ಪುಟ:ಪ್ರತಾಪ ರುದ್ರದೇವ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧ ಸಣ್ಣನ ೫, •*AA4% 14th 2ನೇ ಸ್ಥಾನ ವಲ್ಲಭವುರಿ ಅರಮನೆಯಲ್ಲೊಂದು ಹಜಾರ. ಪ್ರವೇಶ - ಕಾಗದವನ್ನೊದುತ್ತ, ಚಂದವಲ್ಲಿ. * ಜಯಶೀಲನಾಗಿ ಹಿಂತಿರುಗಿ ನಾನು ಬರುತ್ತಿರುವಾಗ, ಅವರನ್ನು ಕಂಡೆನು. ಅವರಿಗೆ ಮಾನವರಿಗಿಂತಲು ಹೆಚ್ಚಾದ ತಿಳುವ?ಕೆಯುಂಟೆಂದು, ಕೇಳಿರುವದು ಮಾತ್ರವಲ್ಲದೆ, ದೃಷ್ಟಾಂತವೂ ಆಗಿರುವದು. ಇನ್ನು ಕೊಂಚ ಹೇಳಬೇಕೆಂದು ನಾನು ಆಸೆ ಪಡುತ್ತಿರಲು ಅವರಾಕಾಶದಲ್ಲಿ ಮಾಯವಾದರು, ಇದನ್ನು ಕಂಡು ನಾನು ಹೆಚ್ಛಾಗಿ ನಿಂತಿರುವಾಗ ದೊರೆದು ಬ ಯಿಂದ ವರ್ತ ಮಾನ ಬಂತು. ಆ ವರ್ತಮಾನ ತಂದವರು, ನನ್ನನ್ನು “ ಜಯ ಜಯ ಬರ್ಭರೇಶ ” ಎಂದು ಹರಸಿದರು. ಈ ಪದವಿ ನನಗುಂಟಾಗುವದೆಂದಾ ಶಕ್ತಿ ಗಳು ನನಗೆ ಮೊದಲೇ ಹೇಳಿದ್ದರು. ಇಷ್ಟು ಮಾತ್ರವೇ ಅಲ್ಲ. ಮುಂದೆ ಪ್ರಭುವಾಗುವೆ ಎಂದು ಸಹ ಹರಿಸಿರುವರು. ನನ್ನ ಭಾಗ್ಯದ ಔನ್ನತ್ಯವನ್ನು ನನ್ನೊದನೆ ಅನುಭವಿಸುವ ನನ್ನ ವಲ್ಲಭೆಗೆ ಈ ವರ್ತಮಾನ ವಿಶೇಷವನ್ನು ತಿನಿ ನನ್ನ ಸಂತೋಷವನ್ನು ಹಂಚಿರುವೆನು. ನಿನಗೆ ಮುಂದಿರತಕ್ಕೆ ಪದವಿ ಯನ್ನು ವಿಜ್ಞಾವಿಸಿರುವೆ. ಇದು ನಿನಗ ಹೃದಯುಗರ್ಭಿತವಾಗಿ ಆನಂದ ವನ್ನು ಕೊಡಲಿ ?” ವೃತ್ || ವಲ್ಲಭನಾಮದೊಳಿರ್ದವನಿಗಳೆ || ಸಲ್ಲುತ ಬರ್ಭರನೆಂದಿರುತಿರ್ಸ೦ || ಅಲ್ಲದೆ ಪೋಪನೆಭೂಪತಿವೀರಂ || ನಿಲ್ಲ ದದಪ್ಪುದುವಲ್ಲಿ ಭಗೀಗಳೆ || ೩೫ || ಆದರೆ ಇವನ ಪ್ರಭಾವವು ಅನುಮಾನವನ್ನುಂಟುಮಾಡುತ್ತಿರುವದು, ಇವನು ದಯಾರಸದಿಂದ ಪರಿಪೂರ್ಣನಾದುದರಿಂದ ಸುಲಭವಾರ್ಗಾ ವಲಂಬನಂಗೈವನಲ್ಲ.