೧. ܩܟ ಟ ಶಾಂತೀಶ್ವರಪುರಾಣಂ ಮೃದುಮಾಧುರ್ಯಗಭೀರಯುಕ್ತಿಗಳ ನತ್ಯಾಸ ದೂರಸ್ಪುಟ ? ಪ್ರದಮಪ್ಪಾಣಿನದಿವ್ಯಭಾಷೆ ನಮಗೀಗುದ್ಯಕ್ಷಚಿವೃದ್ಧಿಯುಂ || - ಸುಕುಮಾರಂ ಸುಕುಮಾರಶೋಭೆ ವಿಲಸತ್ಕಾಂತಿ ಸ್ಟುರಾಂತಿ ರೂA | ಪಕವಾರ್ಯತರಸ್ವರೂಪಕವನಂ ಶಬ್ದಾರ್ಥಜಾಳಂ ಕೃತಿ 1. ಪ್ರಕರಂ ಭಾಸ್ಕೃದಲಂಕೃತಿಪ್ರಕರವಾಗೊಪ್ಪಿರ್ಪ ವಾಸ್ಪಿತಿ ವಾ | ಡಿ ಕರಂ ಪ್ರೇಮದೊ೪ರ್ಕ ಕವಳಮದೀಯಾಸ್ಕಾಂಬುಜವಾಸದೊ೪|| ಪರಮಜಿನಧರ್ಮದಿವ್ಯವನಿತಾನೇತ್ರತ್ರಯಂ ತತ್ಸಲೋ | ಕರವಾಧಾರವರುಯಂ ಜಿನಮತಪ್ರೊತ್ಸುವಲ್ಲಿ ವಿಚಾ ... ಸುರಭ್ಯಂಗತ್ರಯಮುಜ್ಯಳಾಕ್ಷರವಧಟೀಕಂಠರೇಖಾತ್ರಯಾ | ವರರತ್ನತ್ರಯಮಿರ್ಕೆ ನಿರ್ಮಳಿಸುತುಂ ಮಾಂತರೊಳ್ ಸಂತತಂ | ೧ ಇಳೆ ಪೇಜ್ ಮಾತಂಗಕುಳ ! ಬೃಳಯಂ ಬಕೆಯೆ ವಿಟ್ಟು ಚರಿಯಿಪ ಮಹಿಮಾ | ಕುಳದಿಂದೆಸೆದಂ• ಚತುರಂ || ಗುಳ ಚಾರಣರೆನಿಸಿ ಕುಂಡಕುಂದಾಚಾರ್ಯರ್ | ಪೂತತೆವಡಿಸುಗೆ ನನ್ನಯ || ಚೇತಮನು ಬಳಸಿ ತೊಳೆದು ಚರನರಪ್ರ ! ದ್ಯೋತಜಲದಿಂದಲಘುಹೃ || ದೂತಬಲಾಚಾರ್ಯಪುಷ್ಪದಂತಾಚಾರ್ಯರ್ ? ಅನವರತವಿರ್ಕ ಮದ್ದಾ || ವನೆಯೊಳ ಪಡಿಯಿಲ್ಲ ದಮಳಟೆನಮತವಣಿ ಕೇ 6 ತನದೆಸೆವ ಪಡಿಗಳನಿಂದ || ಜಿನಸೇನಾಚಾಯರ್ತಿವೀರಸೇನಾಚಾರ್ಯರ್ ವಿಳಸದನೇಕಾಂತವತಾ | ವಳಿಕುಮುದವಲರ್ದುದಿತರಮಠವುದಿಮನೋ | ನಳನ ಮುಗಿದುದು ಸುಕಳೆ ! ಜೋಳ[ಕರನ] ಕಳಂಕಚಂದ್ರನಾಕ್ಷ್ಯಂದಿಕೆಯಿಂ || ೧{ ೧೬ W
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೧
ಗೋಚರ