ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧಕ್ಕೆ ಸಿದ್ದು ಸಾರ. ೧೬ M ದಿನದ ಮಧ್ಯಾಹ್ನಾನಂತರದಲ್ಲಿ ಪ್ರಾರಂಭವಾಗಿ ಎರಡನೆಯದಿನದ ಮಧ್ಯಾ ಹ್ನದಲ್ಲಿ ಪೂರಯಿಸಿದರೆ ಆಗ ಅಮ್ಮ ವಿಯೋಗದಿಂದ ಈ ದಿನವನ್ನಾ ಗಲಿ, ಎರಡನೆಯ ದಿನವನ್ನಾಗಿ ಗ್ರಹಿಸಬೇಕು.ಎರಡುದಿನಗಳಿಗೂ ಅಮ್ಮ ಮಿಯ ಯೋಗವಿದ್ದರೆ ಪೂರದಿನವನ್ನೇಗ್ರಹಿಸಬೇಕು. ಪೂರದಿನದ ನು ಧ್ಯಾಹ್ನದಲ್ಲಾಗಲಿ, ಮಧ್ಯಾಹ್ನವು ಕಳೆದಮೇಲಾಗಲೀ ಪ್ರಾರಂಭವಾಗಿ ಎಲ್ಲ ಡನೆಯ ದಿನದಲ್ಲಿ ಮಧ್ಯಾಹ್ನಾನಂತರದಲ್ಲಿದ್ದು ಅಪರಾಗ್ಲದ ಸ್ಪರ್ಶವನ್ನೂ ಪಡೆದರೆ ಅಪ್ಪ ಮಿಯ ಯೋಗವಿಲ್ಲದಿದ್ದಾಗ ಎರಡನೆಯದನ್ನೇ ಗ್ರಹಿಸ ತಕ್ಕದ್ದು. - ನಿಮ್ಮ ಪರಿವರನೋತ್ಸವವು - ವಿಷ್ಣು ಸರಿವನೋತ್ಸವವು-ಭಾದ್ರಪದ ಶುದ್ಧ ಏಕಾದಶಿಯಲ್ಲಾಗ ಲೀ, ದ್ವಾದಶಿಯಲ್ಲಿ ಪಾರಣೆಯಾದಮೇಲಾಗಲೀವಿ ಪರಿವರನೋತ್ಸವ ವನ್ನು ನಡೆಯಿಸಬೇಕು, ಅದರಲ್ಲಿ ಶ್ರುತೇಕ್ಷಮಧ್ಯೆ ಪರಿವರ ಮೇತ್ರಿ, ಶ್ರವಣನಕ್ಷತ್ರಮಧ್ಯಭಾಗದಲ್ಲಿ ಪರಿವರ್ತನೆಯನ್ನು ಹೊಂದುವುದು ಎಂಬ ವಚನಾನುಸಾರವಾಗಿ ಶ್ರವಣನಕ್ಷತ್ರ ಘಟಕಾಪ್ರಮಾಣವನ್ನು ಮೂರು ಸಮಭಾಗಮಾಡಿದರೆ, ಮಧ್ಯಭಾಗದ ಯೋಗವು ಏಕಾದಶಿಯಲ್ಲಿದ್ದರೆ ಆ ದಿನದಲ್ಲಿಯೂ, ದಾದಶಿಯಲ್ಲಿದ್ದರೆ ಆ ದಿನದಲ್ಲಿಯ, ಎರಡುದಿನಗಳಲ್ಲಿ ಯ ಶ್ರವಣನದ್ಧಯೋಗವಿಲ್ಲದಿದ್ದರೂ, ದ್ವಾದಶಿಯಲ್ಲಿಯ ಪರಿವರ್ತ ನೋತ್ಸವವನ್ನು ಮಾಡಬೇಕು ಎಂಬುದೇ ಮೊದಲಾದ ವ್ಯವಸ್ಥೆಯುಂ ಟು. ಆಗ- ಸಂಧ್ಯಾಕಾಲದಲ್ಲಿ ವಿಷ್ಣುವನ್ನು ಪೂಜಿಸಿ ವಾಸುದೇವಜಗನ್ನಾ ಥಾಯಂ ದ್ವಾದಶೀತವ | ಪಾರ್ಶ್ವಿನಪರಿವರ್ತಸ್ತ ಸುಖಂ ಸ್ವವಿಹಿ ಮಾಧವllal123 ಎಲೆ ಜಗನ್ನಿಯಾಮಕನಾದ ಪರಮಾತ್ಮನೇ! ಈ ದಾಳಿ ದಶಿಯು ಪ್ರಾಪ್ತವಾಗಿದೆ. ಮಗ್ಗುಲಾಗಿ ತಿರುಗಿಕೊಂಡು ಮಲಗಿ ಸುಖ ದಿಂದ ನಿದ್ರೆ ಮಾಡು iloll ಎಂದು ಪ್ರಾರ್ಥಿಸಬೇಕು. -ಶ್ರವಣದ್ವಾದಶೀವ್ರತವುಶ್ರವಣದ್ವಾದಶೀವ್ರತವು-ಯಾವದಿನದಲ್ಲಿ ಮುಹೂತ್ರವೇ ಮೊದ ಲಾದ ಶ್ರವಣನಕ್ಷತ್ರದ ಅಲ್ಪ ಕಾಲಗಳ ಯೋಗವಾದರೂ, ದ್ವಾದಶಿಗೆ ಉಂಟಾಗುವುದೋ ಆ ದಿನದಲ್ಲಿ ಉಪವಾಸಮಾಡಬೇಕು. ಉತ್ತರಾಷಾಢ ದ ವೇಧೆಯುಳ್ಳ ಶ್ರವಣನಕ್ಷತ್ರಯೋಗವು ಶ್ರೇಷ್ಠವಲ್ಲವೆಂದು ನಿರಾಕರಿಸಿ