ಪುಟ:ಬನಶಂಕರಿ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಲ್ಲರಜ್ಜುತ್ತ ನಿಂತಿದ್ದಳು,ಅಮ್ಮಿ ಹಿಂದಿನಿಂದ ನದೆದು ಬಂದಳು. ಆಕೆಯನ್ನು ಕಂಡ ರಾಯರು ಆಶ್ಚರ್ಯದಿಂದಲೂ ಸಂತೋಷದಿಂದಲೂ "ಓ" ಎಂದರು.

  ನೀಲೆಲ್ಲಿ ಕೈ ತೊಳೆಯ ಲೊಳ ಲೊಳ ಎಂದು ಬಾಯಿ ಮುಕ್ಕಳಿಸಿ ಅವರು ಹೇಳಿದರು!
  "ನೀನನ್ನು ನನ್ನನ್ನು ನೋಡಿಸಿ ಇಲ್ಸಾಂತಿದ್ದೆ."
  ಮತ್ತೆ ಹಳೆಯ ವ್ಯಧಿಯಾದ ಮುಂಕತನ ಅಮ್ಮಿಯನ್ನು ಬಾಧಿಸಿತು.
  "ಮಾತಾಡು ಬನಶಂಕರಿ,'ಎಂದರು ರಾಯರು.
  ಮೌನ.
  ರಸಿಕ ರಾಯರು "ಮಾ-ತಾ-ಡ-ಬಾ-ರಾ-ದೇನೆ,"ಎಂದು ರಗವೆಳಿದರು.
  ಆಗ, ಮುಖದ ಮೇಲೆ ನಗು ಮೂಡಿದರೂ ಅಳಲಿನ ಧ್ವನಿಯಲ್ಲಿಅಮ್ಮಿ ಅಂದಳು:
  "ನನ್ನ ಉತ್ತರ ಕೇಳೋಣಾಂತ ಬಂದೆ. ಯಾವತ್ತು ಕರೆಕೊಂಡು ಹೋಗ್ತೀದೆನೆ?"
  "ನಿಜವಾಗ್ಲೂ?!"
  "ಯಾವತ್ತು ಕರೆಕೊಂಡು ಹೋಗ್ತೀರಾ?"
  "ಓ!ಏನೂ, ನೀನು ಬರ್ತೀರತೆ ನನಗೆ ಗೊತ್ತೆ ಇತ್ತು. ನನ್ಣಾಳು ನೀನು ತೆಗೆದ್ದು ಕೋಲ್ಲಾರತೆ ನಂಬಿಕೆ ಇತ್ತು."
   ರಾಯರ ಸ್ಜರದ ಸುಖಕಲಪನ ಕಂಡು ಅಮ್ಮಿಯ ಹೃದಯ ಹಿಗ್ಗಿತು. ರಾಯರು ತನ್ನ ಕೈಹ ಹಿಡಿಯಬಹುದೆನ್ನು. ಮುಂಗುರುಳು ನೇವರಿಸಬಹುದು. ಏನು ಮಾದುವ ಸ್ವತಂತ್ರ್ಯವೂ ಇದೆ ಅವರಿಗೆ...ಅಮ್ಮಿ ಕಣ್ಣು ಮುಚಿಕೊಂಡಳು. ತನಗಾಗದೆ ಇದ್ದೆ ಅನುಭವದ ನಿರೀಕ್ಷೆಯಲ್ಲಿ ಅವಳು ನಿಂತಳು.
   ಆದರೆ ರಾಯರು ಅಮ್ಮಿಯ ಕೈ ಹಿಡಿಯಲಿಲ್ಲ.
   ಬದಲು "ಕೂತ್ಕೋ" ಎನ್ನುತ್ತಾ ತಾನೊಂದು ಬಂಡೆಯ ಮೇಲೆ ಕುಳಿತರು. ಅಮ್ಮಿಯೂ ಕುಳಿತಳು ಸ್ವಲ್ಪ ದೂರದಲ್ಲೆ, ಅವರೆಂದರು:
   "ಅಂತೂ ನೀನು ಎವ್ಯೊಂಡೆ. ಇವತ್ತು ಸಂಜೇನೆ ಕರಸ್ಕೊತೀನಿ. ಮನೆ ಅವನ್ನಿಂದಾನೆ ನಿನ್ನ ಹಾದಿ ನೋಡ್ತಿದೆ. ಒಬ್ಬ ಮುದುಕ ಆಳು ಮಗನ್ನ ಅಲ್ಲಿ ಇಟ್ಟಿದೀನಿ...ಆ ಮನೆಗೆ ನೀನೇ ಲಹನ...ನೀನು ಬಾ ಬಂದಾಗ ಬರ್‍ತೀನಿ;ಹೋಗು ಎಂದಾಗ ಹೋಗ್ತೀನಿ.,,"
   ಆ ಭಾಷೆ ಹೊಸತಾಗಿತ್ತು ಅಮ್ಮಿ?'-ವಿಚಿತ್ರವಾಗಿತ್ತು. ಆದರೂ ಇಂಪಾಗಿತ್ತು,
   ಮಾತು ಮುಂದುವರಿಸುತ್ತ ರಾಯರು ತನ್ನ ದ್ರೇಮಕ್ಕೆ ಎಂದೂ ಚ್ಯುತಿ ಇಲ್ಲವೆಂದು ದೂರ ದೂರದ ದೇವರಾಣಿ ಮಾಡಿ ಹೇಳಿದರು.
   "ನಿನ್ನ ವಿಷಯ ಒಬ್ಬರು ಒಂದು ಚಕಾರ ಕೂಡಾ ವಿತ್ತದ ಹಾಗೆ ಮಾಡ್ತೀನಿ. ವಂಲೆಕವರು,ಹೊರಗಿನವರು,ಯಾಲೊ ನನ್ನೆ ಐಯಿತು ಒಂದು ಮಾತೂ ಅನ್ನೋದಿಲ್ಲ ಇನ್ನು,ನಿನಗೆ ಯಾವುದ್ರಲ್ಲೂ ಕಡಿಮೆ ಅಗದ ಹಾಗೆ ನೋಡ್ಕೋತೀನಿ."
   ತೀರ ಹಸಿದವರು ತಿನಿಸಿಗೆ ಕೈಯೊಡಸ್ಥವ ಹಾಗೆ ಅಮ್ಮಿ ರಾಯರ ಆಶ್ವಾಸನೆಯ ಒಂದೊಂದು ಪದವನ್ನು ಆತುರ ಆತುರವಾಗಿ ನುಂಗಿದಳು.
   ,..ತಂದಿದ್ದ ಎರಡು ಬಟ್ಟೆ ಹಿಂಡಿಕೊಂಡು ಅಮ್ಮಿ ಜೆಗುರ ಹೆಜ್ಜೆಗಳನ್ನಿಡುತ್ತಾ ಮನೆಗೆ ಬೇಗಬೇಗನೆ ನಡೆದು ಹೋದಳು.