ಪುಟ:ಪ್ರತಾಪ ರುದ್ರದೇವ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧ ಸ್ಥಾನ ೩. M , , , , , , , ,

  • * * * * * * * * * * *

G+ - r - > * * * * * * ದೊಡನೆ ಸೇರಿದ್ದರಿಂದಲೋ, ದೊಹಿಗಳ ಬಲಕ್ಕೆ ಮುಚ್ಚುಮರೆ ಯಾಗಿ ಸಹಾಯವನ್ನು ಮಾಡುತ್ತ ತನ್ನ ಸಮಯವನ್ನು ನಿರೀಕ್ಷೆ ಸುತ್ತಿದ್ದದ್ದರಿಂದಲೋ, ಅವನ ರಾಪರೋಪ ಹೊರಚ್ಚಾಗಿ ಅದನ್ನು ಜನಗಳೂ ಕಂಡು ಅವನೂ ಒಪ್ಪಿಕೊಂಡು, ಈಗವನು ಮರಣದಂಡನೆಗೆ ಗುರಿಯಾಗಿರುವನು. ವೀರ - ಕುಂದಾರ್ಥ 11 ದಿನಾಂನ ಭವಣೆ | (ಆತ್ಮಗತ ) ನಿಜವಾದೇಂಬರ್ಭರಂಬಳಕ್ಕಿಹುದೊ೦ರ್ದಿ || ( ಪ್ರಕಾಶ ) ಎಲೈ ? ಪೂಜ್ಯರೆ, ನೀವು ಶ್ರಮಪಟ್ಟುಕೊಂಡು ನನ್ನ ಬಳಿಗೆ ದಯಮಾಡಿಸಿದ್ದಕ್ಕಾಗಿ ವಂದಿಸುವೆನು. (ಶೂರಸೇನನ ಕುರಿತು ನಿನ್ನ ಸಂತಾನವು, ಪ್ರಭುಪದವನ್ನೆದುವದೆಂದು ನಿನಗಾಸೆಯಿಲ್ಲ ವೆ ? ನನ್ನನ್ನು ಬರ್ಭರಾಧಿಪತಿಯಾಗಿ ಮಾಡಿದವರು, ನಿನಗಿದನ್ನು ಸೂಚಿಸಿರುವರಲ್ಲ ? ಶೂರ.ಇದರಲ್ಲಿ ಸಂಪೂರ್ಣವಾದ ನಂಬಿಕೆಯನ್ನಿಟ್ಟಿದ್ದಾದರೆ ಈಗಿನ ಬರ್ಭರಾಧಿಪತ್ಯವನಲ್ಲದೆ ಪ್ರಭುಪದವಿಯನ್ನೂ ಪಡೆಯಬೇಕೆಂಬ ಕುತೂಹಲ ನಿನ್ನಲ್ಲಿ ಹುಟ್ಟಿತು. ಈಗಿನ ನಡವಳಿಕೆಯೇನೋ ಆಶ್ಚರೈಕರವಾದ್ದೇ ಸರಿ. ಆದರೆ ಈ ನರಕವಾಸಿಗಳು ಭವಿಷ್ಯ ತಾಲ ತಿಳಿದವರಂತೆ ನಟಿಸಿ, ಕೊಂಚಮಟ್ಟಿಗೆ ನಿಹನನ್ನು ತೋರಿಸಿ ದಂತೆ ಮಾಡಿ, ಕಡೆಗೆ ಮನುಷ್ಯರನ್ನು ಮೋಸಗೊಳಿಸಿ ಅನೇಕ ವೇಳೆ ಅಗಾಧವಾದ ಗುಂಡಿಯಲ್ಲಿ ತರುವರು. ವೀರ-ಕಂದಾರ್ಧ || ನಿಜವೆರಡಂಕಂಡಿಹೆನಿ 1 (ಆತ್ಮಗತ) ಗಜಸವಮೊದಲುಸಿರನಿಂದಂಕದಪರಿಯಿಂ 11೦೩!