ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಜೆಗಳ ಪ್ರೀತಿ, ೨೨ ರಿಗೆ ಅನುಕೂಲವಾಗಲೆಂದು ಅಲ್ಲಲ್ಲಿ ಅ೦ತರ ಸೂಚಿಸುವ ಕಲ್ಲುಗಳನ್ನಿ ಡು ತ್ತಿದ್ದರು. ಹೀಗೆ ರಾಜಮಾರ್ಗಗಳನ್ನು ಕಟ್ಟಿಸುವದೆ೦ದು ಅರಸನ ಕರ್ತವ್ಯವೆಂದು ಅರ್ಥಶಾಸ್ತ್ರದಲ್ಲಿ ಉಕ್ತವಾಗಿದೆ. ತಕ್ಷಶಿಲೆಯಿಂದ ಪಾಟಲೀ ಪುತ್ರದವರೆಗೂ ದೊಡ್ಡದಾದ ರಾಜಮಾರ್ಗದ ಬಗ್ಗೆ ಉಲ್ಲೇಖಗಳಿವೆ. ಕೈಗಾರಿಕೆ, ವ್ಯವಸಾಯ:- ಕಲಾ ಕೋವಿದರಾದ ಶಿಲ್ಪಿಗರು ಸರಕಾರದ ಸೇವಕರೆಂದೆಣಿಸಿರುವದರಿಂದ, ಅವರನ್ನು ಪೀಡಿಸಿದವರನ್ನು ಸರಕಾರದವರು ದಂಡಿಸುತ್ತಿದ್ದರು. ಸರಕುಗಳ ಮೇಲೆ ಸುಂಕವಿತ್ತು ದ್ದರು. ಸೆರೆಯ ಮಾರಾಟಕ್ಕೆ ಪ್ರತಿಬ೦ಧವಿರಲಿಲ್ಲ. ಸುರಾಧ್ಯಕ್ಷ ಎಂಬು ವನೇ ಇದರ ಅಧಿಕಾರಿ; ಆತನು ಸೆರೆಯನ್ನು ಮಾರಲಿಕ್ಕೂ ಕುಡಿಯ ಅಕ್ಕ ಅಪ್ಪಣೆ ಕೊಟ್ಟು ಸೆರೆಗಾರರಿಂದ ಸು೦ಕವೆತ್ತು ವನು. ಸುರಾಧ್ಯ ಕನಲ್ಲದೆ, ವಣಾ೯ಕ್ಷ, ಕುಲಾಧ್ಯಕ್ಷ ನಾ ವಧ್ಯಕ್ಷ, ಸೋ ತಾ ಧ್ಯಕ್ಷ ಇವೇ ಮೊದಲಾದ ಹೆಸರುಗಳು ಬೇರೆ ಬೇರೆ ವಾತೆಗಳ ವಿದ್ಯಮಾನಗಳನ್ನು ಸೂಚಿಸುತ್ತವೆ. ದಂಡಿನ ಖಾತೆ:– ಚ೦ದ್ರಗುಪ್ತನ ಆಳ್ವಿಕೆಯಲ್ಲಿ ಚತುರಂಗಬಲ ಪದ್ಧತಿಯು ರೂಢಿಯಲ್ಲಿತ್ತು. ಚಂದ್ರಗುಪ್ತನ ದಂಡಿನಲ್ಲಿ ಆರು ಲಕ್ಷ ಕಾಲಾಳುಗಳೂ ಒ೦ಬತ್ತು ಸಾವಿರ ಆನೆಗಳೂ ಇದ್ದವು. ದಂಡಿನೊ ಆ ಗೆ ಹಡಗು ಪಡೆಯ ಖಾತ, ಕಾಲಾಳನ ಖಾತೆ, ಕುದುರೆ ಸವಾರ ಖಾ ತೆ, ಗಜ ಖಾತೆ, ರಧಖಾತೆ ಹೀಗೆ ಆರು ವಿಭಾಗಗಳಿದ್ದು ಇವುಗಳ ನ್ನೆಲ್ಲ ನೋಡಿಕೊಳ್ಳುವ ಭಾರವು ಒಬ್ಬೊಬ್ಬ ನ೦ತರಿಗೆ ಒಪ್ಪಿಸಲಾಗಿ ರೈ ತು; ಇದಲ್ಲದೆ ಗುಹ್ಯ ಜಾ ರರದೊ೦ದು ವಿಭಾ ಗವಿದ್ದಿತು; ಈ ವಿಭಾ ಗದ ಓರಣೆಯು ಹೊಗಳತಕ್ಕಂಧದೂ ಬಹು ಅಚ್ಚುಕಟ್ಟನರೂ ಇದ್ದು ಜರ್ಮನಿಯ ವರ ವದ್ಧತಿಯನ್ನು ಅನುಸರಿಸಿತ್ತೆನ್ನಲಿಕ್ಕೇನೂ ಅಡ್ಡಿಯಿಲ್ಲ. ಪ್ರಜೆಗಳ ಸ್ಥಿತಿ:- ಚಂದ್ರ ಗು ವನ ಆಳಿಕೆಯಲ್ಲಿ ಪ್ರಜೆಗಳು ಬಹು ಸುಖವಾಗಿ ಬಾಳಿಕೊಂಡಿದ್ದರು. ಮಳೆ ಬೆಳೆಗಳು ಸಮೃದ್ಧಿಯಾಗಿರುವದ ರಿಂದ ಯಾತಕ್ಕೇನೂ ಕೊರತೆಯಿರಲಿಲ್ಲ. ಕಳ್ಳ ಕಾಕರ ಸುಳಿದಾಟವಿರ ದ್ದರಿಂದ ಪ್ರಜೆಗಳು ತಮ್ಮ ಮನೆಗಳಿಗೆ ಬೀಗ ಮೊದಲಾದವುಗಳನ್ನು ಹಾಕದೆ, ಹೆಂಗಸರು ಮೈ ಮೇಲೆ ಬೇಕಾದಷ್ಟು ಬಂಗಾರದ ಒಡವೆಗಳ