ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಗ್ರೀಕರ ದಾಳಿ. ನೃಡರಿತ್ತಾಗಿ ತೋರುತ್ತದೆ. ಗ್ರೀಕ ಸೈನ್ಯಕ್ಕೆ ಒಡೆಯ ನಾದ ಅಲೆಕ್ಸಾಂ ಡರನಾದರೂ ತನ್ನ ದ೦ಡಾಳುಗಳಿಗೆ ತಕ್ಕಂತೆ ಶೂರನೂ, ನಾ ಹಸಿಗನೂ ಸಂಕಟಗಳಿಗೆ ಎದೆಗೊಟ್ಟು ಹೋರಾಡುವ ಮೂರ್ತಿ ಮ೦ತ ಎದೆಗಾ ರನೇ ಇದ್ದುದರಿಂದ ಅವನನ್ನು ಕಂಡೊಡನೆ ದಂಡಾಳುಗಳಲ್ಲಿ ಹೊಸ ಹುರುಪು ಹು ರುಡು ಗಳು ಜೀವಗೊ೦ಡು ಕೆಲಸ ಮಾಡುತ್ತಿದ್ದವು. ಆತನ ದಂಡಿನ ಓರಣ, ಶಿಕ್ಷಣ ಕ್ರಮ ಗಳ ಮುಂದೆ ಭಾರತೀಯ ದಂಡಿನ ಕೋಟೆಯ ಗೋಡೆಗಳಾದ ಆನೆಗಳ ಆಟವೂ ನಡೆಯದೆ ಅವು ಕುನ್ನಿ ಯಾದವು. ಹಿಂದೂ ದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಕೂಡಿಸಬೇಕೆ೦ ಬು ದೊ೦ದು ಅಲೆಕ್ಸಾಂಡರನ ಬಲವಾದಾ ಕಾ೦ಕ್ಷೆ; ಆದರೆ ಅವನು ಅಕಾ ಲವ್ಯತ್ಯುವಿಗೆ ತುತ್ತಾದ್ದರಿಂದ ಅದು ಕೈಗೂಡದೆ ಹೋಯಿತು. ಅರ್ಯ ವೈದ್ಯಶಾಸ್ತ್ರದ ಮಹತ್ವವನ್ನರಿತು ಈ ತನು ತನ್ನ ದಂಡಿನೊಳಗೆ ಹಿ೦ದ ವೈದ್ಯರನ್ನು ಔಷ ಧನಕಾರಕ್ಕಾಗಿ ಇಟ್ಟು ಕೊಂಡಿದ್ದರಿಂದ ಈ ತನು ಗುಣಪತ್ನಿಯಾಗಿದ್ದನೆಂಬುದು ಸ್ಪಷ್ಟ ವದೆ. ಈ ತನು ಮಡಿದ ಒಂದೆರಡು ವರ್ಷಗಳಲ್ಲಿಯೇ ಪೌರ್ವಾತ್ಯ ಜನಾ೦ಗದೊಳಗಿನ ಈ ತನ ನಾಮ್ರಾ ಜ್ಯದ ಕಟ್ಟು ಬಿಚ್ಚಿ, ಎಲ್ಲ ಸರದಾರರು ತಮ್ಮ ತಮ್ಮಷ್ಟಕ್ಕೆ ಸ್ವತಂತ್ರರಾ ದರು. ಗ್ರೀಕ ಸಂಸ್ಕೃತಿಯು ಹಿ೦ದೂ ಸ೦ಸ್ಕೃತಿಯೊಡನೆ ಕೂಡಿ ನಡೆ ಯಲಿಕ್ಕೆ ಆಸ್ಪದ ದೊರೆಯದೆ ತನ್ನಷ್ಟಕ್ಕೆ ತಾನೇ ಮರೆಯಾಯಿ ತು. ಹಿಂದೂ ದೇಶಕ್ಕೆ ನೆರೆಯಾಗಿರುವ ಮಧ್ಯ ಏಸಿಯದ ರಾಜ್ಯಭಾರವೆಲ್ಲವೂ ಸಿಕಂದರನ ತರುವಾಯ ಅವನ ದಳವಾಯಿಯಾದ ಸೆಲ್ಯೂಕಸನ ಕೈ ಸೇರಿ ಅವನೇ ಆ ಪ್ರಾಂತವನ್ನೆಲ್ಲ ಅಳಲಾರಂಭಿಸಿದನು. ಅರ್ಯಚಾಣ ಕ್ಯ:- ತಕ್ಷಶಿಲಾನಗರವು ಗ್ರೀಕರ ದಾಳಿಗೆಡಿಯಾ ಗಿರಲು, ಅಲ್ಲಿರುತ್ತಿದ್ದ ವಿಷ್ಣು ಶರ್ಮ (ಆರ್ಯ ಚಾಣಕ್ಯ ನೆಂಬೊ ಬ್ಬ ಬ್ರಾಮ್ಮಣಶ್ರೇಷ್ಣನು ಗ್ರೀಕರ ಕಾಟಕ್ಕೆ ಬೇಸತ್ತು ಆ ಊರನ್ನೇ ಬಿಟ್ಟು, ಹಿಂದು ನಾನದೊಳಗೆ ಬೇರೊಂದು ನಾಮ್ರಾಜ್ಯವನ್ನೆ ನ್ಯಾಪಿಸಬೇ ಕೆ೦ದು ಮನಸಿನೊಳಗೆ ಶನಿ ಕೆ ಮಾಡ ತೊಡಗಿದ್ದನು. ಈತನು ಮಹಾ ವಿದ್ವಾಂಸನು, ಚತುರ್ವೆರಗಳು ಆತನ ಬಾಯಲ್ದಾಡುತ್ತಿದ್ದವು. ದಂಡ ನೀತಿಶಾಸ್ತ್ರದೊಳಗಂತೂ ಆತನಿಗಾರೂ ಬರಲಿಲ್ಲ. ಬಡತನವು