ಪುಟ:ಭಾವ ಚಿಂತಾರತ್ನಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರಾಂ M ೧ - ೧

  • * *

»van w Anythi ಕರೆದು ಸಿಂಹಾಸನದ ಸನ್ನಿಧಿಗೆ ಗಜಮುಖನ | ನರಗಳಂಕಣದ ಕರದಿಂ ನವಿಲನಡರ್ದನಂ | ಶಿರವ ತಡವುತ್ತರಲೆಗೈಯು ಪ್ರತಿದೊವಲುಡಿಯೊಳಿಡುತವಯ ಪೆಂಪುಮಂ ! ಪರಿತೋಷಮಂ ಬೀುತೆಸೆವ ಶಂಕರನೆ ಭಾ | ಪುರೆ ದೇವದೇವಕುಲಚಕ್ಕೆ ನಿನ್ನ ಸಾ || ರ್ದರಿಗರಿಗಳಿಂದು ಕೈಯೆತ್ತಿ ಚಂಡಕೀರ್ತಿಗಳು ಪೊಗಳುತ್ತಿರ್ದರು!! |ಇಳಿ - ಕಡು ಲೋಭನೆಡೆಗೊಂಡು ಗತಿಗೆಟ್ಟ ಶ್ರುತಿಯಿಲ್ಲ! ದಡನಿರಣಲೋಳು ಬಿಸಮನೀದೋಷಮಂ ಕಳದು | ಮೃಡನ ಕರ್ಣದಯದ ಮೂಲಂಗಳಂ ಸಾರ್ದು ಸಲೆ ತೊಟ್ಟು ಸವೆಯದಿರ್ಪ ! ಹೆಡೆಗೆ ರನ್ನಂಬಡೆದು ಭುಜಪರಾಕ್ರಮದಿಂದ | ನಡೆದು ನಿವರಿಗಳಾಗೆಯವರ್ದನುಂಬವರೊಳಿ | ಡಿಜೆಯೆನಿಸಯಕೃತಕಂಬಲರು ಶಿವನ ಹಾಡಿ ಹರಸುತ್ತಲಿಹರು || |!೩೫n ಮುಂಗಡೆಗೊಳ್ಳಲಿವ ಪಂಚಮವಾದ್ಯದಿಂ ನವರ | ಸಂಗಳಭಿನಯಿಸುವೆಡೆಯೊಳ ಭಕ್ತಿರಸವೆಸೆವ | ಸಿಂಗರಮದಾಗೆ ತಾಂಡವಮುಖನ್ನತಂಗಳಿಂದ ರೂವಾದಿಯಾದ || ಅಂಗದಿಂದಂ ಗಾಡಿ ಸಂಚಾರಿಗಳಿನುಚಿತ | ಸಾಂಗಭಾವಗಳಿಂ ಶಿವನ ಲೀಲೆಯೊಳೋದು | ಏಂಗೆ ವಿಂಶತಿಯು ಬೃಂಗಿಟ ನರ್ತಿಸೆ ಗಣಂಗಳ ಭಾವೆನುತ್ತಿರ್ದರು || |೩೩|| - ಶೃಂಗೀಶಮುಖ್ಯರಂ ಪುರಿಯಿಟ್ಟು ಸತ್ಯಸಾ | ಪಾಂಗದಿಂ ನಿಜಕುಮಾರನ ಗುಹನನೀಕ್ಷಿಸು | ಇಂಗಜಾರಾತಿ ಬೊಮ್ಮನ ನೋಡಲೆದ್ದು ಕರಕಮಲಮಂ ಮುಗಿದು ನಿಂದ 1 ಇಂಗಿತಕಿದೇನು ವಿಪರೀತವೆಂದೀಕ್ಷಿಸಿ ಗ | ಣಂಗಳಜನಲ್ಲಿ ಬಿನ್ನೆ ದಂ ದೇವ ಕುವ | ರಂಗಕ್ಷರವನಕ್ಸಲೆನ್ನ ನಟ್ಟಿದ ಕದನ ಜೇನು ಚಿಂದನು || 1441 ಉದಯಕಾಲದೊಳು ಪರನಾಗಾರಕೈದಿ ಪ | ಹೃದನನಂ ಗದ್ದುಗೆಯೊಳಿರಿಸಿ ಸದ್ದಗೆಯೊಳ | ಗ್ಯದ ಬಿಣ್ಣಿನೋಂಕಾರಮಂ ಬರೆಯಲೆನ್ನ ಕೈವಿಡಿದರ್ಥಮಂ ಕೇಳ್ಕೊಡೆ | ಮೊದಲನ್ನಯಂಗಳ ಮಾತು ಲಘುವೆನಲೆನ್ನ | ಗದರದೆ ಕಶಾವಂಡದಿಂ ಹೊಡೆದನು ಪು | { ಟಿದ ದಿವನಸಪ್ತಕಕೆ ತಾರಕಾಸುರನ ಕೊಂದದಟನನ್ನ೦ ಬಗೆವನೇ | few ||