ಪುಟ:ಪ್ರಬಂಧಮಂಜರಿ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಬಂಧಮಂಜರಿ.ಮೊದಲನೆಯ ಭಾಗ. ಶುದ್ದ. ಒಂದು, ಓರೆ. ಈಗ, (4) ಒಂದೇ ಶಬ್ದವನ್ನು ವ್ಯವಸ್ಥೆಯಿಲ್ಲದೆ ಬೇರೆಬೇರೆ ರೂಪಗಳಿಂದ ಬರೆ ಯುತ್ತಿರುವರು. ಇದು ಸರಿಯಲ್ಲ. ಉದಾ, - ಅರಿಸಿನ, ಅರಿಶಿನ, ಅರ್ಶಿನ, ಅರ್ಸಿನ, ಅರಶಿನ, ಅರಸಿನ, ಅಡಕೆ, ಅಡಿಕೆ ವೀಳಯ, ವೀ~ ಆಯ, ವೀಳ್ಯ. ಆದುದರಿಂದ, ಆದದ್ದರಿಂದ, ಆದ್ದರಿಂದ ಬಿಸಿಲು, ಬಿಸಲು ಬಿಸುಲು, ಕಳಿಹಿಸು,ಕಳುಹಿಸು, ಕಳಿಸು, ಕಳುಹು, ಬಿನ್ನ ವಿಸು, ಬಿನ್ನಯಿಸು, ಬಿನ್ನೆ ಸು ಬಕ್ಕ ಬಯಲು,ಬಟ್ಟಬಯಲು ತಿಳಿಸು, ತಿಳಸು, ತಿಳುಹು, ತಿಳಿಹಿಸು, ಬರೆಸು, ಬರೆಯಿಸು, ಬರಿಸು, ಬರಸು. ಅನೇಕ ಶಬ್ದ ಗಳನ್ನು ಶುದ್ಧವಾದ ಅಕ್ಷರಸಂಯೋಜನದಿಂದ ಬರೆಯುತಿಲ್ಲ. ಸ್ವರಾದಿ ಶಬ್ದ ಗಳನ್ನು ವ್ಯ೦೭:ನಾದಿಯಾಗಿಯೂ ವ್ಯಂಜನಾದಿ ಯನ್ನು ಸ್ವರಾದಿಯಾಗಿಯೂ ಮಾಡುವರು. ಉದಾ:- ಅಶುದ್ಧ, ಶುದ್ದ. ಅಶುದ್ಧ, ವೊಂದು, "ಎಂದು, ವೊಡಲು, ಎತ್ತು, ಒಡಲು ಬೆಲೆ, ಯಲೆ, ಎಲೆ. ವಾರೆ, ಯೆಷ್ಟು, ಯಷ್ಟು, ಎಷ್ಟು, ಯಿ ದು. ಇದು. ಪೋಲೆ, ವಾಲೆ, ಓಲೆ, ಊಾಗ, ಪೂಟ. ಊಟ. ವಳೋದು. ಒಳ್ಳೆಯದು. ವೂರು, ಊರು. ವೊಟ್ಟು, ವಟ್ಟು, ಒಟ್ಟು ಸಂಸ್ಕೃತ ಶಬ್ದ ಗಳನ್ನು ಬರೆವುದರಲ್ಲಿ ಅಕ್ಷರಸಂಯೋಜನದ ತಪ್ಪು ವಿಶೇಷವಾಗಿದೆ. ಹೇಗೆಂದರೆ.... ಅಶುದ್ಧ. ಶುದ್ಧ. ಅಶುದ್ಧ. ಶುದ್ಧ. ನಂತರ, ಅನಂತರ, ಪ್ರಗ್ನೆ. ಪ್ರಜ್ಞೆ. ದುಶ್ಯದಿಂದ. ಉದ್ದೇಶದಿಂದ. ಇತರರು. ಇತರರು. ಇತರೇಜನ. ಇತಜನ. ಪುನಹ ಪುನಃ ಏಶಯ. ವಿಷಯ, ಸೀಕ್ಷೆ, ಎಜಮಾನ. ಯಜಮಾನ. ಬ್ರಾಂಹಣ. | ಬ್ರಾಹ್ಮಣ ಯಶಸ್ಸು. ಬ್ರಾಮ್ಮಣ.) ಲೌಕಿಕ, ಲೌಕಿಕ. ಧಾರಯ್ಯ, ದಾಧ್ಯ. ಕಷ್ಟ, ಕ. ಕಷ್ಟ, ಸಮ್ಮಂಧ. ಸಂಬಂಧ, ಅಘಾದ, ಅಗಾಧ. ಅಭಿಪ್ರಾಯ, ಅಭಿಪ್ರಾಯ, ಗ್ಯಾನ. ಜ್ಞಾನ, ಶುಲುಬ, ಸುಲಭ. ವಿಗ್ನಾಪನೆ, ವಿಜ್ಞಾಪನೆ ವುಪಕಾರ, ಉಪಕಾರ, ಶಿಕ್ಷೆ ಎಶಸ್ಸು, ಎತ್ನ. ದಿವ್ಯ, ಯತ್ನ, ದಿವಸ