Fo ಕರ್ಣಾಟಕ ಕಾವ್ಯಮಂಜರಿ | (ಸಂಧಿ, • • • • • • • • • •••••• • ••••••• > > > ** 2 y\
- * *
ಕಳೆದ ರದಂ ಕಡಿದಿಕ್ಕಿದ ಸೊಂಡಿಲು | ಪೊಳಟದ ಕಿವಿ ಕತ್ತರಿಸಿದ ಬಾಲಂ | ಗಳಿನಾಲಲ್ಲಾನೆಯು ಬವರದ ನಲನತಿವಿಭಾಜಿಸಿತು ||೪೦ ಹತವಾದಾಯಿಛದೂಡ್ಡಣಮಂ ಕಾ | ಣುತ ಕಡುವಿರಿದುರುವಣೆಯಿಂದ ತಿರಥ | ರತಿರಧರೋಳಿ ಸಾಹಸಭುತಸವರಧರೊಡನಾಸಮರಧರು || ವಿತತಮಹಾರಧರೊಡನೆ ಮಹಾರದ | ರತುಳಸರಾಕ್ರಮದರ್ಧರಧರ ಕು | ರೈತನುಜಬಲದರ್ಧರರ್ಧ ಕೂಡಿ ಮುಸುಂಕಿ ಪಳಂಚಿದರು ||೪೧ ಸಾರಥಿಗಳ ಬೊಬ್ಬಿದು ಚಕ್ರದ ಟೀ | ತಾರದ ನೊಗಕಿದ ತೇಜಿಯ ಹೂಂ | ಕಾರದ ದಿವ್ಯತಿಳೀಮುಖವುಂ ಬಡುವೆಡೆಯೊಳು ಶೋಭಿಸುವ || ನಾರಿಯ ಟಂಕಾರದ ರಥಿಕರ್ಬಿಡ | ದಾರುಬಟಿಯಿನೊದಗುವ ಮೂದಲೆಗಳ | ಭೂರಿರವಂ ಧುರಧರಸತಿ ಜನನಂ ಪೊಗ್ರಂತಾಯ್ತು !! ೪೦ ಕೆಲವರ ಚಿನ್ನ ಣಿವಿಲ್ಲವರೆಟ್ಸ್ ! ಜಲಭಾಣಂ ನಳನಳಿಸುತ್ತcಬರ ! ತಳದೊಳಿ ಸರಿಯುತ್ತಿರಲಾಯೆಡೆಯೋ ಕೆಲರುರವಣೆಯಿಂದ || ಬಲಿದಾಕವಲಂಬರಬರ ಸಂ | ದಲೆಗೊಂಡದಳಗುಚ್ಛಳಸುತ್ತಿರೆ | ವಿಲಸದ್ದಗನನದಿಯು ತಡಿದರುಣಾಂಬುಜವನದಂತಾರು ೪೩ ಗಾ 'ವ: ಯೋಳೆಲ್ಲಂ ತೀವಿತು ಶರ | ಜಾಳಮಲದ ಸಸಿಗರಸು ಸರ್ ಕೆ | ದಾಡುವುದeಂ ಸರಸೀರುಹಬಾಂಧವನುಂಡಲದೊಡಲು | ಜಾಳಾಂದರವೋದುದು ಸುರಲೋಕದ | ಸಾಲಲ್ಲಿಂ ಮನೆಗಟ್ಟಿದುದಲ್ಲಿಯು | ಲೋಲಾಕ್ಷಿಯರೆಲ್ಲಂ ಸಿಂಗರಿಸಿದರಾಬಲ್ಲ ಎರದೂಳು ೪೪