ಪುಟ:ಪ್ರತಾಪರುದ್ರದೇವ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೨. ಸ್ಥಾನ ೦ ಇ •••••

  • •••••••••••••

ಚಂದ್ರ.-ಕ್ದು , ವೀರ-ಕೇಳು ಕೇಳು! ಎರಡನೆ ಕೋಣೆಯಲ್ಲಿ ಮಲಗಿರುವರಾರು? ಚಂದ -ಪ್ರತಾಪಸಿಂಹ. ವೀರ-ಹಾ ! ಶೋಚನೀಯವಾದ ನೋಟ ! (ರಕವಾಗಿರುವ ತನ್ನ ಕೈಗಳನ್ನು ನೋಡಿ ) ಚಂದ್ರ– ತೋಚನೀಯವೆಂಬುದು ಶೋಚನೀಯಂ, ವೀರ ~ ಕಂದ | ನಕ್ಕನಕಟೋರವಾಸೋಳೆ || ಫಕ್ಕನೆ ಹಾ!ಕೊಲೆಯಿದೆಂದಮತ್ತೊರನು ಮೇಣ!! ಗಕ್ಯನವರದ್ದು ಕನಸೋಲೆ | ನಿಕ್ಕಿನಿಶಂಕರಗೆಮನವಮತ್ತೆ ಮಲಗಿದು || ೧೫ || ಚಂದ್ರ- ಇಬ್ಬರು ಒಟ್ಟಿಗಿದ್ದರು. ವೀರ ~ ಕಂದ | ಸಲಹುಮ್ಮಡಯೆಂದನೆಲ್ಬಂ | ಹಲುಬಿದವರ ಕೇಳ್ದತಥಾಸ್ತೆನುತಂ|| ಕೊಲೆಪಾತಕವನೆಸಗಿರೆ ಬ | ರಲಿಲ್ಲ ನಾಲಗೆಯತುದಿಗೆಮ್ಮಡಶಬ್ದವೆನಗೆ || ೧೬ || ಚಂದ್ರ- ಈ ಕೃತ್ಯಗಳಲ್ಲಿ ರೀತಿ ಆಲೋಚನೆಯಂ ಮಾಡಬಾರದು. ಮಾಡಿದರೆ ಬುದ್ಧಿವಿಕಲ್ಪವಾಗುವದು. ವೀರ.-ರಗಳೆ || ವಲ್ಲಭೆಯೆನಿಸೆಯಲ್ಲಿ ಜನಪನಿರ್ಪೆಡೆಯಲ್ಲಿ ! * ಮುಂದಿಲ್ಲ ನಿದ್ರೆಯುಂ ಕೊಂದಿಪೆ ನಿದ್ರೆಯಂ | ನಂದವಗೆಲವಂ ಸೋಲ್ಲಂಗಶಾಕವಂ |