೧ ೧೦. M ಕರ್ಣಾಟಕ ಕಾವ್ಯ ಕಲಾನಿಧಿ (ಆಶ್ವಾಸ ಕಾರ್ಯದರ್ಹಲ್ಯಾ | ಚಾರ್ಯಚಟಾಸಿಂಹಂದಿನಾಮೋದ್ದಾ ಮಾ | ಚಾರವರ ಗೃಧವಿಂಛಾ | ಚಾರ್ಯರ ಚರಣಾರವಿಂದವೃಂದಸ್ತೋತ್ರ ಭವಹರಸಮಂತಭದ್ರರ || ಕವಿಪರಮೇಷ್ಠಿಗಳ ಪೂಜ್ಯಪಾದರ ಕಾರು || ವರೇಣ್ಯದುಗ್ಧವಾರ್ಧಿಯೊ || ಳವಿರತವಿರ್ಕಮ್ಮ ಚಿತ್ರ ಮತ್ತಮರಾಳಂ | ಸ್ಮರನಂಸುಧ್ಯಾನದಿಂKಧಮನುಪಶಮದಿಂಭಮಂಸಂಶುತಿ | ಕರರಾಗತ್ಯಾಗದಿಂ ಮೋಹನನುರುತಸದಿಂ ಗರ್ವಮಂ ಜ್ಞಾನದಿಂ ಮ | ಸ್ಪರಮಂ ವಾತ್ಸಲ್ಯದಿಂ ಗೆಲ್ಗೆ ಸದನಗಳ ಬೋಧಾಮೃತಕ್ಷಾಲಿತಾಂತಃ | ಕರ೪೦ ಶ್ರೀಕುಂಡ ಕುಂದಾನ್ನಯನಿಧಿಕುಲಚಂದ್ರವತೀಂದ್ರ ವಿತಂ || ಭಾವಭವಂಗೆ ಭಂಗಮನೆ ಸಂಗಳಿ ಪುಗ್ರತಃಪ್ರಭಾವಮಂ ! ಭಾವಿಪೊಡತರ್ಕೈವದು ಮತ್ತವಿದೊಂದು ವಿಚಿತ್ರವಿ ಧಾ | ತಿವರವಂದಿತಂ ಕನಕನಂದಿಮುನೀಂದ್ರನ ಹೃದ್ಯಮಪ್ಪ ವಿ | ದ್ಯಾವಳಿಯಂ ಸವಣೂ೪ಪೊಡಂಬುಜಸೂನುಗಳಂಬವಾವಗಂ || ೧೦ ಚತುರಾಸ್ಯಂ ಸತತಂ ರಜೋಮಯನಸತ್ಯಂ [ತಾಂ] ಕುಮಾರಂ ಬೃಹ। ಸ್ಪತಿದೂರೀಕೃತಶೌರ್ಯುವೇದಿ ದನುಜಾಮಾತ್ಯಂ ಸ್ವಕಾರ್ಯಕ್ಷಯ || ಸ್ಥಿತಿ [ವಿಜ್ಞಾನ ವಿಹೀನನೆಂದಿಕೆಗೆ ತನ್ನ ತರ್ಕ ಕ್ರಿಯೆ | ತತೆಯಿಂದಂ ಶ್ರುತಕೀರ್ತಿನನ್ನು ನಿವರಂ ವಿದ್ಯಚಕ್ರೇಶ್ವರಂ | ೨೩ - ಶ್ರುತದೆಸಕಂ ಜಿನಾಗಮಕಲಾನಿಪುಣಂ ಕೃಪೆ ಸರ್ವಜೀವಸಂ | ತತಿಹಿತಕಾರಿ ವೀರತಪವಂಗಜದೋರ್ವಳಭಂಜನಂ ಯಶೋ || ದ್ಯುತಿ ದಶದಿಕ್ಸಮಾಜಧವಳೀಕೃತವಾಯೆನುತುಂ ಬುಧವಹಂ | ಸುತಿಯಿಪುದಾವಗಂ ವಿನಯದಿಂ ನಯಕೀರ್ತಿ ಮುಮುಕ್ಷು ಮುಖ್ಯಗಂ | ಖಳಕುಸುಮಾಸ್ತ್ರಗರ್ವತಮಮ ದಿಗಂಬರವೃತ್ತಿಯಂ ಸಮು | ಜಳಿಸುವ ವಿಭ್ರಮಂ ವಿಬುಧಪುಷ್ಟಿಯನೀವ ಸುಸ್ತಸತ್ಕಳು
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨
ಗೋಚರ