ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಪಾನೀಸರು. - ೨೫ 0. ಅದನ್ನೆ ಅವನು ಸ್ವರ್ಗವೆಂದು ಭಾವಿಸಿ, ಅಲ್ಲಿರತೊಡಗಿದನು; ಈ ಹೊಸ ಮತಸ್ಥಾಪನೆಯ ತನ್ನ ಅವ್ಯವಸ್ಥಿತವಾದ ಯತ್ನಕ್ಕೆ ಒಂದು ಬಗೆಯಿ೦ದ ಜೀವಂತ ಮೂರ್ತಸ್ವರ ತವನ್ನು ಕೆ - Yು, ಅದರಲ್ಲಿ ನವ ಚೈತನ್ಯವನ್ನು ಬಿರಿ ಬಿತ್ತಿದನು; ವೈದಿಕ ಆರ್ಯರೊ ಡನೆ ಬಹು ಕಾಲ ಬಾಳಿಕೊಂಡಿದ್ದ ಇವರಿಗೂ ಸೋಮರಸದ ಸವಿಯು ಗೊತ್ತಿತ್ತಷ್ಟೆ? ಝರಥು ಸ್ರನು ಎಷ್ಟು ಖಂಡಿಸಿದರೂ ಸೋಮರಸವನ್ನು ಕಡಿದು ಸವಿಗಂಡ ಅವನ ಶಿಷ್ಯರ ಸೇವಕರಿಗೆ ಸೋಮರಸವನ್ನು ಬಿಟ್ಟಿರುವದು ಪ್ರಾಣಕ್ಕೆ ಬಂದಿದ್ದ ರಿ೦ದ, ಮೆಲ್ಲನೆ ಹಂಚಿಕೆ ಮಾಡಿ, ಝರಡು ಪ್ರಮು, ಡಾ ೪೦ಬ ಗಿಡದಂಥ ಬೇರೊ೦ದು ಗಿಡದಿಂದ ಹುಟ್ಟುವಂಥ ಉತ್ತೇಜಕವಾದ ಪೇಯ ವನ್ನು ಕಲ್ಪಿಸಿ, ತನ್ನ ಜನರಿಗೆ ಅದನ್ನು ಕುಡಿಯಲಿಕ್ಕೆ ಕಲಿಸಿದನು; ಮತ್ತೆ ಅದಕ್ಕೇ : ಹೊ ಮ' ವೆಂದು ಹೇಳಲಾರಂಭಿಸಿದನು. ಸೂರ್ಯ ಹಾಗೂ ಅಗ್ನಿ ಈ ಪಾಸಕರಾದ ಇರಾ ಣಿಯರು ತಮ್ಮ ದೇವರಿಗೆ ಅಹುರ ಮದ್' ನೆಂದು ಕರೆದು, ಅವನನ್ನು ಕುರಿತು ತಮ್ಮ ನಾಡನುಡಿ ಯಲ್ಲಿ ಅನೇಕ ಖ ಗಳನ್ನು, ಹಾ ಹೀರುವರು. ಇದಕ್ಕೆ 4 ಗಂದ ಅವೆಸ್ತಾ' ಅಧವಾ ಪಾ ರಸಿಕರ ಪವಿತ್ರ ಗ್ರ೦ಧವೆಂದು ಹೆಸರು. ಪಾನೀಸ :- ಪಾನೀಸರೆಂದರೆ ಆರ್ಯರ ಒಡಕ ಮೈಗೆ ಸೇರಿದ ವೈಶ್ಯರು, ಪಾ ನೀ ಸfಂದರೆ, ವಾಣಿಜ್ಯ ವೃತ್ತಿಯವರೆಂದರ್ಧ ಇವರು ಬರಿಯ ಭೂ ಮಾರ್ಗ ದಿಂದಲೇ ಬೇರೆ ಜನಾ೦ಗದವರೆ ಡನೆ ವ್ಯಾಪಾರ ನಡೆ ಸುತ್ತಿ ರದೆ, ಜಲಮಾರ್ಗದಿಂದಲೂ ನಡಿಸುತ್ತಿದ್ದರು. ಸದ್ಯಸಿ೦ ಧುವಿನ ಪೂರ್ವ ದ೦ಡೆಯಾದ ಗಂಗೆಯ ಧಡದಲ್ಲಿವರು ಇರುತ್ತಿದ್ದರು. ತಮಗೆ ನೆರೆಯಲ್ಲಿರುವ ಹಿಮಾಲಯ ಪರ್ವತದಿಂದ ಕಟ್ಟಿಗೆಗಳನ್ನು ತಂದು, ದೊಡ್ಡ ದೊಡ್ಡ ಹಡಗು ಮೇ ೬ನೆಗಳನ್ನು ಕಟ್ಟಿಕೊಂಡು ತಮ್ಮಷ್ಟಕ್ಕೆ ತಾವು ಯಾರ ಗೊ ವೆಗೆ ಹೋಗಿ ಗದೆ ಬಹು ದಿವಸ ಗಂಗೆಯ ಧಡದ ಲ್ಲಿಯೇ ವಾಸವಾಗಿದ್ದರು; ಸ್ವಾಭಾವಿಕವಾಗಿ ಇವರು ಸ್ವಾರ್ಧನರರೂ, ಸಂಕುಚಿತ ಮನಸಿನವರF, ತಮ್ಮ ಕಸಬನೊ೦ದೇ ಜೀವಮಾನದ ಧೈಯವನ್ನಾಗಿ ಮಾಡಿಕೊಂಡವರೂ, ರ್ಲೆ ಭಿಗಳೂ, ದುಡ್ಡಿನ ಮೇಲೆಯೇ ಕಣ್ಣಿಟ್ಟಿರುವವರ ಆದುದರಿಂದ, ಆರ್ಯರಿಗೆ ಮೊದಲಿ