ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧] ೦೫. ಒs ಶಾಂತೀಶ್ವರಪುರಾಣಂ ವಳಿಯ ವಿಳಾಸವಗ್ಗಲಿಸಿ ತನ್ನ ಯ ನಾಮಮನೋರಥಾರ್ಥವಾ ? ಗಿಳೆಗೆಸೆದಿರ್ಪನಿಂದಭಯಚಂದ್ರಮುನೀಶ್ಚರನುಭಾಸ್ಕರಂ | ೨೫ ವದನಂ ಶ್ವೇತಾಂಶುಬಿಂಬಂ ಶ್ರುತಸುಕೃತಕಳಾಳಂಕೃತಂ ಸ್ವಚ್ಛ ಶೋಭಾ| ಹೃದಯಂ ಬೋ ಧಾವಲಂಬಂ ವಚನಚಯವನೂನಾಮೃತಸ್ಯಂದಿ ನೇತ್ರ | ಸದಯಾರ್ದಾಲೋಕನಂ ಪವನನಿಧಿಚರಿತಂ ಮಂಗಳಾಂಗಂ ತಪ || ಸದನಂ ತಾನಾಗೆ ಸೈದ್ಧಾಂತಿಕ ವಿಭುವೆಸೆದಂ ವೀರಣಂದಿವತೀಂದ್ರ | ೦೬ ಪರಮಸಾದ್ಯಾದವಿದ್ಯಾರಮೆಗಳ ಮಹಜ ಭೂಷಾಸಮಾಜಂ | ಪರವಾದಿವಾತಚೇತೋಮದಕುಧರನ ದ್ವಜ ನಿರ್ಮಾತವಾಯ || ಚ ರಿ ತನ್ನು ತನ್ನ ವಾಕ್‌ ಕ್ಷೇತ್ರತೆಯೆನೆ ಪೆಸರ್ವೆತಂ ಮನೋಜಾರವಿಂದ | ದ್ವಿರದಂ ಸಿದ್ಧಾಂತಚಕ್ರೇಶ್ವರನಮಳೆಯಶಂ ವಾಘಣಂದಿವತೀಂದ್ರ' ೨೭ ಬೆನವಾರ್ಗಾಂಬುಧಿವರ್ಧನಂ ಚರಿತನನ್ನನ್ಯವಾದೀಂದ್ರನೂ || ತನಚೇತನ್ನ ಯವರ್ಧನಂ ನಿಜನವಿನೋವತಂ ಸರ್ವಜ: | ವನಿಕಾಯೊತ್ಸವವರ್ಧನಂ ಕೃಪೆ ರತಿ ತೆದ್ಯನೋಭಂಗವ || ರ್ಧನವಾಯತಸಃಪ್ರಭಾವವೆನಿಕುಂ ವರ್ಧಮಾನೇಂದ್ರನಾ| ov - ಕನಂ ಕಾರುಣ್ಯ, ಪೀಯಮನನೆಸೆವನಿಜಾ ಲೋಕದಿಂತಮ್ಮೊಳಂದಿ! ರ್ಸಜಿವಂ ಶಿಷ್ಯರ್ಗೆ ತಿಕ್ಷಂ ಶ್ರುತದ ನೆವದಿಸಿವಂ ದರ್ಯಾಕಿಯಿಂದೆ || ಆ ಅಸಂ ದುರ್ಬೋಧರಂ ವಾಸುವಿತರರನೇಕೆಕಿಯಿಂ ಗೆ ಪಾಂಗಂ ಬೆರೆತೋಯುತ್ತು೦ಪ್ರತಿಜ್ಞಾ ಜಯಮನೆಮದಂದೇವಚಂದವತೀಂದ್ರಿ! ಕಾರುಣ್ಯ ಕ್ಷೀರಪೂರಂ ನೆಗಟ್ಟು ಭಯನಯಂ ಚಾರುತೀ ರಕ್ಷಯಂ ಗಂ| ಭೇರಂ ಬೋಧೋದಯಂ ಸದ್ದು ಸಮಿತಿಮಣಿಶ್ರೇಣಿಕೀರ್ತಿಪ್ರಭಾವಿ || ಸಾರಂ ಡಿಂಡೀರಪಿಂಡಾವಳಿಯನೆ ಮುನಿಸಾಕಾರಮೇಯಪುರಾ | ವಾರಂ ವಿದ್ಯಚಕೆಶರನಿಳೆಗೆಸೆದಂ ರಾಮನಂದಿವತೀಂದ್ರ ! ೩೦ ಸ್ವಾಂತಂ ಶಾಂತರಸಾಸ್ಪದಂ ವರಚರಿತಂ ತತ್ವಸೂತ್ರಂ ತನಂ | ಕಂತುಧ್ವಾತಹರಂ ನಿಜಪ ತಿಭೆ ವೈಚೆತಾ ರ್ಥಶಾಸ್ತಾವಗಾ ! ಹಂ ತಾನಪ್ಪುದೆನಿಪುದೊಂದೆಸಕದಿಂ ರಾರಾಜಿಸಂ ಸಿದ್ದರಾ ! ದಾಂತಶ್ರೀಪತಿ ನೇಮಿಚಂದ್ರಮುನಿಸಂ ಸಾದ್ವಾದವಿದ್ಯಾಧಿಸಂ |೩೧|