ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) [ಅಶ್ವಾಸ Fv| ಕರ್ಣಾಟಕ ಕಾವ್ಯಕಲಾನಿಧಿ - ಚೆನಪತಿಶದವಂ ಪೂಜಿಸಿ | ಜನಪದವೀಶಂಗ ಮಾಡಿದಂ ನಿಜತನಯಂ || ಗನುನಯದಿಂದನ್ನವು ! ತನನಂ ಚೌಲೋಪನಯನವುಂ ಶುಭದಿನದೊಳ್ - ತನುವಂ ಕಮಲಕಾಂತಿಲಕ್ಷ್ಮೀ ಲಲಿತಪ್ರತ್ಯಂಗಸಂಧಂತಮಂ | ಫುನಸೌಂದರ್ಯವರೇಣ್ಯಲಕ್ಷ್ಮಿ ಮನಮಂ ಪ್ರಜ್ಞಾಲಸಲ್ಲ... ಲೋ || ಚನವುಂ ಮೋಹನಲಕ್ಷ್ಮೀ ಚಾರುಮುಖಮಂ ಚಂಚಭಾಸಾರಲ || ಓ ನಿತಾಂತಂ ನೆರೆ ಪೊರ್ದಿ ಪಂಪುವಡೆದತಾಲೋಲನಂ ಬಾಲನಂ \Frt | ದ ಇಂತು ರಾಬೆಸುವಮಿತತೆಜಕುಮಾರಂ ನಿತಪಕ್ಷದ ಪ್ರತಿಪ ಶ್ರುಧಾಸೂತಿಯಂತೆ ಪ್ರತಿದಿನ ಪ್ರವರ್ಧಮಾನನುಂ ವರ್ಧನೀಕೃತ ಗುರುಜನ ಮನುಪಯೋನಿಧಾನನುಂ, ಉದಯಾದ್ರಿಪ್ರಶಸ್ತಗಳಹಸ್ತನಂತ ಉತ ರೋತ್ತರಸಮುನ್ನಿಳತಮಹತ್ಯಜನುಂ ಪ್ರಕಾಶೀಕೃತವಾತೃ ಪಿತೃತೇಜ ಸ್ಪರೊಜನುಮಗಿ ಬೆಳಗುತಿರ್ದನಂತುವಲ್ಲದೆಯಂ ಗಳವಿರಹಿಗೆ ಸಾಧ್ಯಸಮಂ || ಬಳಯಿಸುತುಂ ವಿಬುಧತತಿಗೆ ವಿಪುಳತ್ಸವಮಂ || ಬಳಯಿಸುರುಮಮಿತತೇಜಂ | ಬಳವನಣಂ ಮಿಸುವ ತರಸಿತಕಿರಣನವೋಲ್ b೧ooj ಅಮಿತಬಲನವಿತಸುಂದರ 1 ನಮಿತಮಹದೊಧನವಿತವಿಶದಯಶೋವಿ || ಭ್ರಮವೊಡನೆ ಒಳಯ ಬಳಿಯ | ತುಮ ತಾನಸದಿರ್ದನಮಿತತೇಜಕುವರಂ loon ಈ ವ: ಇಂತು ಜೆತರೂಪವೈಭವಕುಟೀರಕುಮಾರನಪ್ಪಮಿತತೇಜಕು ವರಂ ತಮ್ಮ ಸಂಬಂಧಲತಿಕಯಂ ಬೆಳಯಿಸುತ್ತು ಮೆರೆಯುತ್ತು ಮಿರೆ ಲರ್ಕಕೀರ್ತಿಯುಂ ಜ್ಯೋತಿರ್ವಳೆಯುಂ ಸಂತಸದಂತನೆಯ್ಲಿ ದಾಖಕರ ಕಾಂತ ನಂದನಮುಖಾರವಿಂದಮುಂ ನೋಡಿ ಈತನಯನಂತ ವರರ | ಶತಿಶಯದ ಸುತರ ಜನಿಸುಗನಗಿನ್ನೇನುತುಂ