18 56 ಕಿ. ಹ್ಯಾಗೆನ್ನ ಬಹುದು. ಆದರೆ ಪದಗಳನ್ನು ಈ ರೀತಿ ಬರೆದಿರುವದು | ಅಂತು ಇಂತು ಗದ್ಯದ ಬೇಜಾರನ್ನು ಕಳೆಯುವದಕ್ಕಲ್ಲ. “ ಅಂತು ಇಂತು 17 ಗದ್ಯದಿಂದುಂಟಾಗುವ ಬೇಜಾರಿಗೇನೆ ಅವಕಾಶಕೊಡದೆ ಇರಬೇಕೆಂದು ಬರೆ ದಿರುವದು. ಸಾಧಾರಣವಾಗಿ ನಾಟಕಗಳಲ್ಲ ಪಾತ್ರಗಳ ಪರಸ್ಪರ ಉಕ್ಕಿ ಪ್ರತ್ಯುಕ್ಕಿಗಳ ಚಮತ್ಕಾರವೆ ಇರತಕ್ಕೆ ಸ್ವಾರಸ್ಯ, 1 ಕಿಗ್ಲಿಯರ್ 17 * ಒಥೆಲೆ ಮುಂತಾದ ಉತ್ತಮ ನಾಟಕಗಳ ರಚನಾಶಕ್ತಿಯೋ ಇದು. ಆದರೆ ಈ ನಾಟಕದಲ್ಲಿ ರಚನಾಸ್ಥಾನಗಳಾಗಿರುವವು ಮುಖ್ಯಪಾತ್ರಗಳ ಸ್ವಯಂಸಂಭಾಷಣೆಯಸ್ಥಳಗಳು. ಅ೦ತಹ ಸ್ವಯಂಸಂಭಾಷಣೆಯ ದೀರ್ಘವಾಗಿಯೂ ವಿಶೇಷವಾಗಿಯೂ ಇರುವನು. ಅನೇಕ ಸಂಗತಿಗ ಇನ್ನು ಸ್ವಯಂಸಂಭಾಷಣೆಯಲ್ಲಿ ದೀರ್ಘವಾಗಿ ಹೇಳಬೇಕಾದರೆ ಸಾಧ್ಯ ನಾದಮಟ್ಟಿಗೂ ಕೆಲವು ಮಾತುಗಳಿಂದಲೇ ರಸವತ್ತಾಗಿ ಹೇಳಿ ಜಾಗ್ರತೆ ಪೂರೈಸದಿದ್ದರೆ, ಹು ನಾದವನು ದಾರಿಯಲ್ಲಿ ನಿಂತು ತನ್ನ ಕೈತಾನಿ ನಿರಂತರವಾಗಿ ಮಾತನಾಡಿಕೊಳ್ಳುವಂತಿರುವದು. ಅನೇಕ ವಿಷಯವನ್ನು ಕೆಲವು ಶಬ್ದಗಳಿಂದ ಹೇಳುವದನ್ನು ಕಮಹಡಿಸುವದಕ್ಕೇನೆ ಛಂದಶಾಸ್ತ್ರ ಹುಟ್ಟಿರುವದು. ಕಾಡನದಕ್ಕೆ ಸದ್ಯಗಳನ್ನು ಬರಿಯುವದಕ್ಕಲ್ಲ. ಅದುಕಾ ರಣವೇ ಈ ನಾಟಕದ ರ್ದೀಸಂಭಾಷೆಯ ದ್ಯಗಳ ರೂಪದಲ್ಲಿ ಕೆಲವು ಕಡೆ ಬರೆದಿರುವದು. ಇದರಲ್ಲಿರುವ ಪದ್ಯಗಳನ್ನು ಯಾವದಾದರು ಒಂದು ರಾಗ ಧಾಟಿಯನ್ನನುಸರಿಸಿ Tಾಗು ಹೀಗು ತಟಾಯಿಸದೆ ಅನೇಕ ಕಡೆ ಗದ್ಯದಂತೆಯೇ ಕೇಳತಕ್ಕದ್ದು. ಅರ್ಥವನ್ನನುಸರಿಸಿ ಅವಶ್ಯಕ ವಿದ್ದ ಕಡೆ ಸಂಧಿಗಳನ್ನು ಬಿಡಿಸಿಕೊಂಡು ಅವುಗಳಲ್ಲಿರತಕ್ಕ ಸಂಗತಿಯನ್ನು ನಟನಾ ಸಹಾಯದಿಂದಲೂ, ಗದ್ಯರೀತಿ ಅರ್ಥಲಾರಿತದಿಂದಲೂ, ಜನ ರಿಗೆ ತಿಳಿಯುವಂತೆ ಹೇಳಲು ಸುಲಭಭಾಷೆಯಲ್ಲಿರುವವ. ಹೀಗೆ ಅವರ ಳನ್ನು ಹೇಳುವದುರಿಂದ, ಸಂಭಾಷಣೆಯು ಲಂಬಿಸಿದ್ದರೂ ಪದ್ಯದ ಗಾಂ ಭೀರವೂ ಗದ್ಯದ ಅರ್ಧಲಾತ್ಮವೂ ಸೇರುವದರಿಂದ ಕೇಳತಕ್ಕವರಿಗೆ ಇಂಗ್ಲೀಜು 'ಜ್ಞಾಂಕುಮ ನಂತೆ ಬೇಜಾರಿಗೆ ಅವಕಾಶಕೊಡುವದಿಲ್ಲ. ಆದರೆ ಹಾಗೂ ಹೀಗೂ ತಟಾಯಿಸುತ್ತಿದ್ದ ಪದ್ಯಗಳಿಗೆ ಹೀಗೆಲ್ಲ ಯತಕ್ಕೆ ಶ್ರಮಪಡಬೇಕು ? ಸಂಗೀತವನ್ನು ಸೇರಿಸುವದು ಸರಾಗವೆಂದು,
ಪುಟ:ಪ್ರತಾಪರುದ್ರದೇವ.djvu/೨೭
ಗೋಚರ