ಅಂಕ ೧, ಸ್ಥಾನ, ೩. ೧೭ >• • • • •°*
> * * * * * ---- 4 ಸೂರ -ಆರನೇ ! ನಿನ್ನ ಸಮಯವ ನಿರೀಕ್ಷಿಸಿಕೊಂಡಿರುವೆವು. ವೀರ –ಅಹ ! ನನ್ನನ್ನು ಮನ್ನಿ ಸುವರಾಗಿ, ನನ್ನ ಮುಂದ ಬುದ್ದಿಯು ಮರೆತದ್ದನ್ನು ಜ್ಞಾಪಿಸಿಕೊಳ್ಳುತ್ತಿತ್ತು. ದಯಾಳು ಗಳೇ! ನಾನು ನಿಮ್ಮ ಶ್ರಮವನ್ನು ಮರೆಯತಕ್ಕವನಲ್ಲ. ಇನ್ನು ಪ್ರಭುಗಳ ಸಾನ್ನಿಧ್ಯವನ್ನೈದೋಣ ಬನ್ನಿರಿ, (ಶೂರಸೇನನಂಕುರಿತು) ಈ ನಡವಳಿಕೆಯನ್ನು ಕುರಿತು ಮುಂದಾಲೋಚನೆ ಮಾಡೋಣ. ವಿರಾಮಕಾಲದಲ್ಲಿ ದನ್ನು ಮತ್ತಾಲೋಚಿಸೋಣ. ಆವಾಗ ನಮ್ಮ ಅಭಿಪ್ರಾಯಗಳನ್ನು ದೃಢಪಡಿಸುವ, ದೂರ ಬಹಳ ಸಂತೋಷ. ವೀರ.-ಅದುವರಿಗೆ ಈ ರೀತಿಯೆ ಇರಲಿ, ಮಿತ್ರರೆ ! ಬನ್ನಿ ಹೋಗೋಣ. ನಿಪ್ಯಾಂತಾಃ ಸ. ಕನೇ ಸ್ಥಾನ ಪಾಳಯದಲ್ಲಿ ಸಭೆ. ಪ್ರವೇಶ-ವಿಜಯಧ್ವಜ, ಪ್ರತಾಪರುದ್ರದೇವ, ಪ್ರತಾಪಸಿಂಹ, ಪರಿವಾರ ಜನಗಳು. ವಿಜಯು.ಆ ದೊಹಿ ಬರ್ಭರನಿಗೆ ಶೂಲದಂಡನೆಯ ಮಾಡಾಗಲಿ ಲ್ಲವೆ? ಆ ಕೆಲಸಕ್ಕಾಗಿ ಹೋಗಿದ್ದವರಿನ್ನೂ ಹಿಂತಿರಗಿ ಬರಲಿಲ್ಲವೆ? ಪ್ರತಾಪ.-ಜಿಯಾ ! ಅವರಿನ್ನು ಬರಲಿಲ್ಲ. ಬರ್ಭರನು ಶೂಲ ದಂಡನೆಯಿಂದ ಪ್ರಾಣಬಿಡುತ್ತಿದ್ದದ್ದನ್ನು, ಕಂಡವನೊಂದಿಗೆ ನಾನು