ಪುಟ:ಬೆಳಗಿದ ದೀಪಗಳು.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ-ಕಥೆಗಳು ಸುವದರಲ್ಲಿ ತಮ್ಮ ಆಸಕೀರ್ತಿಯನ್ನು ದಿಗಂತರ ಮಾಡಿಕೊಂಡರೆಂದು ಒಬ್ಬ ಇತಿಹಾಸಜ್ಞನು ಅಂದದ್ದು ಅಕ್ಷರಶಃ ನಿಜವಾಗಿದೆ. ಈ ರೀತಿಯಾಗಿ ತೀರ 'ನನಗ ಅಂತ ವಾಯಿತು, ಅವನಿಗೆ ಸರಿ ಯಾದ ನಿಷ್ಕಪಟಿಯ, ಉದಾ , ದಯಾವಂತನೂ, ಶೂರನೂ ಆ ಕಾಲಕ್ಕೆ ದೊರೆಯುತ್ತಿಲ್ಲ. ಇ೦ ಶ್ರೀ ನರತ್ನವು ಮಣ್ಣು ಪಾಲಾಗಿ ಹೋಗುವದಕ್ಕೆ ಒಬ್ಬ ಸ್ತ್ರೀಯು ಜತ ಸೌಂದಯ೯ನೇ ಕಾರಣವಾಯಿತು. ಕುತುಬನ ಮಗಣ ಸೊ೦ಡಿದ ಬಳಿಕ ಅವನ ಹದಕ್ಕೆ ಬಂದ ಸರದಾ ರನು ಬೀರ ಆಥಗ ನನ ಮರಣದ ನಿಶ್ಚಿತವಾದ ಸುದ್ದಿಯನ್ನು ತಿಳಿದು, ನೆಹೆರ ಉನ್ನಿಸಾ ಇವಳಿಗೆ ಮುಂದೆ ಏನು ಮಾಡಬೇಕೆಂಬ ವಿಚಾರವನ್ನಾದರೂ ಮಾಡುವದಕ್ಕೆ ಅವಧಿ ಯನ್ನು ಸ ಕೊಡದೆ, ಅವಳು ಇರುತ್ತಿದ್ದ ಮಂದಿರಕ್ಕೆ ಮುತ್ತಿಗೆಯನ್ನು ಹಾಕಿ, ಅವಳನ್ನು ಕೈಸೆರೆ ಹಿಡಿದು ದಿಲ್ಲಿಗೆ ಕಳಿಸಿಕೊಟ್ಟನು. ಮಹೆರಉನ್ನಿ ಸಾ ಇವಳು ದಿಲ್ಲಿಗೆ ಮುಟ್ಟಿದ ಕೂಡಲೆ, ಅನಪೇಕ್ಷಿತವಾದ ಸಂಗತಿಗಳು ಸಂಭವಿಸಿದವು. ಬಾಬರ ವರ್ತನದಲ್ಲಿ ಅವಳ ವಿಷಯಕ ವಾಗಿ ಅತ್ಯಂತ ನಿಷ್ಟುರತೆ ಮತ್ತು ದುರ್ಲಕ್ಷವು ಕಂಡುಬರಹತ್ತಿತು. ರಾಜ ಮಂದಿರದೊಳಗಿನ ಒಂದು ಕೀ೪ ಪ್ರತಿ ಯ ಚಿಕ್ಕ ಮನೆಯಲ್ಲಿ ಅವಳು ಇರ ಬೇಕೆಂತಲೂ, ಉದರನಿರ್ವಾಹಕ್ಕೆ ತೀರ ಮರ್ಯಾದಿತವಾದ ಸಂಬಳವು ದೊರೆಯಬೇಕೆಂತಲೂ ಗೊತ್ತುಮಾಡಲ್ಪಟ್ಟಿತು. ಮುಂದೆ ಆರು ವರ್ಷಗಳ ವರೆಗೆ ಅವಳಿಗೆ ಬಾದಶಹನ ದರ್ಶನ ಸಹ ಆಗಲಿಲ್ಲ. ಶೇರಅಫಗನನ ಘಾತವಾದ ಬಳಿಕ ಮರ ಉನ್ನಿಸಾ ಇವಳು ದಿಲ್ಲಿ ಯೊಳಗಿನ ರಾಜಮಂದಿರಕ್ಕೆ ತರಲ್ಪಟ್ಟ ಕೂಡ, ಅವಳ ವಿಷಯಕವಾಗಿ ಆತುರನಾಗಿದ್ದ ಬಾದಶಹನು ಆವಳಿಗೆ ಭೇಟಿ ಯಾದನು, ಶೇರಅಫಗನನ ಗುಣಗಳಿಗೆ ಅವಳು ಲುಬ್ಧಳಾಗಿದ್ದ ಕಾರಣ, ಅವನ ಕೊಲೆಯನ್ನು ಮಾಡಿ ಸಿದ ಜಹಾಂಗೀರ ಬ ದಶಹನ ದರ್ಶನವಾದ ಕೂಡಲೆ, ಆ ಅತ್ಯಂತ ಮಾನೀ ಸ್ತ್ರೀಯಳಿಗೆ ಪರಮಾವಧಿಯ ಕೋಪ ಹುಟ್ಟಿ, ಅವನನ್ನು ಅತ್ಯಂತ ನಿರ್ಭತ್ಸ್ರನಾ ಪೂರ್ವಕವಾಗಿ ಧಿಕ್ಕರಿಸಿದಳು. ಈ ಮಹಾ ನಿಯಿ೦ದ ಬಾದಶಹನ ಕ್ರೋಧಾಗ್ನಿ ಯು ಪ್ರದೀಪ್ತವಾಗಿ, ಅವನು ಇಂದಿನವರೆಗೆ ತನ್ನ ಹೃದಯ ದಲ್ಲಿ ಅವಳ ವಿಷಯಕವಾಗಿ ಪೋಷಣ ಮಾಡಿದ ಪ್ರೇಮಾಗ್ನಿ ಯು ಕಮರಿ