ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಕೀಯ ಸ್ಥಿತಿ. ೧ ೩೭ D ಅಲ್ಲಲ್ಲಿ ಚಿಕ್ಕ ಚಿಕ್ಕ ಸ್ವಾತಂತ್ರ್ಯಪ್ರಿಯ ನೂರಾರು ರಾಜ್ಯಗಳು ನೆಲೆ ಗೊಂಡಿದ್ದವು. ಹೀಗೆ ಮೇಲೆ ಕಾಣಿಸಲಿಕ್ಕೆ ಇವು ಬೇರೆಯಾಗಿ ದ್ದರೂ ಸಂಸ್ಕೃತಿಯಲ್ಲಿಯ, ಭಾಷೆಯಲ್ಲಿಯ, ಧರ್ಮದಲ್ಲಿಯ ಅವೆಲ್ಲ ಒಂದೇ ಬುಡಕಟ್ಟಿಗೆ ಸೇರಿದ ವು; ಮತ್ತು ಅಲ್ಲಿ ವಾಸಿಸುವಂಥ ಜನರಿ೦ದಲೂ, ಅಧವಾ ಯಾವನೆ ಬ್ಬ ಶ್ರೇಷ್ಠ ನಾದ ಅರಸನಿಂದಲೂ, ಆಯಾ ದೇಶಗಳು ಒ೦ದೆ cಡು ಹೆಸರುಗೊಳ್ಳುತ್ತಿದ್ದ ವ; ಅವರಲ್ಲಿ ಸರ ಸ್ಪರ ವಿವಾಹಸಂಬಂಧಗಳು ಬಳೆಯುತ್ತಿದ್ದರೂ, ರಾಜ್ಯಗಳು ಮಟ್ಟಿಗೆ ವಿಂಗಡವಾಗಿಯೇ ಇದ್ದ ವ; ಈ ಆರ್ಯರಲ್ಲಿ ಯಾವಾಗಲೂ ಒ೦ದಿ ೦ದು ನಿಮಿತ್ತದಿ೦ದ ಅ೦ತಃಕಲಹಗಳು ನಡೆದೇ ಇರುತ್ತಿದ್ದ ವಾ ದರೂ, ಒಬ್ಬರನ್ನೊಬ್ಬರು ಸಮೂಲವಾಗಿ ನಾ ಮ ಶೇಷ ಗೊಳಿಸಲಿ, ಬೇರೆ ನಾಡಿನವರನ್ನು ಗೆದ್ದರೆ, ಅವರನ್ನು ಸ್ವಾತಂತ್ರ್ಯ ದಿಂದ ಚ್ಯುತಗೊ ಳಿಸಲಿಕ್ಕೂ ಭಾರತೀಯ ಆರ್ಯರು ಎಂದೂ ಪ್ರಯತ್ನಿಸಲಿಲ್ಲ; ಗೆದ್ದ ವರು ಬಿದ್ದ ರಾಜರನ್ನೆ ಂದ ಪದಚ್ಯುತ ಮಾಡಕೂಡದೆಂದು ಭಾರತದಲ್ಲಿ ಹೇಳಿದೆ. ಮಹರ್ಷಿ ವ್ಯಾಸರು ಯುಧಿಷ್ಠಿರನಿಗೆ ರಾಜನೀತಿಯನ್ನು ಉಪ ದೇಶ ಮಾಡುವಾಗ್ಗೆ, ತಿರುತಿರುಗಿ ಎಚ್ಚರಿಕೆ ಕೊಟ್ಟು ಹೇಳಿದ್ದೇನೆಂದರೆ, ( ಗೆದ್ದ ಜನಾ೦ಗದ ದೊರೆಯ ಅಣ್ಣ ತಮ್ಮಂದಿರು, ಮಕ್ಕಳು, ಮು ಮ್ಮ ಕಳು ಯಾರಾದರೂ ಇದ್ದರೆ, ಅವರನ್ನು ಪಟ್ಟ ಗಟ್ಟು; ಗಂಡು ಸಂತತಿ ಯಿಲ್ಲದಿದ್ದರೆ ಕನೈಯರಿಗೆ ಅಭಿಷೇಕ ಮಾಡು; ಅವರು ಚಿಕ್ಕವರೇ ಇರಲಿ, ದೊಡ್ಡವರೇ ಇರಲಿ; ” ಭಾರತೀಯರು ಸ್ವಲ್ಪ ಸ್ವಾತಂತ್ರ್ಯಕ್ರಿಯ ರಿದ್ದಂತೆ, ನರ ಸ್ವಾತಂತ್ರ್ಯಪ್ರಿಯರೂ ಆಗಿದ್ದರು; ಅವರಿಗೆ ಸ್ವಾತಂತ್ರ್ಯ ಪ್ರಿಯ ರಾದವರನ್ನು ಪಾರತಂತ್ರ್ಯ ದೊಳಗೆ ಇರಿಸುವದೆಂದರೆ ಮಹತ್ವಾಪ ಎಂದೆನಿಸುತ್ತಿತ್ತು; ಆದುದರಿಂದ, ಬ್ರಾಹ್ಮಣ ಕಾಲದಿಂದ ಮೊದಲೆಂಡು ಮಹಾಭಾರತ ಕಾಲದವರೆವಿಗೂ ಕಾಶಿ, ಕೋಸಲ, ವಿದೇಹ, ಶೂರ ಸೇನ, ಕುರು, ಪಾಂಚಾಳ, ಮತ್ತ್ವ, ಮದ್ರ, ಗಾಂಧಾರ, ವೃಷ್ಟಿ, ಭೂ ಜಿ, ಮಾಲವ, ಕುಗ್ರಕ, ಸಿ೦ಧು, ವೀರ, ಕಾಂಭೋಜ, ತ್ರಿಗರ್ತ ಮೊದಲಾದ ರಾಜ್ಯಗಳು ನಾವಿರಾರು ವರ್ಷಗಳಿಂದ ಹಲವು ರಾಜ್ಯ ಕ್ರಾಂತಿಯೊಳಗಿಂದ ಬದುಕಿ ಬಾಳಿಕೊಂಡಿದ್ದವು. ರಾಜ್ಯಭಾರ