ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೨೩೧ vvvvvv vv # # IM • • • • • • VV /\/v # # # / +\/\ / VVA Vs , # // + 1 / Ayyy ಗಳಿಂದಲೂ ಬಾಲೆಯರ ಮಂಜುಳವಾದ ಉದಯರಾಗದ ವೀಣಾಗಾನ ದಿಂದಲೂ ಸಾದ್ವೀಮಣಿಯರ ಭಕ್ತಿ ಗೀತೆಗಳಿಂದಲೂ ಸಂಭ್ರಮವಾಗಿ ನೆರವೇರಿತು. ಅಲಂಕಾರವೇ ಮೊದಲಾದ ಷೋಡಶೋಪಚಾರಗಳೂ ಯಥಾಕ್ರಮವಾಗಿ ನೆರವೇರುವುದಕ್ಕೆ ಸರಿಯಾಗಿ ದೇವಿಯ ಮುಖ ಪ ದಮೇಲೆ, ಉದಯಾದ್ರಿಯಲ್ಲಿ ಉಪಸ್ಥಿತನಾದ ಭಗರ್ವಾ ಭಾಸ್ಕರನ ಪ್ರಭಾತರಾಗದ ದಿವ್ಯಕಿರಣಗಳು ಪಸರಿಸಿ, ದೇವಿಯ ಜಗನ್ನೋದಕ ಮುದ್ರೆಯನ್ನು ಪ್ರದರ್ಶಿಸಿ, ಭಕ್ತವರ್ಗದ ಆನಂದೋತ್ಸಾಹಗಳನ್ನು ದ್ವಿಗುಣಿತವಾಗಿ ಮಾಡಿತು. ಭಾಸ್ಕರಾಚಾರೈರು ದೇವಿಯ ಮುಖಬಿಂಬವನ್ನೇ ನೋಡುತ್ತ ಭಕ್ತಿಪರವಶರಾಗಿ ಹೀಗೆ ಸ್ತುತಿಸಿದರು. “ ನಮೋಸ್ತು ಸೂರ್ಯಾಯ ಸಹಸ್ರರಶ್ಮಿಯೇ-ಸಹಸ್ರಶಾಖಾ ಸ್ವತ ಸಂಭವಾತ್ಮನೇ | ಸಹಸ್ರಯೋಗೋದ್ಭವಭಾವಭಾಗಿನೇ - ಸಹಸ್ರ ಸಂಖ್ಯಾಯುಗ ಧಾರಿಣೇನಮಃ ||

  • ಯನ್ಮಂಡಲಂ ಜ್ಞಾನಘನತ್ವಗಮ್ಯಂ ಲೋಕ್ಯಪೂಜ್ಯಂ ತ್ರಿಗುಣಾತ್ಮರೂಪಂ || ಸಮಸ್ತ ತೇಜೋಮಯ ದಿವ್ಯರೂಪಂ | ಪುನಾತು

ಮಾಂ ತತ್ಸವಿತುರ್ವರೇಣ್ಯಂ ||” (ಆದಿತ್ಯಸ್ತೋತ್ರಂ)

  • ಬ್ರಹ್ಮ ಸ್ವರೂಪಾ 'ಪರಮಾ ಜ್ಯೋತಿರೂಪಾಸನಾತನೀ || ಸರ್ವ ವಿದ್ಯಾಧಿದೇವೀ ಯಾ-ತಸ್ಯೆ ವಾಣೈ ನಮೋನಮಃ ||

(ಸರಸ್ವತೀಸ್ತೋತ್ರಂ) ಭಾಸ್ಕರಾಚಾದ್ಯರು ಮೇಲೆ ಹೇಳಿದಂತೆ ಜಗಚ್ಚಕ್ಷುವಾದ ಭಗ ರ್ವಾ ಭಾಸ್ಕರನನ್ನೂ ಜಗದುದ್ದೀವಿನಿಯಾದ ಜ್ಞಾನಾಧಿದೇವಿಯನ್ನೂ ಸ್ತುತಿಸಿ, ಆ ಬಳಿಕ ಶಿಷ್ಯವರ್ಗವನ್ನು ನೋಡಿ ಪ್ರಸನ್ನ ಮುದ್ರೆಯಿಂದ ಹೀಗೆ ಹೇಳಿದರು, ತೆ II) )