ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


V) ಜಯನೃಪಕಾರಿ. ೧೧ ಮುಗುದೆಯ ನೆಲೆಮೊಲೆಯಎವಿಸುನಿಗುಂ | ಡಿಗೆಗಳನುರದೊಳಗಿಟ್ಟುಬ್ಬಲಿಸುವ || ಮೊಗದಿಂ ಮೊಗಕೆ ವಿಸುಪ ತಾಂಬೂಲದ ರಸಮಂ ಮುಕು',ಸಿ || ಉಗುಳುತ ನಳಗುರುಳೆಂಬ ತೆರೆಗಳಂ | ವಿಗೆ ಕಲಕುತ ಸುರತಾಂಬೋನಿಧಿಯೊಳ | ಗೋಗುಮಿಗೆ ತೇಂಕಾಡಿದನರಸಂ ಮದನಾಗಿ ತವಿಸ ತರದಿ | ೫೪ ಉರುಹರ್ಪ ಶ್ರುಜಲದ ತನುಗಂಧದ | ಸಿರಿಗಂಪಿನ ಸುಲಿಪಲ್ಲಕತೆಗಳ | ತರಳವಿಲೋಚನಕುಮುದದ ಸವಿದುಟಿಯಮೃತದುಗುರ ಸೊಡರ | ಸುರಭಿಶಾ ಸಲಕರೂಪದ ಬಂ || ಧುರಕುಚಫಲದರ್ಚನೆಯಿಂ ಪ್ರಾಣೇ | ಶರನಂ ಪೂಜಿಸಿ ಪಡೆದ ಸತಿ ಸಂಮೋಹನಮುಕ್ತಿಯನು || ೫೪ ಮೋತಿಯನ್ನುyದ ಮೆಲ್ನುಡಿ ಮೊನೆಸೆವ | ಕ್ಷಣ ಬಾಯ್ದೆ ಅಗೆಡೆವಿಡದಡೆದಾಡುವ | ನಾದಂಬಲವೆಡವಯದ ಕೊರಲುಲಿಯೆವೆರುಲುಗದ ನೋಟ || ಸಅವಿರದವು ರಸವನೋಸರ್ವಿಂದುಟ | ಕಡಿಎಸನಿಡುವ ಕೂರುಗುರದಲಸಿಕೆ | ಆಸೆಗಣಿಸಿದುವು ನವಸುರತತೆಯೊಳಾದಂಪತಿಗೆ || ೫೫ ಕೊರಲೋಳೆಸೆವ ಕೂಜಿತದ ಸುಮಂತ್ರದಿ | ಬೆರಲ ಕೂನೆಯು ಎರೆ ಪದ ಬಾಸು ಬಂ | ಧುರಯಂತ್ರದಿ ಪ್ರೊಡಕಕಲೆಗಳ ಕಲಮನ ದುಪಚರಿಖು 11 ನರತಂತ್ರದಿನಿನಿದುಟಿಯ ಪಧದಿಂ | ತರುಣಿಯ ಮೆಯ್ಯಾಲಸ್ತದ ರುಜೆಯಂ | ಎರಿದು ನಿಂಗಿಸಿದಂ ಪ್ರಿಯದಿಂ ಪ್ರಿಯನೆಂಬwಕೆಯು ವೈದ್ಯಂ || ೫೬ ತೋರಮೊಲೆಯು ಬಲ್ಗೊಡದ ಬೆವರ ಬೇ | ೩ರಂ ಮೀಯಲೆದು ಬಾಯೂ ಟವು ! ನಾರೋಗಣೆಯಿರರ್ಗಳ ಬೊಂಬೆಯ ಪಡಿನೆಲೆಂಟಾ ||