ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

THE PANCHA TANTRA, ಪಂಚತಂತ್ರ ಕಥಗಳು SECTION T. ])ISSENSION OF FRIENDS. I, ಮಿತ್ರಭೇಧ ತಂತ್ರ ವರ್ಧಮಾನೋ ವಾಪಸ್ನೇಹೋ ಮೃಗೇಂದ್ರಪ್ರಯೋರ್ವನೆ | ಪಿರುನೇತಾತಿಲುದ್ದೀನ ಜಂಬುಕೇನ ವಿನಾಶಿತಃ || ಒಂದು ವನದಲ್ಲಿ ಒಂದು ಸಿಂಹವೂ ಒಂದು ವೃಷಭವೂ ಬಹಳ ಸ್ನೇಹವಾಗಿರಲಾಗಿ, ಹೇರಳವಾದ ತಂತ್ರವು ಒಂದು ನರಿ ಚಾಡಿಗಳ ಹೇಳಿ ಆ ಯೆರಡಕ್ಕೂ ವಿರೋಧಹುಟ್ಟಿಸಿ ಸಿಂಹದ ಕೈಯಿಂದ ವೃಷಭ ವನ್ನು ಕೊಲ್ಲಿಸಿತು. ಎಂದು ಹೇಳಲಾಗಿ ರಾಜಕುಮಾರರು ಕೇಳಿ ಮೊದಲು ಸಿಂಹಕ್ಕೂ ವೃಷಭಕ್ಕೂ ಸ್ನೇಹವು ಹೇಗೆ ಉಂಟಾಯಿತು? ತರುವಾಯ ಆಸ್ನೇಹ ಕೆಟ್ಟು ವಿರೋಧವು ಹೇಗೆ ಬಂದಿತು ? ಇದನ್ನು ನಮಗೆ ವಿಸ್ತಾರವಾಗಿ ಹೇಳಬೇಕನಲು ವಿಷ್ಣು ಶರನಿಂತೆಂದನು. ದಕ್ಷಿಣ ದೇಶದಲ್ಲಿ ಅನೇಕ ಧನಿಕರು... ಮಹಿಳಾಪುರವೆಂಬ ಪಟ್ಟಣ ವುಂಟು. ಅವರಲ್ಲಿ ಬಹುಸಂಪನ್ನನಾದ ವರಮಾನನೆಂಬ ಹೆಸರುಳ್ಳ ಒಬ್ಬ ವರ್ತಕನಿದ್ದನು. ಅವನು ತುಂಬ ಹಣವುಳವನಾದರೂ ತನ್ನ ಧನವನ್ನು ವೃದಿಮಾಡಬೇಕೆಂಬದಾಗಿ ನೆನಸಿ ಹೀಗೆಂದು ಆಲೋಚಿಸಿದನು. ಅಧ್ಯ