ಪುಟ:ಪ್ರತಾಪರುದ್ರದೇವ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೨. ಸ್ಥಾನ ೨ ೪೧ ಪೋಗೊಳಗೆನಾನವನವು || ಶ್ರೀಗಳ್ಳರೆದುನೋಡಲಮ್ಮನೆಹಹಹಾ || ೨೦ || ಚಂದ್ರ - ಫಡ ! ದೃಢಮಿಲ್ಲಮನನಿನಗೆ || ಕೋಡೀಕಠಾರಿಯನುಮುಡಿದುಮಲಗಿರ್ಪರನೀಂ 11 ನಡೆನೆಡಿವಾಲಕುಡಿವೆಳ | ಹುಡುಗನವೊಲೆಗುಮ್ಮನೆಂದುಹೆದರುತ್ತಿಪೈ ||೨೦ ಕೊಡುನಾನೆಳ ಪೋಗೀಗವ || ನೋಡಲಿಂಪರಿತರ್ಪರುಧಿರಧಾರೆಯನೀಗಳೆ || ತೊಡೆವೆಮಲಗಿರ್ದರಮೊಗಕೆ | ಮಡಿದನರಸನಿವರ್ಗಳಿಂದೆನುವವೋನಗಳಿ 11 ನಿಪ್ಪಾ ತಾ. (ಒಳಗೆ ಶಬ್ದ ವಾಗುವದು. ) ವೀರ~ ಕಂದ | ಗದರಿದೆಲ್ಲಾದುದುನಾಂ | ಬೆದರುವೆನೇಕೀಗಳಿಂತುಗದರಿಕೆಗೆಲ್ಲಂ || ಇದಿರೊಆವಕೈಗಳಹಹಾ || ಇದೇನು ! ಕೀಳರುತಿವವೆನ್ನೊಳ್ಳಣ್ಣll೦೩!! ಉದಧಿಯುದಕವುತೊಳೆಯಬ | ಇದೇ ? ದೊರೆಯಸದೆದಕೈರಕುತವಂಭರದಿಂ || ದದುದಧಿಬಣ್ಣವಕೆಡಿಸೆಸ || ಗದಿರ್ಪುದೇ? ರಕುತದುದಧಿಯಾಯ್ತಿ ದೆನುವವೋ೮|| ಪ್ರವೇಶ- ಚಂದ್ರನಲ್ಲಿ. ಚಂದ್ರ-ನೋಡು ! ನನ್ನ ಕೈಬಣ್ಣವೂ ನಿನ್ನ ಕೈಯಂತಿರುವದು