ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೨೨೬ vvvv vvvv - • • • M ಬೃಹ-- ಅಷ್ಟಕ್ಕೆ ತಡೆದು, ಕರ್ಕಶಶ್ವರದಿಂದ ಆಂಗ್ಲ ಭಾಷೆಯಲ್ಲಿ ಮನಸ್ವಿ ಬಯ್ಯುತ್ತ ಸಗ್ರನೆ ತಿರುಗಿ “ಪ್ರಭಾಕರ ! ಬಾಲ್ಯಮಿತ್ರನನ್ನು ನೋಡಬಂದ ನನಗೆ ಸನ್ಮಾನವಿದೇ ಸಾಕಾಯಿತು. ನನಗೀ ಅನಾ ಗರಿಕರ-ಶುದ್ಧ ಮೂರ್ಖರಾದವರ-ಸಂಭಾಷಣೆ ಬೇಕಾಗಿಲ್ಲ, ನನ್ನ ನ್ನು ಗೌರವಿಸುವುದಕ್ಕೇನು ? ಎಂತೆಂತಹ ಸಮರ್ಥ ವಿದ್ವಣಿ ಗಳೆಲ್ಲರೂ ಗೌರವಿಸುತ್ತಾರೆ. ನಿಮಗಿದೋ ನಮಸ್ಕಾರ,-ನಮ ಸ್ಕಾರ !” ಎಂದುಹೇಳಿ ಹೊರಟು ಹೋದನು. ಕಲಾ-ಸಂಭಾಷಣೆಯು ಮುಗಿಯುವುದಕ್ಕೆ ಮೊದಲೇ ಹೊರಟು ಹೋದನು. (ಪ್ರಭಾಕರನು ಕೂಗಿದನು. ಬೃಹನನು ಹಿಂದಿರುಗಲಿಲ್ಲ.) ಕುಮುದ-ನಕ್ಕು “ಹೋಗು ಹೋಗು ! ನಿನ್ನನ್ನು ಹಿಡಿದು ಕಟ್ಟಿ ಗುರುವಾದದಲ್ಲಿ ಕೆಡಹದೆ ಬಿಡುವವನು ನಾನಲ್ಲ.” ಎಂದು ಗಟ್ಟಿಯಾಗಿ ಕೂಗಿ ಹೇಳಿದನು, (ಆಗಲೂ ಬೃಹತೈನನು ಹಿಂತಿರುಗದೆ “ಹಾಗೆಯೇಮಾಡು ಎಂದು ಹೇಳಿ ಹೊರಟುಹೋದನು.) ಕಲಾ ನಿನ್ನ ಪ್ರತಿಜ್ಞೆಯು ಸದ್ದು ರುಕೃಪೆಯಿಂದ ಸಫಲವಾಗಬೇಕೆಂದು ಪ್ರಾರ್ಥಿಸುವೆನಲ್ಲದೆ, ಈ ವಿಚಾರದಲ್ಲಿ ನಾನು ನಿನಗೆ ಕೈಪಿಡಿ ಯಾಗಿದ್ದು ಸಹಾಯಮಾಡುವೆನು, ಅಕ್ಷಯ-ಪ್ರಭಾಕರ-ಮಧುಮಿತ್ರರೂ ಏಕವಾಕ್ಯದಿಂದ “ನಾವೂ ಈ ನಿನ್ನ ಪ್ರತಿಜ್ಞಾಪಾಲನೆಗೆ ಸಹಕಾರಿಗಳಾಗಿರಲು ಪ್ರಮಾಣ ಮಾಡುವೆವು." ಕುಮುದ_ಹಾಗಾದರೆ ನಾನು ಕೃತಕೃತ್ಯನೇ ಸರಿ, ಸದ್ಗುರು ಕೃಪೆ ತ ರ