ಪುಟ:ನೋವು.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9౧ల్ట - ನೋವು ಅಲ್ವೇನೋ ಗಜಾನನ ?”

  • ಹೆಪ್ಟೆ, ಹೌದು, ಗೋವಿಂದಣ್ಣ,"

ಗಜಾನನನೆಂದ: -

  • ಮಿಸ್ಟರ್ ಚಂದ್ರಶೇಖರ್, ನಿಮ್ಮ ಹತ್ತಿರ ಪತ್ರಿಕೆಗಳ ವಿಷಯ ಯಾಕೆ ಹೇಳಿದೀನಿ ಅಂದ್ರೆ, ಈಗ ನೀವಿರೋ ರೂಮಿದೆಯಲ್ಲ ಅಲ್ಲೇ ವಾಚನಾಲಯ ಮಾಡೋಣ ಅಂತ."

ಚಂದ್ರಶೇಖರ್, ಗಜಾನನ ತಂದುಕೊಟ್ಟ ಸಿಗರೇಟು ಹಚ್ಚಿ, “ ನಾನೇನಾಡ್ಲಿ? ಹೋಟ್ಲಿಗೆ ಬಂದ್ದಿಡೋ ?" ಎಂದು ಕೇಳಿದ. - " ಯಾಕಾಗಾರೂಂತ ? ರಾತ್ರೆ ಅಲ್ಲಿ ಮಲಕೊಳ್ಳಿ, ಹಗಲು ನಿಮಗೇನ್ಯೆಲಸ? ಮೇಷ್ಟ ಪಾಠ ಹೇಳೋಡೆಯೋದು ಬಿಟು ಅಡುಗೆ ಮಾಡಾ ಇರಾರೆ ಅಂತ ಅಪವಾದ ಯಾಕೆ? ಗಜಾನನ ಇಲ್ವೆ? ನಿಮಗೆ ಒಬ್ಬರಿಗೆ ಊಟ ಬಡಿಸೋದು ಅವನಿಗೆ ಕಷ್ಟವಾಗುತ್ಯೆ?” " ಏನೂ ಕಷ್ಟವಿಲ್ಲ. ಹಾಗೇ ಮಾಡಿ, ಮೇಷ್ಟೆ," ಎಂದ ಗಜಾನನ. + ಚಂದ್ರಶೇಖರ್ ಸಿಗರೇಟಿನ ಹೊಗೆಯನ್ನೊಮ್ಮೆ ಛಾವಣಿಯತ್ತ ಊದಿ, " ಆಗಲಿ, ನೋಡೋಣ, ಎಂದ. - " సాసోగాJణ బండారు సిగెర్వి83ు చేJణడాJణ." –ಗೋವಿಂದನೆಂದ ಗಜಾನನನಿಗೆ.

  • ಹೆಪ್ಪೆ, ಗೋವಿಂದಣ್ಣ ಸೇದೋದೇ ಅಪರೂಪ," –ಎನ್ನುತ್ತ, ಗಜಾನನ ಗೋವಿಂದನ
  • عیہ“ ہیہ"

ಆಜ್ಞೆಯನ್ನು ಪಾಲಿಸಿದ, ಬೆಂಕಿ ಕಡ್ಡಿಯನ್ನು ತಾನೇ ಕೊರೆದು ಗೋವಿಂದ ತುಟಿಗಳ ನಡುವೆ ಕಚ್ಚಿದ ಸಿಗರೇಟಿಗೆ ಹಚ್ಚಿ. ಗೋವಿಂದ ಒಮ್ಮೆ ಕೆಮ್ಮಬೇಕಾಯಿತು. ಬಳಿಕ ಅವನೆಂದ: " ಜೋರಾಗಿದೆ ಸಿಗರೇಟು, ಪನಾಮಾ ಹೀಗೇನೇ.. ಹ೦... ನಿಮಗೆ ಗೊತ್ರೆ ಮಿಸ್ಟರ್ ಚಂದ್ರಶೇಖರ್ ? ಈ ಸಲ ನಗರಕ್ಕೆ ಹೋದಾಗ ಒಂದು ವರ್ತಮಾನ ಸಿಕು. ಹಳ್ಳಿಗಳಲ್ಲೆಲ್ಲಾ ಪಂಚಾಯತ್ ರಾಜ್ಯ ಸ್ಥಾಪಿಸ್ಬೇಕೂಂತಿದಾರಂತೆ ನಮ್ಮ ಸರಕಾರದೋರು. ಹೋದ್ದರ್ತಿ ಬಂದಿದ್ದಾಗ ನೆಹರೂ ಇವರ ತರಾಟೆಗೆ ತಗೊಂಡ್ರಂತೆ : ಇನ್ನೂ ಯಾತಕ್ಕೆ ತಡಮಾಡಿದೀರಿ-ಅಂತ. ಒಂದು ಮಸೂದೆ ತಯಾರಾಡಾರಂತೆ. [ಗೋವಿಂದ ಮಾತನಾಡುತ್ತಲೇ ಇದ್ದ. ರೈತರು ಎದ್ದುಹೋದರು. ಕಾಸಿಲ್ಲ, ಗಜಾನನ ಒಂದು ಪುಸ್ತಕದಲ್ಲಿ ಗುರುತು ಹಾಕಿಕೊಂಡ..] " .ಪಂಚಾಯತಿ ರಾಜ್ಯ ಬಂದ್ರೋಲೆ, ವಂಶಪಾರಂಪಠ್ಯ ಹುದ್ದೆಗಳಿರೋದಿಲ್ಲ. ಎಲ್ಲಾ ಪ್ರಜಾಪ್ರಭುತ್ವ, ಪ್ರತಿಯೊಂದೂ, ಡಿಸ್ಟ್ರಿಕ್ಟ್ ಬೋರ್ಡ್ ತಾಲ್ಲೆರೋಕ್ ಬೋರ್ಡ್ಗಳ ಅಧೀನಕ್ಕೆ ಅಧಿಕಾರದ ವಿಕೇಂದ್ರೀಕರಣ, ಹಳೇ ಪಾಳೆಯಗಾರ ವ್ಯವಸ್ಥೆಯೆಲ್ಲ ನಿರ್ನಾಮವಾಗುತ್ತೆ." ಗೋವಿಂದ ತನ್ನ ಮಾತಿನ ಗುಂಗಿಗೆ ತಾನೇ ಮಾರುಹೋಗಿದ್ದ ವಿಷ್ಟುಮನೂರ್ತಿಯವರ ಅಳಿಯನಾದ ಮೇಲೆ ಇವನ ಎತ್ತರ ಸ್ವಲ್ಪ ಹೆಚ್ಚಿದ ಹಾಗಿದೆ–ಎನಿಸಿತು ಗಜಾನನನಿಗೆ. ಚಂದ್ರಶೇಖರ ಕಿರಿದಾಗಿದ್ದ ಸಿಗರೇಟಿನ ತುಂಡನ ಚಪ್ಪಲಿಯ ಕೆಳಗೆ ಹಾಕಿ ತುಳಿದು, ಆbದ : $s. ಆಗ್ವೇಕು ಸಾರ್, ಎಲ್ಲಾ ನಿಂತ ನೀರಿನ ಹಾಗೆ ಕೆಟ್ಟಿದೆ. ಬರೇ ಬೇಜಾರು.. ಬದಲಾವಣೆ