ಪುಟ:ಭವತೀ ಕಾತ್ಯಾಯನೀ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


17

ಮಾಡುವಲ್ಲಿ, ಮಕ್ಕಳ ಆರೈಕೆಯಲ್ಲಿ ಆಕೆಯ ಕಾಲಹರಣವಾಗುತ್ತಿತ್ತು. ಆಕೆಯ ಮನೆಯೆ‍೦ದರೆ ಸ್ವಚ್ಛತೆ, ಓರಣ, ಅಚ್ಚು ಕಟ್ಟು ವನಗಳ ಶ್ರೇಷ್ಠಮಾದರಿಯಗಿತ್ತೆ೦ದು ಹೇಳಬಹುದು. ಇದೆ ಸಂಸಾರಸುಬಗ ವಲ್ಲವೇ !

ಮೈತ್ರೇಯಿಯ ಸ್ವಭಾವ ಎಷ್ಟೋ ಸಂಗತಿಗಳಲ್ಲಿ ಕಾತ್ಯಾಯನಿಯ ಸ್ವಭಾ

ವಕ್ಕೆ ತೀರ ವಿರುದ್ಧವಾಗಿತ್ತು. ಮೈತೆಯಿದು ಅಂತಃಕರಣದಲ್ಲಿ ಪ್ರೇಮಕ್ಕೆ ಆಸ್ಪ ದವಿದ್ದಿಲ್ಲವೆಂತಲ್ಲ ; ಆದರೆ ಆಕೆಯ ಪ್ರೇಮಕ್ಕೆ ಙ್ಞಾನದ ಮಯ್ರಾದೆಯಿದ್ದದ್ದರಿ೦ದ, ಕಾತ್ಯಾಯನಿಯ ಪ್ರೇಮದಂತೆ ಅದು ಯಾವ ವಸ್ತುವಿನ ಮೇಲೆಯೂ ತಟ್ಟನೆ ಕುಳಿತು ಕೊಳ್ಳುತ್ತಿದ್ದಿಲ್ಲ. ಯಾವದೊಂದು ಸಂಗತಿಯ, ನಿಜವಾದ ಸ್ವರೂವಜ್ಞಾನವಾದಹೊ ರತು ಮೈತ್ರೇಯಿಯ ಪ್ರೇಮಕ್ಕೆ ಮಾತ್ರ ಆಗುತಿದ್ದಿಲ್ಲ . ಆಕೆಯ ಮನೋವಿ ಕಾರಗಳಿಗೆ ವಿವೇಕರ ಪ್ರತಿಬಂಧವಿದ್ದದ್ದರಿಂದ, ಸುಖ ದಃಖಗಳ, ಅಥವಾ ಶತ್ರುತ್ವ- ಮಿತ್ರತ್ವಗಳ ಪರಿಣಾಮವು ಆಕೆಯ ಮನಸ್ಸಿನ ಮೇಲೆ ತಟ್ಟನೆ ಆಗುತ್ತಿದ್ದಿಲ್ಲಿ. ಪ್ರೌಢ ರಲ್ಲಿಯ ಗಾಂಭೀರ್ಯ, ದೊಡ್ಡಸ್ತಿಗೆ , ನಿರ್ದಾರ ಇ ಮೈತ್ರೆಯಿಯ ಮುಖದಲ್ಲಿ ಈಗಿನಿಂದಲೇ ಮಿನುಗುತ್ತಿದ್ದವು . ಸ್ತ್ರಿಯರ ಮನೋರಂಜನದ ಸ್ವಾಭಾವಿಕ ಸಾಧನ ಗಳಾದ ವಿಲಾಸ , ಕಥಾತ್ರವಣ ಇವುಗಳು ಮೈತ್ರೇಯಿಯ ಮನಸ್ಸು ಬಹಳಹೊತ್ತು ತೊಡಗಿರುತ್ತಿದ್ದಿಲ್ಲ. ಆಳೆದು ಕಣ್ಣುಗಳು ಮಹಾತ್ಮನ ಸ್ವರೂಪವನ್ನು ನೋಡುವ ವಿಷಯದಲ್ಲಿಯೂ , ಕಿವಿಗಳು ವರಮಾತ್ಮನ ಗುಣಾನುವಾದಗಳನ್ನು ಕೇಳುವ ವಿಷಯ ದಲ್ಲಿಯೂ ತತ್ಪರವಾಗಿದ್ದಿದ್ದರಿoದ, ಕ ಚಿ೦ತನೆಯಹ್ರಸ್ಥಿತಿಯ ಕಡೆಗೂ , ಸೌಂದ ರ್ಯದ ಕಡೆಗೂ ಆಕೆಯ ಮನಸ್ಸು ಹರಿಯುತ್ತಿದ್ದಿಗಲ್ಲ, ವಿಷಯೋಪಭೋಗದ ವಿಷ ಯುದಲ್ಲಿ ಆಕೆಯು ಅತ್ಯಂತ ಉದಾಸೀನಳಾಗಿದ್ದಳು, ಆಧ್ಯಾತ್ಮವಿಷಯದ ಗಂಭೀರ ವಿಚಾರಮಾಡುವಲ್ಲಿಯೇ ಆಕೆಯ ಕಲಹರಣವ ಗುಸ್ತಿದದರಿ೦ದ, ಸಾಂಸಾರಿಕ ಕೃತ್ಯಗ ಳಲ್ಲಿ ಆಕೆಯು ಉದಾಸೀನಳಾಗಿದ್ದಳು. ತಂದೆಯ ಪತಿಯಲ್ಲಿ ಮಾಡದಿದ್ದರೆ ನಡೆಯದಿ ರುವ ಸಂಸಾರಕ್ಕತಗಳನ್ನು ಔದಾಸೀನದಿ೦ದ ನಿವ್ರಾಹವಿಲ್ಲದೆ ಮಾಡುತ್ತಿದ್ದಳು. ಆಕೆಯ ಕೆಲಸವಲ್ಲಿ ವ್ಯವಸ್ಥೆ, ಅಚ್ಚುಕಟ್ಟುತ, ಓರಣ ಇವು ತೋರುವವರ ಬದಲು, ಹ್ಯಾಗಾದರೂ ಕೆಲಸವಾಯಿತೆ೦ದರ ಲಕ್ಷಣಗಳು ತೋರುತ್ತಿದ್ದವು. ತಿರುಗಿ ಕೇಳಿ ದರೆ, ಇಷ್ಟುಸಹ ಸಂಸಾರದ ಕಡೆಗೆ ಲಕ್ಷಕೊಡುವ ಆಕೆಗೆ ಸೇರುತ್ತಿದ್ದಿಲ್ಲ. ಆಧ್ಯಾ ತ್ಮಿಕ ವಿಚಾರಕ್ಕೆ ತಕ್ಕ ಗುರುವೆಂಬ ದ್ರುಷ್ಠಿಯಿ೦ದಲೇ ಆಲೆಯು ಯಾಜ್ಞವಲ್ಕ್ಯರ ಫಾಣಿಗ್ರಹಣ ಮಾಡಲು ಇಚ್ಛಿಸುತ್ತಿದ್ದನು, ಈ ಯೋಗವು ಒದಗಿಲಾರದಿದ್ದರೆ ಆಜನ್ಮ ಬ್ರಹ್ಮಚರ್ಯದಿಂದಿರಬೇಕೆಂದು ಆಕೆಯು ಸಂಕಲ್ಪಿಸಿದಳು. ಆಕೆಯಲ್ಲಿ ಸೌಜನ್ಯಕ್ಕೂ, ವಿವೇಕಕ್ಕೂ ಕೊರತೆಯಿಲ್ಲ. ತನ್ನನ್ನು ಯಾಙ್ಞವಲ್ಕ್ಯರು ಲಗ್ನವಾಗುವದರಿಂದ ಕಾತ್ಯಾಯನಿಯ ಸುಖಕ್ಕೆ ಕೊರತೆಯಾಗುವಂತಲೂ , ಈ ಸಂಗತಿಯು ಕಾತ್ಯಾಯ ನಿಯ ಮನಸ್ಸನ್ನು ನೋಯಿಸತಕ್ಕದ್ದಿಂತಲೂ ಆಕೆಯು ತಿಳಿದಿದ್ದಳು. ಆಕೆಯು ಮಾತ್ಸ ರ್ಯರಹಿತಳಿದ್ದಳು. ಸ್ವಾರ್ಧದ ಗಂಧವುಕೂದ ಆಳಿಯಲ್ಲಿ ಸುಳಿಯುತ್ತಿದ್ದಿಲ್ಲ; ಅಂದಬ