೧೨.) ಜಯನೃಪಕಾವ್ಯ,
- - - - - - - - ೧ , - - - ಪೊಸಪೇಟದ ಬೀಜವನಿಡುವಂದದಿ | ನೊಸೆದು ಕುಡುಕನಿತೊ ಲವಿಂ ತಡೆದುದೆ | ಸುಸಿಲಂ ಗೆಯ್ಯ ಕಪೋತವನಾನ್ಸಸಮಿಧುನಂ ನೋಡಿದುದು || ಬೆಟ್ಟ ಹವಣನಿನಿಸು೦ ಮೀ ೨ದೆ ನಂ | ಮುಟ್ಟಿ ಪರಿವ ಪವಮಾನಪಧಮನು? | ಮುಟ್ಟ ಮುಂಗುವ ಪೆಣ್ಣ ಸಿಡಿದು ಕರೆವ ಕರೆಸಂಗೀಳು | ಒಟ್ಟ ಸುಯೋ ಬಿಡದಾಗಸದಿಂದಂ | ನಟ್ಟ ನಿಳೆಗೆ ಬೀುವ ಪಾರಾವತ | ದೊಟ್ಟ ಜಯಾನೃಪಮಿಧುನಮನು ಮುಟ್ಟಿಸಿ ಕಣೆ ಪ್ಪಿದುದು || ೨೩ ಅಂಗಜಕೀರ್ತಿಲತಿಕೆದಾಗಸ - . ತೊಂಗಲೂ ವಾದದಡಿನುಗುನಿಕ | ರಂಗಳೆ ಹಗಲುದಯಿಸಿ ಹರಿದುಡುವವ೮ ನೃಪನಂದನರು || ಮಿಂಗದೆ ಸಾ ಪ ಪುರಾವತವಿಹ | ಗಂಗಳನಾನ್ಸಸವರನುಂ ಕನಕ | ತ೦ಗಿ ಸುಲೋಚನಮುಂ ಕಣ್ಮನವಿಡಿವಂಗದಿ ನೋಡಿದರು ||8 ಕರಿಮುಡಿ ಬಾಡುವ ಸರಿವವದು | ನರವಿಂದವಿಲೋಚನೆ ಕರಮಿಾಕ್ಷಿಸಿ | ತೊರೆದ ಮನೆಯಿಂದ ಮಣಿಗದ್ದುಗೆಯೂ ೪ ಮೆಯ್ತಿಕ್ಕಿದಳು || ಸುರಭಿಕರಂ ತನ್ನ ಟೆ ಸತಿಗಾಮು || ವರರೂಪಂ ಕಳಲೆನುತಮದೃಶ್ಯಾ ? ಕರಣದಿನೆಯ್ದ ತಳದ - ಕ್ಕಿನ ಸೂಕೊಎಂಬಂದದೊಳು ೧೫ ಅಲುಗದ ಮಾಲಾಡದ ಸುಕ್ಕುರಳ | ನೆಲೆಗೊಳ್ಳದ ಮೊಲುದು ಬಳುಕುವ ಹೊರೆ | ಲುಲುಹಿಲ್ಲದ ಕರಣಂ ಕೇಳದ ಕಿವಿ ಎರಿದುಂ ಭಾರೈಪ | ಅಲ ರ್ಗಣ್ಣೆವೆ ನಲೆ ಸೊಗಯಿಸಲಾಸ | ಲಲಿತಲತಾಂಗಿಯ ಮೂರ್ಛಯು ಚಿಕೆ | ಗೆಲವಂದುದು ರತಿಧುರ್ಚಿ ರನ್ನ ದ ಪುತ್ರ ಅಂದವನು || 0 22