ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಸತೀಷಿತೈಷಿಣಿ (ತ್ರೈಮಾಸಿಕ

  • * * * * * * * * * * * * \ / \/\/ + 1 / \ ?

1 / 4 ||

ರಿದುದರಿಂದ ತಲೆಬಾಗಿ ಚಳಿಜ್ವರದಿಂದ ನಡುಗುವವರಂತೆ ನಡು ಗುತ್ತ ನಿಂತಳು. ಕುಮುದ-ಮಧುಮಿತ್ರ! ಇನ್ನು ನನ್ನ ವಾಗ್ದಾನವು ಸಫಲವಾಯ್ತಷ್ಟೆ; ಮುಂದಿನ ಕೆಲಸವು ನಿನ್ನ ದು. ಪ್ರಯತ್ನಕ್ಕೆ ಮೊದಲಾಗ ಬಹುದು.? ಮಧು-ಉತ್ಸಾಹದಿಂದ ಗುರುಪುತ್ರಿ! ನಾನಾರೆಂಬುದು ಗೊತ್ತಾಯಿತೆ?' (ಪೂರ್ಣಕಲೆಯು ಉತ್ತರವನ್ನು ಕೊಡಲಿಲ್ಲ.) ಮಧುಮಿತ್ರ-ಏಕೆ? ತಿಳಿಯಲಿಲ್ಲವೇ? ಕಲಾಭ್ಯರ್ಥಿಯ ಹೆಸರಾದರೂ ನೆನಪಿನಲ್ಲಿದೆಯೋ ? ಪೂರ್ಣಕಲೆಯು ಮೊದಲಿನಂತೆಯೇ ತಲೆಯನ್ನು ತಗ್ಗಿಸಿ ಕುಗ್ಗಿದ ಸ್ವರ ದಿಂದ ನೆನಪಿಲ್ಲದಿಲ್ಲ ಮಧು - ಹಾಗಾದರೆ ಕಲಾಭ್ಯರ್ಥಿಯೇ ಮುಂದಿರುವಾತನೆಂದು ತಿಳಿಯ ಬಹುದು, ಹಿಂದಿಸಿದ ಶಾರದೆಯು ಬಂದು ಮಧುಮಿತ್ರನ ಹಿಂದೆನಿಂತು ಕುಮುದೆಯನ್ನು ನೋಡಿ ಕುಮುದೆ ! ಏಕೆ ನಿಂತಿರುವೆ? ಕಲಾ ಭ್ಯರ್ಥಿಗಳಿಗೆ ಸನ್ಮಾನ ಮಾಡಬಾರದೇನು? ಕುಮುದೆ ನಾನು ಮಾಡಬೇಕಾದ ಕಾಲದಲ್ಲಿ ಮಾಡುತ್ತೇನೆ. ಈಗಿನ ಸನ್ಮಾನವು ಪೂರ್ಣಕಲೆಯವಾಗಿದೆ. ಕುಮುದಮಿತ್ರ-ಅಹುದು, ಶಾರದಾ ತಂಗೀ! ಈಗಿನ ಸನ್ಮಾನವು ಪೂರ್ಣ ಕಲೆಯದು. ನೀನೇಕೆ ಅಲ್ಲಿ ನಿಂತಿದ್ದೀಯೆ, ಇತ್ತ ಬಾ ಶಾರದೆ--ನೀನೂ ಸರಿಯಣ್ಣ! ದಾರಿಗಡ್ಡಲಾಗಿ ನಿಂತು ಬಾರೆಂದು ಕರೆಯ, ತಿರುವೆ!