ಪುಟ:ಬೃಹತ್ಕಥಾ ಮಂಜರಿ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


" ಹತ ಥಾ ನು ೦ ಜರಿ ಮಾಗಿ ಯೊಂದು ಪಟಗೃಹಮಂಕಾಳಿಕಾ ದೇವಾಲಯದ ಮುಂಗಡೆಯೊಳು ನೆಲ ಗೊಳಿಸಿ ತಂದೆಮನಯ ವಾಗಿಪ್ಪ ಕೆಲವರನ್ನೇ ಮೈಗಾವಲಿಗಾಗಿ ನೇಮಿಸಿ ಶಿಶು ಸ ಹಿತಮಾಗಿಯಾ ಶೀಲವತಿಯಂ ಕರತಂದು ಈ ಗುಡಾರದೊಳು ನೆಲೆಗೊಳಿಸಿ ಆಕೆಯ ಆ ಆಕೆಗೆ ಆಪ್ತರನ್ನೇ ಪರಿಚಾರಿಣಿಯರನ್ನಾಗಿ ನೇಮಿಸಿ, ಬಾಗಿಲೊಳು ತನ್ನವರಂ ಕಾವಲುಗಾಗಿರಿಸಿ, ಕಾಳಿಕಾ ಪೂಜಾ ವಾ ಜಕಾರಣನಾಗಿ ಕಾಲಮಂ ಕಳೆಯುತ್ತಿ ದ೯೦. ಕಮಲಮಿತ್ರನಕಾಚಲಮಂ ಸಾರಲಾ ರಾತ್ರಿ ಮಂಗಳಾರತಿಯಂ ಮಾಡಿ ಕೊಂಡು ಬರುವಂತೆ, ಹೆಚ್ಚಾದ ಜನರೆಲ್ಲರ೦ ಕೆಳಕ್ಕೆ ಕಳುಹಿ, ಕತ್ತಲೆಯಾಗೆ, ಶೀಲ ವತಿಯ ಪರಿಚಾರಿಣಿಯರಿಗೆ, ಯುಕ್ತ ಕಾರಂಗಳ ನೊ ಬ್ಬರಿಗೊ೦ದ೦ ನಿ ಯಮಿಸಿ ಕಳು, ಮಿಕ್ಕವರೆಲ್ಲರೂ, ನಿದಾಂಗನಾಲಿಂಗನದೊಳು ಮೈ ಮರದೊರ ಗಲು, ಶೀಲವತಿಯು ಶಿಶುವನ್ನು ಮೊಗ್ಗಿಲಿರಿಸಿಕೊಂಡು ಭಯರಹಿತಳಾಗಿ ಮಲಗಿನಿದ್ರೆಯಂ ಹೊ೦ದಿರೆ, ಎಲ್ಲರೂ ನಿದ್ದೆಯಿಂದ ಮತ್ತರಾಗಲರಿತೀ ದುರ್ಜಯ ನು ಇದೀಗ ಸಮಯವೆಂದರಿತು, ಶೀಲವತಿಯ ಪದಗ್ರಹವಂ ಮೆಲ್ಲನೆ ಪೊಕ್ಕು, ಶಿ ಶುವಿನೊಡನೆ ಮಲಗಿ ನಿದ್ರೆಯಂ ಪೋಗುತ್ತಿರ್ದ ನವದೆ ಹನಾಂಗಿಯ ಬಳಿಗೈದಿ ತಬ್ಬಿ ಆಕೆಯನೆಬ್ಬಿಸಿ, ಎಲೆ ರಾಜಾತ್ಮಜೆಯೇ, ದೇವತಾ ಸಂದರ್ಶನವಂ ಮಾಡಿ ಬ ರುವೆಯಂತೆ ಏಳು, ಎಂದಾಕೆಯ ಕರಕಮಲವಂ ವಿಡಿದೆಬ್ಬಿಸಿ, ಬೆನ್ನ೦ತ, ನಿದ್ದ ಯಲುಗುವಂತೆ ತಣ್ಣೀರಿಂದಾಕೆಯ ಕಣ್ಣುಗಳನ್ನೆ ರಿಸೆ, ಎಚ್ಚರಗೊಂಡಾ ಶೀಲವ ತಿಯು, ಅವನ ಮುಖಮಂ ನಿರುಕಿಸಿ, ಭಯಗ್ರಸ್ತಳಾಗಿ, ಹಾಗೆಯೇ ಸ್ವಲ್ಪ ತೆಯಂ ಹೊಂಗಿ, ತನಗಿರುವ ಜನಸ ಖಾಯಮಂ ಆಲೋಚಿಸಿ, ಪ್ರಾಪ್ತಿಸಿರುವ ಸ್ಥಿತಿಯಂ ತಿಳಿದು, ಅತಿವಿವೇಕಿಯಾದ್ದರಿಂದ, ಶಬ್ದಮಂ ಮಾಡದೇ ಸಮಾಧಾನಮಂ ತಂದು ಕೊಂಡು, ಉವಾಯಾ೦ತರದಿಂದಿವನಂ ಸಮಾಧಾನಗೊಳಿಸದಿರ್ದೊಡೆ, ಕೆಲಸವು ಕೆ ಡುವದು, ಎಂದೆಣಿಕೆ ಗೊಂಡವಳಾಗಿ, ಸ್ವಾಮಿ ಇದು ಮಧ್ಯರಾತ್ರಿಯಾಗಿರುವದು, ದೇವತಾದರ್ಶನಕ್ಕೆ ತಕ್ಕ ಕಾಲವಲ್ಲ ವಾಗಿ ನಾಳೆ ಪ್ರಾತಃ ಕಾಲ ಹೋಗೋಣವನ ಲಾ ಪಾಪಿಯು ಹರುಷ ತಾಳಿ, ನಾಂ ವೇಳುವ ನುಡಿಗಳನ್ನಿಗ ನೀನಾಸು, ಈ ಪೇಕ್ಷಿಸಿದೆಯಾದೊಡೆ, ವೃಥಾ ಕೆಟ್ಟು ಹೋಗುವೆ. ಮೂರ್ಖತನವಂ ಹೊಂದದೆ ಮಕರಧ್ವಜ ಸಮರಕ್ಕನುವಾಗಿರುವೆನಗೆ ಅನುಕೂಲೆಯಾಗಿ ನಿನ್ನೊಳಿಹ ಆಯು ಧಂಗಳನ್ನಿತ್ತು ಸಹಾಯಮಂ ಮಾಡು, ಹಾಗೆಸಗದೆ ಉದಾಸೀನವಂ ಮಾ ಡಿದೊಡೆ, ಸ್ವಜನರಹಿತಳಾಗಿ, ಏಕಾಂಗಿಯಾಗಿರುವೆ, ಬಲಾತ್ಕಾರದಿಂದಲಾ ದರೂ ನನ್ನ ಮನೋರಥ ಸಿಯಂ ಹೊಂದುವನು, ಇದೇ ಖಂಡಿತಕ್ಕೆ ಯೆಂದು ಹೇಳುವೀ ಪಾಪ ಕರಂಗಳಾದ ದುಷ್ಕನ ನುಡಿಗಳಂ ಕೇಳಲಾರದೆ, ಕೈಬೆರಳುಗಳಿಂ ಕರ್ಣರಂಧ್ರಂಗಳಂ ಮುಚ್ಚಿ ಕೊಂಡು, ಹರಿಹರಿ ಜಗದ್ರಕ್ಷಕನೇ, ಕ ರುಣಾಳುವೇ ನಿನ್ನನ್ನು ಸ್ಮರಿಸಿದ ಮಾತ್ರದಿಂದಲೇ ಸಮಸ್ತ ವಿಸಜ್ಜಾಲಂಗಳೂ ತೊರೆ