ಪುಟ:ನೋವು.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

அ90 - నేJణశివా

  • ಈ ರಸ್ತೆ ನನ್ನ ಐಡಿಯಾ." ಆ ಇಬ್ಬರಲ್ಲಿ ಒಬ್ಬರಿಗಷ್ಟೇ ಕನ್ನಡ ಬರುತ್ತಿತು, ಕಲಿತ ಕನ್ನಡ, ಇನ್ನೊಬ್ಬರು ದಕ್ಷಿಣಕ್ಕೆ

ಹೊಸಬರು. ಅವರು ಇವರಿಗೆ ಆಗಾಗ್ಗೆ ಗೋವಿಂದನ ಮಾತುಗಳನ್ನು ಹಿಂದಿಯಲ್ಲಿ ಹೇಳಬೇಕಾಗು తిలేని, ನಗರದಲ್ಲಿ ಆ ಇಬ್ಬರೊಡನೆ ಹೊರಟ ಘಳಿಗೆಯಿಂದ ಗೋವಿಂದ ಚಡಪಡಿಸಿದ್ದ. ಅವನಿಗೆ ಗೊತ್ತಿದ್ದುದು ಹರಕು ಮುರಕು ಜಟಕಾ ಹಿಂದಿ, ಇಂಗ್ಲಿಷೋ ' ಇದ್ದದ್ದರೂ ಅಧಾನ.' ಹೇಳುವ ವಿಚಾರವಿದ್ದರೆ ಭಾಷೆ ಹೇಗಿದ್ದರೇನು ?-ಎಂದು ತನ್ನೆನ್ನು ತಾನೇ ಆತ ಸಂತೈಸಿದನಾ ದರೂ, " ಛೆ ! ಎಂಥ ಅನಾಯ! ಎನಿಸುತ್ತಿತು ಪದೇ ಪದೇ. " ದಾರಿ ಉದ್ದಕ್ಕೂ ಕಮಾನುಗಳು !" ಎಂದರು, ಕನ್ನಡ ಬರುತ್ತಿದ್ದ ಒಬ್ಬರು. గణలచిండానేండా " ಹೆಪ್ಪೆ ! ನಿಮ್ಮ ಸ್ವಾಗತಕ್ಕೆ ಕಟ್ಟಿದೀವಿ ಅಂತ ಇಟ್ಟೊಳ್ಳಿ !" " ಇವತ್ತೊ ನಾಳೆಯೋ ಗೌಡರ ಮಗಳ ಮದುವೆ ಅಂದ್ರಲಿ." * ಇದೆ. ಹೌದು. ಆದರೆ ಈ ಕಮಾನುಗಳು ನಮ್ಮ ಸ್ವಾಗತಕ್ಕೆ ಅಂತ ಅಂದ್ಯೋಳೋ ದರಲ್ಲಿ ಏನು ತಪ್ಪ ?" - - ಟಾರು ರಸ್ತೆಯ ಕಡೆಗೆ ಹಳ್ಳಿಯಿಂದ ಬರುತ್ತಲಿದ್ದ ರೈ ಅಳಿಯ ದಯೆಮಾಡಿಸುತ್ತಿದ್ದಾರೆ ಎಂದೇ ಅವರ ಕಲ್ಪನೆ. ತಮ್ಮ ಹಳ್ಳಿಗೆ ಕಾರು ಬರುತ್ತಿದೆ ಎಂದು ಹರ್ಷೋದಾರ, ಗೋವಿಂದನೆ ಗುರುತು ಹತ್ತಿದಾಗಲಷ್ಟೇ, ಇದು ಬೇರೆ ಕಾರು ಎಂಬ ನಿರಾಸೆ ಮತ್ತೆ, ದೊಡ್ಡ ಮನುಷ್ಯರು ಯಾರೊ? ಎಂಬ ಕುತೂಹಲ. ಹಳ್ಳಿಯ ದಿಬ್ಬ ಹತ್ತಿರವಾದಾಗ, " ನಿಲು," ಎಂದರು ಕನ್ನೆಡ ಬರದವರು ಡ್ರೈವರನಿಗೆ, మీంచియుల్లీ. " ನಮ್ಮ ಮನೆಗೆ ಮೊದಲು ಹೋಗೋಣ, ಆಗದೆ?" ಎಂದು ಗೋವಿಂದ ಅವರನ್ನ ಕೇಳಿದ, ಯಾಚಕನಾಗಿ. ಇನ್ನೊಬ್ಬರೆಂದರು : 1. " ಇಷ್ಟು ದೂರ ಬಂದು ನಿಮ್ಮ ಮನೆ ನೋಡದೆ ಹೋಗುತ್ತೇವೆಯೆ ಗೋವಿಂದರಾವ್ ? ಸ್ವಲ್ಪ ಇಳೀರಿ ಈಗ." - ಹಿಂದಿಯವರು ಇಳಿದು, ದಿಬ್ಬವನ್ನೇರತೊಡಗಿದರು. ಅವರ ಬಂಧು ಹಿಂಬಾಲಿಸಿದರು. - * ಅಲ್ಲಿ ಕಲ್ಲಿದೆ, ಮುಳ್ಳಿದೆ. ಈ ಕಡೆ ಬನ್ನಿ, ಹೀಗೆ" ಎಂದು ಗೋವಿಂದ ಮಾರ್ಗದರ್ಶಿ ಯಾದ. ಸಾಕಷ್ಟು ಎತ್ತರಕ್ಕೆ ಬಂದ ಮೇಲೆ ಅವರು ನಿಂತು, ಹಳ್ಳಿಯ ವಿಸ್ಕಾರವನ್ನು ದಿಟ್ಟಿಸಿದರು. ರೆತರು ఆళ్లిళ్లి ಸಿಕ್ಕಿದರು. তেন্তেC

خير لييج نےAیےۂ منابع نعة ನದಿಯನ್ನು ನೋಡಿದರು. ಬೇಸಗೆಯಲ್ಲಿ ಬತುವುದಿಲ್ಲವೆ ? ಇದರ ಉಗಮ ಎಲ್ಲಿ ? ನದಿಯ ಆಚೆ ಯಾವ ಯಾವ ಹಳ್ಳಿಗಳಿವೆ ? ಮಗುಲಿನೆ ಗ್ರಾಮ ಯಾವುದು ? ಇತಾದಿ ಇತ್ಯಾದಿ ಅನೇಕ ಪ್ರಶ್ನೆಗಳನ್ನು ಕೇಳಿದರು. ಉತ್ತರಗಳನ್ನು ಕೊಟು ಗೋವಿಂದನೆಂದ * ಈ ಊರಿನ ದೊಡ್ಡ ಜಮಿಾನಾರು ಅಂದ್ರೆ ನಾವೇ, ನಮ್ಮದಾದ್ಯೇಲೆ ಪಟೇಲ