ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅಂಕ ೨. ಸ್ಥನ ೨. > ಮಲಗಿರ್ಸಿರಾಜನೆಡೆಗೆ || ಖಳನಂತಿರೆಹೊಂಚುಗೈದುತೆರಳುವನಹಹಾ ||poll ದೃಢವಾದಪೊಡವಿಯೇ! ನೀಂ | ಗುಡುಗದಿರಿಗಡಿಯುನಾನಿಡಲ್ಪ ದಹತಿಯಿಂ || ನಡಗುತೆನೀನೀಕಾವಳ ! ಗಡಣಂಗೈದಿರ್ಪಭಯವಕಲಕದಿರೀಗಳ || ೧೧ || ( ಘಂಟಾನಾದವಾಗುವದು. ) ನಾನಿದನೆಸಗಲ್ಗೊಗುವೆ || ನೀನಿನದಂಕರೆಯುತಿರ್ಪುದದಕೀಗೆನ್ನ೦ || ನೀನಿದನುಕೇಳದಿರುದೊರೆ | ಯೇ ! ನಿನ್ನ ಸುವನೆಳವಂತಕನಕಿರಿಚಿದುವೇ ||೧|| ನಿಪ್ಪಾ ಎಂತಃ. ೨ನೇ ನ. ಶಯನಗೃಹದಬಾಗಿಲಬಳಿ, ಪ್ರವೇಶ-ಚಂದ್ರನಲ್ಲಿ. ಚಂದವಲ್ಲಿ.~ ಅಕ್ಕರಿಕೆ !! ಕುಡಿತವಿದೀಸೇವಕರಿಗೆಮುತ್ತಂನನಗದುಧೈರವನುಂ | ಕೊಡುತಿಹುದಿಗಳೆನಿಶೆದಲಿಮತ್ತ೦ಮಲಗಿಹವಾಹಕರೋಳಿ | ಕುಡಿತದೊ೪ಗಳಿಕಡಿದಹನದ್ಧಂಬೆರಸುತಸೇರಿಸುತಂ || ಕುಡಿಸಿಹೆನೀಗಳೆಬಿಸಿಬಿಸಿಹೆಂಡಂಕೊಡಿಸುತಸೇವಕರೋಳಿ |೧೩|| ( ಒಳಗೆ ಶಬ್ಬವಾಗುವದು. )