ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ F ನನಗೆ ಪ್ರವಹುಟ್ಟುವುದಿಲ್ಲ. ಶೌರ ಪ್ರದರ್ಶಕವಾದ ಈ ಲೇಖನವನ್ನು ಓದು ; ಅದರ ಅಕ್ಷರವನ್ನು ನೋಡು. ದುಃಖ ಅಷ್ಟು ಅಕ್ಷರಗಳೂ ಅಪ್ಯೂ ಅಪ್ಪು ಸೂ‌ಗಳಾಗಿದ್ದಾಗ್ಯೂ ಅವುಗಳಲ್ಲಿ ಒಂದಕ್ಷರವನ್ನೂ ನೋಡಲಾರೆ. ಕು. ಇದನ್ನು ಯಾರಾದರೂ ನನಗೆ ಹೇಳಿದ್ದರೆ ನಾನು ನಂಬುತ್ತಿರಲಿಲ್ಲ. ಈಗ ಪ್ರತ್ಯಕ್ಷವಾಗಿದೆ. ಅದನ್ನು ನೋಡಿ ನನ್ನ ಎದೆ ಒಡೆದು ಹೋಗುತ್ತಿದೆ ಯೆಲ್ಲಾ ! ದೊರೆ-ಓದು. ದುಃಖ.-- ಏನು, ಲೊಟ್ಟೆಬಿದ್ದು ಹೋಗಿರುವ ಕಂಣಿನಿಂದ ಓದಲೆ ? ದೊರೆಹೋ, ಹೋ, ನೀನೂ ನನ್ನ ಜೊತೆಗೇ ಬಂದೇಯಾ ? ನಿನ್ನ ಬುದ್ಧಿಗೂ ಕಂಣಿಲ್ಲವೆ, ನಿನ್ನ ಜಾಳಿಗೆಯಲ್ಲಿ ಹಣವಿಲ್ಲವೆ ? ನಿನ್ನ ಕಂಣಿಗೆ ಕಬ್ಬಿಣದ ಕಟ್ಟುಹಾಕಿದೆ, ನಿನ್ನ ಜಾಳಿಗೆಗೆ ಜಾನತಂತು ಕಟ್ಟಿದೆ. ಎಲ್ಲವನ್ನೂ ನೋಡು ತಲೇ ಇದ್ದೀಯೆ. ದುಃಖ, ಮನಮುಟ್ಟ ನೋಡುತೇನೆ. ದೊರೆ-ಏನು, ನಿನಗೆ ಹುಚ್ಚೆ ? ಕಂಣಿಲ್ಲದಿದ್ದರೂ, ಈ ಪ್ರಪಂಚ ನಡೆಯುತ್ತಿರುವು ದನ್ನು ನೋಡಬಹುದು. ನಿನ್ನ ಕಿವಿಯಿಂದ ನೋಡು. ಅಗೋ ಆ ನ್ಯಾಯಾಧಿ ಕಾರಿಯು ಆ ಬಡಕಳ್ಳನನ್ನು ಹ್ಯಾಗೆ ಬರುತ್ತಿದಾನೆ ನೋಡು, ನಿನ್ನ ಕಿವಿ ಯಾರಾ ಕೇಳು. ಇವನ ಸ್ಥಳದಲ್ಲಿ ಅವನನ್ನೂ ಅವನ ಸ್ಥಳದಲ್ಲಿ ಇವನನ್ನೂ ಇರಿಸಿಕೊ. ಇಬ್ಬರನ್ನೂ ಕೈಲಿಹಾಕಿಕೊಂಡು ಕುಲುಕಿ ಸರಿಭೆಸಮಾಡಿ ನ್ಯಾಯಾಧಿ ಕಾರಿ ಯಾರು ಕಳ್ಳಯಾರು ನೋಡುತೀಯಾ ? ಒಕ್ಕಲಿಗನ ನಾಯಿ ದಾಸೈಯ್ಯ ನನ್ನು ಕಂಡರೆ ಹ್ಯಾಗೆ ಬೊಗಳುವುದು ನೋಡಿದ್ದೀಯಾ ? ದುಃಖ, ನೋಡಿದೇನೆ ಮಹಾಸ್ವಾಮಿ. ದೊರೆ.ಆ ಶುಕವನ್ನು ಕಂಡು ಆ ಪಾಪಿ ಓಡಿಹೋಗುವುದನ್ನು ? ಅಗೋ ಅಲ್ಲಿ ಅಧಿ ಕಾರದ ಪ್ರತಿರೂಪವನ್ನು ನೀನು ನೋಡಬಹುದು. ನಾಯಿಗಾದರೂ ಸರಿಯೇ ಅಧಿಕಾರವಿದ್ದರೆ ಎಲ್ಲರೂ ಅಡಿಯಾಳಾಗಿರುವರು. ಎಲ ಕಂದಾಚಾರದವನೆ, ನೀಚನೆ, ಘಾತುಕತನದಿಂದ ರಕ್ತವಾಗಿರುವ ನಿನ್ನ ಕೈಯನ್ನು ಅತ್ತತೆಗೆ, ಯಾಕೆ ಆ ಬಡಹೆಂಗಸನ್ನು ಚಾಟಿಯಿಂದ ಹೊಡೆದು ತೀಯೆ ? ನೀನು ಮಾಡುವ ದುಪ್ಪಾ. ರವನ್ನು ಸ್ವಲ್ಪ ಕಂದೆರೆದು ನೋಡು. ಆ ಕೆಲಸಕ್ಕೆ ಅವಳನ್ನು ಎಳೆದುಕೊಳ್ಳ ಬೇಕೆಂದು ಯಾಕೆ ಹಿಂಸೆಮಾಡುತಾ ಚಾಟಿಯಿಂದ ಪ್ರಹರಿಸುತಿದೀಯೆ ? ಬಡ್ಡಿ ಸಾಹುಕಾರನು ಬಡಮೋಸಗಾರನನ್ನು ನೇಣುಹಾಕುತ್ತಾನೆ. ಚಿಂದಿಬಟ್ಟೆಯನ್ನು ಹೋದರೆ ಹರಕುಗಳಿಂದ ಚಿಕ್ಕ ಚಿಕ್ಕ ದುರ್ಗುಣಗಳೂ ಕಾಣುವವು. ದಿವ್ಯದು ಕೂಲಗಳು ಸಕಲವನ್ನೂ ಮುಚ್ಚುವವು. ಪಾಪಕ್ಕೆ ಚಿನ್ನದ ಮುಲಾಮು