ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ಭಾರತೀಯರ ಇತಿಹಾಸವು. ಯಲ್ಲಿಯೇ ನೂಕಿ ಶಿಕ್ಷೆ ಕೊಡುತ್ತಿದ್ದರು. ಶೀಕ್ಷೆಗಳಲ್ಲಿ ದಂಡ, ಅವಯವ ಕಡಿಯುವದು, ಕೊಲ್ಲಿಸುವದು ಇವೇ ಮುಖ್ಯವಾದುವು. ಮನುಷ್ಯನ ಜಾತಿ, ಮನೆತನಗಳನ್ನು ಲಕ್ಷವಾಗಿಟ್ಟು ಕೊಂಡು ಅಪರಾ ಧಿಗೆ ಶಿಕ್ಷೆ ಕೊಡುವದೊಂದು ಅಳಿಕೆಯ ವಿಶೇಷ ಲಕ್ಷಣವಾಗಿದ್ದಿತು - ಚಾಣಕ್ಯನು ಹೇಳಿದ ೧೮ ತೆರದ ದ೦ಡನೆಗಳಿದ್ದು, ಅವುಗಳಲ್ಲಿಯ ಒ೦ದೊ೦ದನ್ನು ಒಂದೊಂದು ದಿನದ೦ತೆ ಬಳೆಯಿಸುತ್ತಿದ್ದರು. ನಿರಪರಾ ಧಿಯಾದವನನ್ನು ಅಧಿಕಾರಿಗಳು ಉಬ್ಬಿನಿಂದ ದ೦ಡಿ ಸಿದರೆ, ಅವನನ್ನೂ ಶ್ರೀ ಕ್ಷಿಸಬೇಕೆಂದು ಚಾಣಕ್ಯರ ಅರ್ಥಶಾಸ್ತ್ರದಲ್ಲಿ ಹ ಳಿಯಿದೆ. ಚಿಕ್ಕ ದೊ೦ದು ಪ್ರಾಂತವನ್ನು ನಾಲ್ಕು ಬಗೆಯಾಗಿ ವಿಭಾಗಿಸಿ, ಒಂದೊಂದು ಪ್ರಾ೦ತಕ್ಕೆ ಒಬ್ಬ ಅಧಿಕಾರಿಯನ್ನು ನಿಯಮಿಸಬೇಕೆಂದು ಚಾಣಕ್ಯರ ಮತವಿದೆ. ಇದನ್ನನುಸರಿಸಿ, ರಾಜಧಾನಿಯಲ್ಲಿ ಕೂಡ ನಾಲ್ಕು ಭಾಗ ಮಾಡಿ, ಒ೦ದೊ೦ದು ಭಾಗದ ವ್ಯವಸ್ಥೆಯನ್ನು ನೋಡಿಕೊಂಡಿರಲಿಕ್ಕೆ ಒಬ್ಬ ಸ್ಟಾನಿಕನನ್ನು ಗೊತ್ತುಪಡಿಸುತ್ತಿದ್ದರು. ಅವನಿಗೆ ೧೦ ಮಂದಿ ಗೋ ಪರೆಂಬ ಸಹಾಯ ಕ ರಿದ್ದರು. ಪಟ್ಟಣದ ವ್ಯವಸ್ಥೆಯನ್ನು ನೋಡಿ ಕೊಳ್ಳುವ ಭಾರವೆಲ್ಲವೂ - ನಾಗರಕ' ರ ತಲೆಯ ಮೇಲಿಟ್ಟು ಬರು ಹೋಗುವವರ ಮೇಲೆ ಅವರು ಕಣ್ಣಿಡಬೇಕಾಗುತ್ತಿತ್ತು. ಗೋಪರೆ೦ ಬುವರ ವಶದಲ್ಲಿ ೧೦ ರಿಂದ ೪೦ ಮನೆಗಳ ಲೆವಿರುವದರಿಂದ ಪ್ರತಿಯೊ ಬ್ಬರಿಗೆ ತಮ್ಮ ಕಡೆಗಿರುವ ಮನೆತನಗಳ ಹುಟ್ಟುವಳಿ, ಕುಲ, ಗೋತ್ರ, ಜನರ ಜನನ ಮರಣ ಇವೇ ಮುಂತಾದವುಗಳ ಸ೦ಗತಿಯು ಗೊತ್ತಿರ ಲಿಕ್ಕೆ ಬೇಕೆಂದು ಕಡ್ಡಾಯದ ನಿರ್ಬ೦ಧವಿದ್ದುದರಿಂದ ಪ್ರಜಾ ಗಣನೆಯ (ಖಾ ನಸುಮಾರಿ) ಕಾರ್ಯ ಬಹು ಸುಲಭವಾಗಿ ಸಾಗುತ್ತಿತ್ತು. ಭೂ ಕಂದಾಯವೆಂದು ರಾಜನಿಗೆ ಹುಟ್ಟುವಳಿ ನಾಲ್ಕರಲ್ಲೊಂದು ಭಾಗವು ಅರಸನದಾಗಿತ್ತು. ಹೊಲಗದ್ದೆಗಳಿಗೆ ನೀರು ಪೂರೈಸುವದರ ಕಡೆಗೆ. ರಾಜನು ವಿಶೇಷ ಲಕ್ಷ ಕೊಡುತ್ತಿದ್ದರಿಂದ, ನೀರಾವರಿಯ ಖಾತೆಯವ ರಿಂದ ಆ ಕಾರ್ಯ ನಡಿಸುತ್ತಿದ್ದನು; ಮಾತ್ರ ನೀರಾವರಿಯಿಂದ ನೀರು ತೆಗೆ ದು ಕೊಳ್ಳುವವರಿಂದ ನೀರು ತೆರಿಗೆಯನ್ನೆತ್ತುವದೊಂದು ಪದ್ಧತಿಯಿತ್ತು: * ಊರಿಂದೂರಿಗೆ ಹೋಗುವ ರಾಜಮಾರ್ಗಗಳನ್ನು ಕಟ್ಟಿಸಿ, ದಾರಿಕಾರ