ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dos ಕರ್ನಾಟನ ಕಾವ್ಯಕನಿಧಿ (ಅಶಾಸ ಛನಕೊಣಾಂಬುಜರುಚಿಯಿರಿ | ದನೆ ಜ್ಯೋತಿಪ್ರಭೆಯ ಕೇಸಿಡಿಗಳಿ೦ತಸಗುಲ್ಲ {n}{! - ಕುಂದದ ಸತ್ತಳುವಳಿಯನು ಆದಂತುವನೈದಿಸೀಗಳ | ಮ್ಮಿಂದುಗೆ ದೇವಿ ನಿನ್ನ ವದನೇಂದುವಿನಿಂದೆನುತುಂ ಪದಕ್ಕೆ ಸಂ | ತಂದೆಲಗಿರ್ದ ತಾರೆಗಳನಲ್ಲಿ ನಖಂಗಳ ತೀವಕಾಂತಿಯಿಂ | ದೊಂದಿ ವಿರಾಜಿಸಿರ್ಪುವು ಕುಮಾರಿಯ ಕೊಮಳಮಂಗಳಾಂಫಿಯೋ೪|| - ಸೌಂದರ್ಯಕಲ್ಪಲತಿಕಾ | ಕಂಧದೊಳುದಯಿಸಿದ ಕುಡಿಗಳಂತಸೆದುವು ಚೆ || ಲ್ಗೊಂಡಿದ ಜ್ಯೋತಿಃದ್ರಭೆಯ ಪ || ದೇಂದೀವರದೆಸಳನಿಪ ಲಲಿತಾಂಗುಲಿಗಳ್ l೧8೩|| ಅವಿರಳವತಿಕಠಿನಂ ಕಾಂ 1 ತಿವಿವರ್ಜಿತವೆಂದು ಕಮಠನಂ ಸುಗ್ಗೆ | ತೃ ವಿಯಿಂದವಮಾನಿಸುತೆಸೆ || ದುವು ಜ್ಯೋತಿಃಪ್ರಭೆಯ ಮಿಸುಗುವಾಯೇಂಗಾಳ nevi ಸತತಂ ಶಿಲಿ•ಮುಖಾಸ್ಪದ | ಮ ನುವ ತೋಳೇರಮೆಂದು ಪತ್ರಿಕೆಯ ಮಳ | ದ್ಯುತಿಯ ಪಡೆಫಿಂದೆ ಜಂಭು | ದಿತಯಂ ಕಳಿಸಿದತ್ತು ಜ್ಯೋತಿಪ್ರಭೆಯ ling| ಮದಪಂಕಮೀಳತಂದು || ಮದನಗಜಾಲಾನುಪಮಯಂ ಪಾಕ | ದುದವಳಿಕಾಂತಿಯಿಂ ಸೋಂ | ಪೊದವಿದ ವೃತೋರ.ಕಾಂಡವ ನೃಪತು (೧೫೦) ಅತುಲಕುಚಕಮಲಪೂಜಾ | ವೃತವರತನುಮಧ್ಯರತ್ನಲಿಂಗಶಲಾಕಾ | ಯಾಫಿ~ಠವೆಂಬ ತದಿಂ | ನಿತಂಒಎಸೆದುದು ಪೊವಬ್ದ ಜ್ಯೋತಿಃಸಭೆಯ {Mm8