AVL ಕರ್ಣಾಟಕ ಕಾವ್ಯಮಂಜರಿ (ಸಂಧಿ, -~~ , - - - - - - - -~~
ಮಾನವಮದನಕನಕವರ್ಮನೃಪಂ | ತಾನಾಗತಿದುದ್ದ೦ಮಾಡುವೆನೆನು || ತಾನಂದದಿ ನರತಂಡಂ ಮತ್ತಾದೇಗುಲದುವರಿಮಕೆ || ೨.೦ ಆಗತಿಯದ್ದವ ಮಾಡುವೆನೆನುತಾ | ದೇಗುಲದಮಲಮಣಿಯ ಶಿಖರವನನು | ರಾಗದಿನರ್ಡ ಪ್ಪುವ ಮಾಣಿಕ್ಯದ ಪಟ್ಟಿಗೆಯೊಳೆ ನಿಂದಾ || ಆಗಸವಟ್ಟಿಗರಾಯನಣುಗನುಂ | ಸೋಗಮುಡಿಯ ಕಾಂತಾವತಿಯುಂ ಸಮು | ವಾಗಿದುದಯಗಿರಿಯದ ಶಶಿರೋಹಿಣಿದುಂತೊಪ್ಪಿದರು || ೨೩ ಆಮಣಿಮಯಶಿಖರಮನಡದೊರ್ವಳೆ ! ಭಾಮಿನಿಯವಧಾನಮೆನುತ್ತುದ್ದ ಮು | ದಾವವನಿಲಿಯಬಿಡದು ಬೀಜದ ಮುನ್ನ ಜವಳಿಗಾಲಿಂ | ಕೋಮಲೆ ಕಾಂತಾವತಿಯುಂ ನೂತನ | ಕಾವು ಕನಕವರ್ಮನುಮೊಡವರಿದರು ! ಹೇಮಾಚಲದ ಕಡೆಗೆ ಗಾಳಿಗೆ ಗg:ಮೂಡಿದ ಮಾತ್ರ ಯೋಳು || ಬಾಂಬೋಣಿಯೊಳೆ ಸುರಗಿರಿಗೆ ಸರಿದು ಜನ | “ಬಿಂಬಕ್ಕೆ ಜಿಗಿ ತಿ೦ಗಿದ ಖಗೇಂದ್ರನ | ಬೆಂಬwಯೊಳಗೆಯುವ ತಾರಾನಮಿದುಚ್ಛಪಯೋಧರಿದ || ತಂಬೆಲರಂದದುಸಿರ ತಳತಳಿಸುವ | ತುಂಬುವnಯನೇಳಸ ನಗೆಮೊಗದ ನಿ | ತಂಬಿನಿಯಂಬರಲಕ್ಷ್ಮಿಯು ತದಿ ಮನೋಹರನ ೪೨ || ೨೫ ಅರುಣಾಧರಯಬಿನವಚಂದಾನನೆ | ವರಮಂಗಲಗುಗಿಯುತ ನಾಮೈಕಲ್ ! ದರೆ ಗುರುನಿಬಿಡಪಯೋಧರೆ ವಿಭಾಜಿತಕಾವ್ಯಾಲಾಖೆ || ಸುರುಚರಮಂದಪ್ರಚುರ ತಮಃಕಚ | ಹರಿನಂದನನವಕೇತುಸಮಾಂಬಕಿ | ತರುಣಿ ನವಗ್ರಹದಂತೆ ನಭೋಮಾರ್ಗದೊಳಿರದೆಯ್ದಿದಳು |೨೬