ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೨೬ ಭಾರತೀಯ ಇತಿಹಾಸವು. Fl> ನಿಟ್ಟು ಕೊಂಡು ಭಯವಿಲ್ಲದೆ ಒಬ್ಬರೇ ಸ್ವತಂತ್ರರಾಗಿ ಎಲ್ಲಿಯಾದರೂ ಸುತ್ತಿಕೊಂಡು ಬರುವಷ್ಟರ ಮಟ್ಟಿಗೆ ಇರುತ್ತಿದ್ದರು. ಒಕ್ಕಲಿಗರಿಗೆ ವಿಶೇಷ ಮರ್ಯಾದೆ ತ್ತು. ಬೇಕಾದಂಧ ಭೀಕರ ಯುದ್ಧದ ಬಗ್ಗೆ ಹತ್ತಿರಲು ಒಕ್ಕಲಿಗನಿಗೇನೂ ಭಯವಿರಲಿಲ್ಲ. ಅವನು ತನ್ನ ಹೊಲ ಗದ್ದೆಯ ವ್ಯವಸಾಯ ವನ್ನು ನಿರ್ಭಯವಾಗಿ ಸಾಗಿಸುತ್ತಿದ್ದನು. ಜನರು ಸತ್ಯಕ್ಕಾಗಿ ಕಾಯಲಿಕ, ತಮ್ಮ ಕೈ ತೋರಿಸುವದಕ್ಕಾಗಿ ರಣಾಂ ಗಣದ ಮೇಲೆ ನೆತ್ತರ ಬಸಿಯಲಿಕ್ಕೂ ಎಳ್ಳಷ್ಟಾದರೂ ಹಿಂದೆಗೆಯುತ್ತಿ tಲಿಲ್ಲ. ಹೆಂಗಸರು ಮನೆತನದ ಕಾರ್ಯಗಳಲ್ಲಿಯೇ ಯಾವಾಗಲೂ ಆಸಕ್ತರಾಗಿದ್ದುಕೊಂಡು ಮನೆಗೆ ಬಂದರೆ ಅದರಾತಿಥ್ಯ ವನ್ನು ನೋಡಿ ಕೊ೦ಡು ಒಳ್ಳೆ ಶುದ್ದವಾಗಿರುತ್ತಿದ್ದರು. ಈ ಬಗೆಯಾಗಿ ಎಲ್ಲರೂ ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯುತ್ತಿದ್ದುದರಿಂದ ಈ ಕಾಲದ ಮಹಿಮೆಯನ್ನು ಎಷ್ಟು ಹೊಗಳಿದರೂ ಸಾಲದೆಂಬುವಂತಿದೆ. ಪರಕೀಯ ರಾಯಭಾರಿಯಾದ ಮೆಗಾಸ್ಟೆನೀಸನಿಗೆ ಭಾರತೀಯರ ತತ್ಕಾಲೀನ ಸ್ಥಿತಿಗತಿ, ನಡೆನುಡಿ, ಧರ್ಮ, ಶೀಲ ಅವೇ ಮುಂತಾದವು ಗಳನ್ನು ಪ್ರತ್ಯಕ್ಷವಾಗಿ ಕ೦ದು ಸೋಜಿಗವೆನಿಸಿತ್ತೆ೦೭wದು ಆತ ನೇ ಬರೆ ದಿಟ್ಟ ರುವ ಮೇಲಿನ ವ್ಯತ್ಯಾ೦ತದಿ೦ದ ಒಡೆದು ಕಾಣುತ್ತದೆ. ಬಿಂದು ಸಾರ:- ಇಂದ್ರಗುಪ್ತನ ತರುವಾಯ ಅವನ ಮಗನಾದ ಬಿಂದು ನಾನು ಕ್ರಿ. ಶ. ಪೂ. ೨೯೫ ರಿಂದ ೨೭೧ ರ ವರೆಗೆ ಆಳಿದನು. ಈ ತನು ತಂದೆಯಂತೆ ನೀರ ನಿದ್ದ ರೂ, ಆತನಂತೆ ಯುದ್ಧ ದೊಳಗೆ ಕಾಲ ಕಳೆಯ ಬೇಕಾದ ಪ್ರಸಂಗ ಬರಲಿಲ್ಲ. ತಾಣ ಹೊಡನೆ ವಿಂದು ನಾರನು ಪೂರ್ವ ಪಶ್ಚಿಮ ಸಮುದ್ರಗಳ ನಡುವಿನ ದೇಶವನ್ನು ಗೆದ್ದ ನೆಂದು ತಿಳಿ ಯುತ್ತದೆ. ಈ ತನ ಓಲಗದೊಳಗೆ ಗ್ರೀಕ ರಾಯಭಾರಿ ಕೈಯಿ ಕಾಸ ಎಂಬುವನೂ, ಜ್ಯದಿಂದೊಬ್ಬ ರಾಯಭಾರಿಯ ಹೀಗೆ ಇಬ್ಬರು ಪರ ರಾಷ್ಟ್ರ ಮಂತ್ರಿಗಳಿದ್ದರು. ಬಿ೦ದು ನಾರನು ತನ್ನ ಮಗನಾದ ಯುವ ರಾಜ ಆ ಶೋಕನನ್ನು ಕೆಲವು ವಾಯವ್ಯ ಹಾಗೂ ಪಶ್ಚಿಮ ಪ್ರಾಂತಗ ಳಿಗೆ ಮಾಂಡಲಿಕನನ್ನಾಗಿ ಗೊತ್ತುಪಡಿಸಿದ್ದನು. ಈತನ ಆಳ್ವಿಕೆಯಲ್ಲಿ ಒಡ ಮ ಡು ವ೦ಥ ಭಾ ರಣೆಯ ಸಂಗತಿಗಳ ವ ಜರಗಲಿಲ್ಲ. Fಲ. ೧)