ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೯೭೫ “ನ-ಬೌದ್ಧಮತಗಳು, ಸೆಳೆದುಕೊಳ್ಳದೆ ಬಿಡಲಿಲ್ಲ; ಮು೦ದೆ ಮು೦ದೆ ಕೆಲದಿನ ಭಾಗವತ ಧರ್ಮಕ್ಕೆ ಬೌದ್ಧ ಮತದ ಬಿರುಗಾಳಿ ಸೋ೦ಕಿ, ಅದನ್ನು ಕೆಳಗೆ ಕೊಟ್ಟ ಲಿಕ್ಕೆ ಪ್ರಯತ್ನಿಸಿದರೂ, ಕೊನೆಗೆ ಭಾಗವತ ಧರ್ಮವೇ ಗೆದ್ದಿತು. ಪಾಶು ಸತಧರ್ಮ:-ಶ್ರೀಶಿವನು ಒಬ್ಬ ದೇವರೆಂದು ಕಲ್ಪಿಸಿದ್ದರೂ, ಯಜ್ಞ ದೊಳಗೆ ಶಿವನಿಗೆ ಹವಿರ್ಭಾಗವನ್ನು ಕೊಡಬೇಕೊ ಬಾರದೇ ಎಂ ಬ ಬಗ್ಗೆ ಆ ಕಾಲಕ್ಕೆ ಆರ್ಯರಲ್ಲಿ ದೊಡ್ಡ ವಾದವೇ ನಡೆಯಿತು; ಪಾಶುಪತವೆಂಬ ಬೇ ಬದು ತನ್ನ ಹೊರಟ ಬಳಿಕ ಈ ಸ೦ದೇಹವು ಮಲೆಗುಂಪಾಗಿ ಶಿವನೇ ನರ ದೈವವೆಂದು ಎಂದು ನ೦ಗಡವಾ ಯಿ ತು; ಈ ಪಂಗಡದವರೇ ಪಾಶುಪತರೆಂದು ಹೆಸರು. ಜೈನ- ಬೌದ್ದ ಮತಗಳು:- ಭರತಖಂಡದೊಳಗೆ ಹುಟ್ಟಿದ ಹೊಸ ಮತಗಳಲ್ಲಿ ಜೈನ ಬೌದ್ದ ಮತಗಳೆರಡು ಮುಖ್ಯವಾಗಿರುವವ, ಜೈನ ಬೌದ್ಧಮತ ಸಂಪ್ರದಾಯ ಗಳ ತಾಯಿ ಬೇರು ಯಾವುದೆಂಬುದನ್ನು ಹುಡುಕ ತಿಳಿಸಿದರೆ, ಅದು ಉಪನಿಷತ್ತುಗಳ ವರೆಗೆ ಹೋಗಿ ಮುಟ್ಟು ತದೆ. ಏಕೆಂದರೆ, ಉಪನಿಷತ್ಕಾಲಕ್ಕೆ ಬ್ರಾಮ್ಮಣರಂತೆ ಕ್ಷತ್ರಿಯ ರೂ ಸಹ ಬ್ರ – ಜ್ಞಾನದ ವಿಷಯವಾಗಿ ವಿಚಾರ ಮಾಡುತ್ತಿದ್ದುದರಿಂದ, ಆವ ರಿಗೆ ಕೆಲವ೦ಶದಿ೦ದ ಅಥವಾ ಅವರ ಬುದ್ದಿಯು ಹರಿಯುವ ಮಟ್ಟಿಗೆ, ವೇದಾ೦ತದ ಜ್ಞಾನವು ಒಂದು ಬೇರೆ ವಿಧವಾಗಿತ್ತು; ಬ್ಯಾನವೇ ಮ ಹಾ ಭಾರತ ಕಾಲದಲ್ಲಿದ್ದ ಧರ್ಮ ಸ೦ಧಗಳ ಗೊಂದಲೋ ಳ ಗೆ ತನ್ನ ದೊಂದು ತೆರೆಯನ್ನು ಕಾಣಿಸಿಕೊಂಡಿತು. ಮಾನವಜಾತಿಯಲ್ಲಿ ಅನೇಕ ವಿಧದ ಅಧವಾ ಹಲವು ತರಗತಿಯ ಜೀವಿಗಳಿದ್ದು, ಅವರವರ ಯೋಗ್ಯ ತಾನು ಸಾರವಾಗಿ ದೇವರು ಅವರಿಗಾಗಿ ಧರ್ಮ ಸಂಪ್ರದಾಯಗಳನ್ನು ಆಯಾ ಜನರ ಮುಖಾ೦ತರವಾಗಿ ನಾಪಿಸಿದನೆಂದು ಹೇಳಿದರೂ ತಪ್ಪಾಗದು; ಜೈನ ಬೌದ್ಧ ಮತದವರು ದೇವರ ಅಸ್ತಿತ್ವವನ್ನು ಮನ್ನಿಸು ವದಿಲ್ಲವಾದರೂ, ಮೋಕ್ಷ ಸಾಧನೆಯ ಕಾರ್ಯದೊಳಗೆ ಶುದ್ಘಾಚರಣೆ, ಇ೦ದ್ರಿಯ ನಿಗ್ರಹ, ತಾಳ್ಮೆ, ಅಹಿಂಸೆ, ಪ್ರಾಣಿಮಾತ್ರಗಳಲ್ಲಿ ಕರುಣೆ ಇವು ಅವಶ್ಯವಾಗಿರುವ ಅಂಶಗಳೆಂದು ಪ್ರತಿಪಾದಿಸಿದ್ದಾರೆ; ಸರಾ ಚರಣೆ, ದಯೆ, ತಾಳ್ಮೆ, ಸತ್ಯ, ಇಂದ್ರಿಯ ನಿಗ್ರಹ ಇವೇ ಒಂದು ಬಗೆ E