ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ಶುಕ.-ನಾನು ಇಲ್ಲಿಗೆ ಕೆಳಗೆ ನಿಂತು ನೋಡಿದೆ. ಅವನ ಕಂಣುಗಳೂ ಎರಡೂ ಎರಡು ಸಂಚುಗಳೂ ಎನ್ನುವಹಾಗೆ ಕಾಣಿಸಿದವು. ಅವನಿಗೆ ಸಾವಿರಮಗು ಇತ್ತು. ಡೊಂಕು ಡೊಂಕಾದ ಕೊಂಬುಗಳಿದ್ದವು. ಅದು ಒಂದು ದೈವ. ಆಗ್ಗರಿಂದ ಜೀಯ ಕಸ್ಮವನ್ನೆಲ್ಲಾ ಸಾಖ್ಯವಾಗಿ ಪರಿಣಾಮಗೊಳಿಸುವ ಆ ದೇವ ರೇ ತಮ್ಮನ್ನು ಕಾಪಾಡಿದ. ದುಃಖ ...ಈಗ ನನಗೆ ಜ್ಞಾಪಕಕ್ಕೆ ಬರುತ್ತಿದೆ. ಇನ್ನು ಮೇಲೆ ಆ ಕಕ್ಕೆ ಅಸಹ್ಯ ಹುಟ್ಟಿ, “ ಸಾಕು, ಇನ್ನು ನಾನು ಇರಲೊಲ್ಲೆ ” ಎಂದುಕೊಂಡು ತಾನಾಗಿಯೇ ನಾಶವಾಗಿ ಹೋಗುವತನಕ ಕಸ್ಮವನ್ನು ನಾನು ಸಹಿಸಿಕೊಳ್ಳುತ್ತೇನೆ, ನೀನು ಹೇಳಿದ ವ್ಯಕ್ತಿ ಮನುಷ್ಯನೆಂದು ನಾನು ತಿಳಿದಿದ್ದೆ ನಾ, ಆಗಾಗ್ಗೆ “ ದೈಯ್ಯ, ದೈದ್ಯ ಎನ್ನುತ್ತಲೇ ಇರುತ್ತಿತ್ತು. ಆ ಸ್ಥಳಕ್ಕೆ ನನ್ನನ್ನು ಅದೇ ಕರೆದು ಕೊಂಡು ಬಂದದ್ದು. ಶುಕ್ರ -- ಈ ಕಾಸ್ಮಸನವನ್ನೆಲ್ಲಾ ಬಿಟ್ಟುಬಿಡಿ. ಮನಸ್ಸನ್ನು ನೀರಾಳವಾಗಿ ಇಟ್ಟುಕೊಂಡಿರಿ, ಹೊ, ಇದು ಯಾರು ಇಲ್ಲಿ ಬಂದವರು ? ಪ್ರವೇಶ.-ಬಗೆಬಗೇ ಹೂಗಳನ್ನು ಗೆಲ್ಯಾ ಕಟ್ಟಿಕೊಂಡು ದೊರೆ ಬರುವನು. ಶುಕ ಬುದ್ದಿ ಸರಿಯಾಗಿದ್ದರೆ ಮನುಷ್ಯ ಎಂದಿಗೂ ಹೀಗಾಗುತ್ತಿರಲಿಲ್ಲ. ದೊರೆ. ನಾನು ಜರಟುಹಾಕಿಸಿದ್ದಕ್ಕೋಸ್ಕರ ನನ್ನ ಗೋಜಿಗೆ ಅವರು ಬರುವುದಕ್ಕಿಲ್ಲ ; ನಾನು ದೊರೆ, ಮತ್ತೆ ಯಾರೂ ಅಲ್ಲ. ಶುಕ್ಷ್ಯ-ಅಯ್ಯೋ, ಹೃದಯಶೂಲವಾದ ನೋಟವಾಗಿದೆಯಲ್ಲಾ! ದೊರೆ ಈ ಭಾಗದಲ್ಲಿ ಕೃತಕಕ್ಕಿಂತಲೂ ಸ್ವಭಾವವೇ ಮೇಲಾದ್ದು. ಇಗೋ ಒಂದುತಿಂಗಳ ಸಂಬಳ ಮುಂಗಡವಾಗಿ ತೆಗೆದುಕೊಳ್ಳಿ, ಅವನನ್ನು ನೋಡು, ಕಾಗೇ ಹೊಡೆಯುವ ಭೂತ ಬಿಲ್ಲನ್ನು ಹಿಡಿದಿರುತ್ತಲ್ಲಾ ಹಾಗೆ ಹಿಡಿದಿದ್ದಾನೆ. ನನಗೆ ತಾ ಬಂದು ಹಣಮಟ್ಟದ ದೊಣ್ಣೆಯನ್ನು ; ಅಕೋ ನೋಡು, ನೋಡು, ಇಲಿ, ಇಲಿ ! ತಾಳಿ ತಾಳಿ ! ಮೂರು ಮೂರು ದಿನದರೊಟ್ಟ ಬುತ್ತಿ ಸಾಕು, ಕಟ್ಟಿದೆ ಕಾಚಾ, ಯಾರು ಬರುತಾರೆ ಬರಲಿ ; ಭೀಮನಾದರೂಸರಿ. ಕೈಗುರಾಣಿ ತನ್ನಿ, ಭಲಾ, ಪೂರಾಹಾರಿತು, .ಚೆನ್ನಾ ಗಿಡು ಬಕಾಯಿಸಿತು. ಗುರಿ ಸರಿಯಾಗಿ, ಹೋ ! ಪರೋಕೆ ಹೇಳಿ ಮುಂದೆ ಹೋಗಿ, ಶುಕ್ಕಮಹಾದೇವ ! ಧೋರೆ.-ಹಾಗಾದರೆ ನಡೆಯಿರಿ. ದು-ಆ ವಿಜಾತೀಯವಾದ ಧ್ವನಿಯನ್ನು ನಾನು ಎಲ್ಲೆ.