ಪುಟ:ನೋವು.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨

ನೋವು

ಗೋವಿಂದ ತನ್ನ ಸಾಮಾನುಗಳನ್ನು ವಿಘ್ನೇಶ್ವರಭವನದಲ್ಲಿಟ್ಟ.
ಪದ್ಮ ಬಂದು ಪುಸ್ತಕಗಳ ಗಂಟನ್ನು ನಗರಕ್ಕೆ ಹೊರಿಸಿಕೊಂಡು ಹೋದ.
ಹರಿಭಾಯಿ ಸೇಠರ ನೌಕರರು ಬಂದು ಆ ಮನೆಯಲ್ಲಿ ಬೀಡುಬಿಟ್ಟರು.
ಕಣಿವೇಹಳ್ಳಿಯ ಪರಿಣತ ಈಜುಗಾರರಿಬ್ಬರು ಅಯ್ಯನವರ ಮನೆಯ ಬಾವಿಗಿಳಿದು, ಪ್ರಯಾಸಪಟು, ['ನೀರು ಸೇದೋವಾಗ ಬಿದ್ದಿರೈಕು ] ಕಾಸಿನ ಸರವನ್ನು ಹುಡುಕಿ ತಂದರು. ಗಂಗಾಧರಶಾಸ್ತ್ರಿ ಗೊತು ಮಾಡಿದ ದಿನ ದೊಡ್ಡಮ್ಮನೂ ಶ್ರೀನಿವಾಸಯ್ಯನವರೂ ಗುಡಿಗೆ ಹೋಗಿ ಬಂದರು. ವಿಷುಮJಾರ್ತಿ ಕಳುಹಿಸಿದ ಟ್ಯಾಕ್ಸಿ ಕಣಿವೇಹಳ್ಳಿಯನ್ನು ತಲಪಿತು. ಹಳ್ಳಿಯ ರೈತರೆಲ್ಲ ಅಯ್ಯನವರನ್ನೂ ದೊಡ್ಡಮ್ಮನವರನ್ನೂ ಬೀಳ್ಕೊಡಲು ನೆರೆದರು. ಶಾಮಣ್ಣ, ನಾಗಮ್ಮ, సెళ్చి... - ತಮ್ಮ ಪಾದಗಳಿಗೆ ನಮಿಸಿದ ಸುಭದ್ರೆಯನ್ನು ದೊಡ್ಡಮ್ಮ ಮುಟ್ಟಿ ಆಶೀರ್ವದಿಸಿದರು. , "ಸೌಭಾಗ್ಯವತಿಯಾಗು ಮಗೂ." ಮಂಜಾದ ಕಣ್ಣುಗಳು. "ಅಪ್ಪಣೆ ಕೊಡಬೇಕು ಶಾಮಣ್ಣ...! " ಹೋಗ್ಟನ್ನಿ ಅಯ್ಯೋರೆ." - * ದೊಡ್ಡಮ್ಮ ನೆಲದಿಂದ ಪಾದಗಳನ್ನು ಕಿತು ಟ್ಯಾಕ್ಸಿಯೊಳಕ್ಕೆ ಕುಳಿತರು. ಎಷ್ಟು ತಡ ಹೊರಡುವುದು ! ವಾಹನವನ್ನು ಜನ ಬಿಡಬೇಕಲ್ಲ. ದಾರಿಯಲ್ಲಿ ಗೋವಿಂದನೆಂದ: " ಅಣ್ಣಯ್ಯ, ಒಂದೆಡು ದಿನವಾದರೂ ನಗರದಲ್ಲಿ ಇದ್ದು ಹೋಗ್ವೇಕರೂಂತ ಮಾವ ಹೇಳಿದಾರೆ. ಬ್ಯಾಂಕಿನ ಕೆಲಸ ಒಂದಿದೆಯಲ್ಲ, ಅದನ್ನ ಮುಗಿಸ್ಬೇಕು.” " ಹೂಂ.." ಎಂದರು ಶ್ರೀನಿವಾಸಯ್ಯ, ಟ್ಯಾರ್ ರಸ್ತೆಯನ್ನು ತಲಪಿದಾಗ, ಆಲದ ಮರದ ಕೆಳಗೆ ಅಬುಲ್ಲ ತನ್ನ ಹೆಂಡತಿ ಮಕ್ಕ ಳೊಡನೆ ನಿಂತಿದ್ದುದನ್ನು ಕಂಡರು. ಶ್ರೀನಿವಾಸಯ್ಯ ಕೇಳಿದರು : " పనిది? ఇల్లి?" ಅವರೂ ಹೊರಟರೆಂಬುದನ್ನು ಅರಿತಿದ್ದ ಅಬುಲ್ಲನೆಂದ : "ಕಣಿವೇಹಳ್ಳಿಯ ನೀರಿನ ಋಣ ಮುಗೀತು ಒಡೆಯಾ.. ಒಂಟಿದೀವಿ. ಅಲ್ಲಾ ಎಲ್ಲಿಗೆ రేరేరేJండెJPయూనేది అల్లిగే ఓగ్విచి." ಟ್ಯಾಕ್ಸಿ ಮುಂದುವರಿದಾಗ ಗೋವಿಂದ ಆರಂಭಿಸಿದ : * ನಿನ್ನೆನ್ನ ಮೇಸ್ತ್ರಿ ಮಾಡ್ರಿಡ್ತೀನೀಂತ ಅಬುಲ್ಲನಿಗೆ ಹೇಳಿದ್ದೆ.” ಶ್ರೀನಿವಾಸಯ್ಯ ಮಗನಿಗೆ ಅಂದರು : * ಇವತು ಒಂದು ದಿವಸವಾದರೂ ಸುಮ್ಮಿರಾದ್ದೇನೋ..."