ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪoಾಣ6

  1. t

ಲೌನೆ ನೆಗಟಯ್ಯನೀಂಟುವ ತುಡುಂಕುವ ಮೆಲ್ಲನೆ ಸಾರ್ದು ನೋಟಿನಂ। ದನನ ನವೀನಮುಗ್ಧತೆ ಮುಗುಳ್ಳಗೆಯಂ ಪಡೆದು ದೇವಿಯೋಳ್ [Fro ಜನನಿಯ ವರಸನಪಯಃಪರಿಸೇವನೆಯಿಂ ವಿಲಾಸಿನೀ || ಜನಮದು ತೊಟ್ಟಿಲಂ ಸಿಡಿದು ತೂಗೆ ಊರಲ್ ಮೊಗವೆಂಬ ಸಂದೆಗಂ | ಜನಿಯಿಸ ಕೂಡೆ ಸಾಡುವ ಸುಗೇಯಸುಧಾರಸಸೇವೆಯಿಂದ ವ | ರ್ಧನತೆಯನು ತಿರ್ಪನನಿಶಂ ನಿಜಶೈಶವದೊಳ್ ಕುಮಾರಕಂ || ರಸನೆಗೆ ಬರ್ತಳನ್ನಿ ರದೆ ವಾಕೃತಿಯೆಂದು ವಿನೂತನಾಕ್ಷರ ! ಪ್ರಸರಮೆ ಶಕ್ತಿವೆತ್ತುದಯಿಸಿತ್ತನೆ ಕಣೋ೪ಾಕುಮಾರನು || ಲಸಿತವಖಾಂಬುಜಾಂತರದೊಳು ಸಿತದಿಜಪ ಪುಟ್ಟ ರಾ | ಜೆಸಿದುದು ವಜಿತದರಹಾಸದ ಬೀಜಸಮಾಜವೆಂಬಿನಂ 1೯೩೦ ನಿನಗಧಿಪನಾನೆ ಸೆಂತಿ | ೮ನುತಿಳಗಲಿ ಪುತ್ತುಮಿರ್ಪಮೋಲ್ ಝಂಕಾರ ! ಧ್ವನಿ ನೆಗೆಯೆ ನೇವುರದಿನೊ | ಯ್ಯನೆ ದಟ್ಟಡಿಯಿಡುವನೆಸೆವ ಖಚರಕುಮಾರ JF8 - ಸುಲಲಿತಮಪ್ಪ ವಿಣೆಗೆ ಕಲಾವಕಾಷ್ಠದದೊಂದು ಸಂಗತಿ | ಚೀಲದೊಳ ಸುಸ್ಪರಂ ಜನಿಸುವಂತೆ ತೊದಳು ಡಿಗಲಂಪಿನಿಂ | ದಫತರಪ್ರಮೋದದೋದವಿಂ ಸತಿಯುಂ ಶಚರಾಧಿನಾಥನುಂ | ಸಲೆ ನುಡಿಸುತ್ತು ಮಿರ್ಪ ನುಡಿಗಲನಣ೦ [ಬಟಕಾ ಕುಮಾರಕಂ |FHB ಮೃದುಪದವಿನ್ಯಾಸವಿಳಾ | ಸದಯಸಕಂ ಸುಕವಿಯಂತೆ ಪಾಂಸುಕ್ರಿಡಾ | ಮುದದಿಂ ವಾದ್ಯದ ಹದಂ || ತುದತ್ತನಸನಂ ಕುಮಾರಕಂ ಶೈಶವದೊಳ್ \n# ಧೃತಿಅವವಿಲ್ಲದಿರ್ಶ ದುರಿತಾತ್ಮಕ ಠಪ್ಪ ನೃಪಾಲಚಾಲಸಂ | ಗತಿ ಸಂಪಂಗಿತಾದನೆನಗೀತನಧೀಶ್ವರನು ಧೈರ್ಯನು || ನೃತಸುಚರಿತ್ರನೆಂದನನಿ ತಾನೊಸೆದಪ್ಪಿದಳೆಂಬಿನಂ ಕು ! ತುತನ ಶರೀರಲಿಪ್ತ ರಜವಿಂತಸದಿರ್ದುದು ಪಾಂಡುಕೇಳw &#324

  • 12