ಪುಟ:ಪ್ರತಾಪರುದ್ರದೇವ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏರಿ ಓ ೬ ಕ. ಡದಲ್ಲಿ ಅನೇಕವಾಗಿ ಇರಬೇಕಾದದ್ದಿವು, ಕಲಿಸತಕ್ಕದೂ, ಕಲಿಯತಕ್ಕದ್ದೂ, ಕೇಳತಕ್ಕದ್ದೂ ಮುಖ್ಯವಾಗಿವ್ರತಾನೆ? ಅದೇ ಇಲ್ಲವಲ್ಲ. ಇದರಲ್ಲಿ ತಿಳಿದುಕೊ ಕೃತಕ್ಕದ್ದೇನಿರುವದು. ಒಂದುಸಲ ಓರೆಗಣ್ಣಿನಿಂದನೋಡಿ ಮುಂದಕ್ಕೆ ಸವಾ ರಿಬೆಳಸಿ ಎನ್ನಬಹುದು. ಶಬ್ದ ಗಳಿಗಾಗಿಯೇ ಕಾವ್ಯಗಳನ್ನು ಬರೆಯುತ್ತ ಶಬ್ದ ಪರಿಚಿತಿಗಾಗಿಯೇ ಕನ್ನಡದಕಾವ್ಯಗಳನ್ನೊದುತ್ತಿರುವವರ ಈ ಆಕ್ಷೇಪ ಣೆಗೆ ಸಮಾಧಾನಕೇಳೋಣವಂದು ಮೂಲಗ್ರಂಥದ 'ಪದದ' 'ಗದ ವಿಭಾಗ' ಪ್ರತಿಪದಾರ್ಥಗಳಿಲ್ಲ ” ಇವೆಲ್ಲ ಪೂರೈಸಿದನಂತರ ಮತ್ತಿನ್ನೇನಾ ದರೂ ಕಾವ್ಯಗಳಲ್ಲಿರಬೇಕಾದರೆ ಅವುಗಳನ್ನು ತಿಳಿಯಲು ಸಾವಧಾನವಾಗಿ ಪರಿಶೋಧಿಸುವ ಶ್ರಮವುಂಟಾದೀತು. ಸಾಮಾನ್ಯವಾಗಿ ಯಾವದೊಂದು ವಿಶೇಷವು ತೋರದೆ ಸಾಧಾರಣವಾಗೊಂದರ್ಧವಾಗುತ್ತಿದ್ದರೂ, ಕಥಾಸಂ ದರ್ಭ, ಪಾತ್ರಸೃಭಾವ, ಪದಪ್ರಯೋಗ, ಸಮಯಗಳಿ೦ದ ತೋರುವ ವ್ಯಂಗ್ಯಾರ್ಥ, ಭಾವಾರ್ಥಗಳನ್ನು, ಅನ್ವಯಗಳನ್ನು, ಗ್ರಹಿಸುವಲ್ಲಿ ಅಸಾ ಧಾರಣವಾದ ಶಾಸ್ತ್ರ, ನ್ಯಾಯ, ವ್ಯವಹಾರಗಳ, ಸುಚಿತಿಬೇಕಾದೀತು. (ಕಂ || ಧೃಡವಾದಪೊಡವಿಯೇ ! ನೀಂ | ಗುಡುಗದಿ೦ಗಡಿದು ನಾನಿಡಲ್ಪದಹತಿಯಿಂ || ನಡಗುತ ನೀನೀಕಾವಳ ! ಗಡಣಂಗೈದಿರ್ಪ ಛದುವಕಲಕದಿರೀಗಳ || 11 ರಹಿಸಬೇಕೆಂದರೆ ಸಾಧಾರಣವಾಗಿ ಕಾಣುವ ಈ ಪದ್ಯದಲ್ಲಿ ಏನೇ ಸಗುಣ ತೋರಬಹುದು. ಇದರಂತೆ ಹಲವುಕಡೆ ಇರಬಹುದು. ಈ ವಿಷಯದಲ್ಲಿ ಮೂಲವನ್ನು ತಡಕಾಡಿದರೆ ಯಾವಸಾಯವು ದೊರೆಯ ಲಾರದು. ಈ ನಾಟಕದ ಪ್ರಥಮಾಂಕದಲ್ಲಿ ಪಟ್ಟಣವನ್ನು ಕುರಿತು ಬರುತ್ತಿ ರುವ ಓಢಮಹಾರಾಜನಾದ ವಿಜಯಧ್ವಜನನ್ನು ವೀರಸೇನನು ಎದರು ಗೊಳ್ಳುವದಕ್ಕೆ ಬದಲು ಅವನ ಅರಸಿಯು ಆ ಕೆಲಸವನ್ನು ಮಾಡುವಳು. ಮೂಲದಲ್ಲೂ ಇದೇ ರೀತಿ ಇದ್ದರೆ ಅದು ಇಂಗ್ಲೀಷು ಜನಗಳ ನಡೆವಳಿಕೆಗೆ ಸರಿಯಾಗಿರಬಹುದು. ಕನ್ನಡ ನಾಟಕದಲ್ಲಿಯೂ ಅದೇರೀತಿ ಇರುವದು - - -