇ ಮರೀಬೇಡ. ಭಾಗೀರಥಿಗೂ ಕಾಮಾಕ್ಷಿಗೂ ಹೇಳಿ ಹೋಗು ಪದ್ಮನ್ನ ನೋಡೊ," ಎಂದಷ್ಟೇ ನುಡಿದರು.