tv ಶಾಂತೀಶ್ವರ ಪುರಣಂ ನುಡಿ ಮುಡಿ ಏಕಪೀಲಿಗಳy' ; ಪಡಿ ಶಾಸಟ ಕರಿಗೆ ಹರಿಗೆ ಸರಿ ದೂರ ನಡೆ ನು ! ಇಡು ಕದಳೀಪಲ್ಲವದೊ೪ || ತೊಡೆ ಮೆಲ್ಲಡಿಗಳ ಸಮಂ ಸುತಾರಾಂಗನೆಯ {2} ಮಗನಲರ್ಗಣ್ ನೆಲಮೊಲೆ | ಕೆಯ್ಯುಡಿ ನಡು ಕೂರಲ ಬೆರಳ ಚೆಲ್ಲು• ನೀಡುಂ | ಮೆಯ್ಕೆಯ್ಯೋಳ್ ಪೊಗಂಡುಟು ! ಕಮ್ಯುಟ್ಟದೆ ಪಡೆದನುಜಂ ಸೌಂದರಿಯಂ ವ! ಇಂತಸವ ರೂಪಾತಿಶಯಮಂ ನೋಡಿ ಸುತಾರಾದೇವಿಯ ! ಗಾಡಿಗೆ ವಿಸ್ಮಯಮನೆ ಗೌರವಭೂಪಂ ನೀಡುಂ ಭಾವಿಸುತಾಗಳ ನೋಡಿದನಿಂತರ್ಳಕೀರ್ತಿಋಚರಗತಿಯಂ fr#. ವ| ಅದನ'ದಾಗ ದೇವ ಸಮಂತ) ನೀವ ನೆನೆದಂತೆ ನಾನಸದಿರ್ದನಿಂತು ಸಂ ! ಭಾವಿಸವೇಟ್ಟದಾಯು ಸತೇಂ ನೆನೆದಂತಿರೆ ಮಾಟ್ಟುದಿಥಿಯಂ || ಶ್ರೀವಿಜಯಂಗೆ ಮತ್ತು ತೆ ಸುತಾರೆಯನೆಂದು ವಿಮಚ ರೇಂದ್ರನಾ || ಭೂವರಚಕಿಗುತ್ಸವಮನಿತ್ತನೆ.ದಾವಚಃಪ್ರವೃತ್ತಿಯಿಂ no! ನೆನೆದಂತೆ ಕಾರ್ಯನದು ನೆ : ಟೈನ ಸಂಗಳಿಸುವುದು ಪೂರ್ವಪುಣ್ಯಗ ಪಂಗಂ || ದೆನುತುವೊಡರಿಸಿದನಾಗಳ್' ! ತನಯನ ಪರಿಯನನಂ ತ್ರಿವಿಷ್ಟನ್ನ ಬಾಳಂ |೧೧|| - ಇದು ಮುನ್ನಾದ ವಿವಾಹದೊಂದೆಸಕದಿಂದಾರ್ಯಸಂಪತ್ತಿನ | ತುದೆನುತ್ತು ಮುದಮುಳ್ಳವರ್ಣಿಸುತುವಿಭೂಲೋಕಮಾಲೋಕಿಸಲ್! ಪದೆಪ್ರಿಂ ಶ್ರೀವಿಜಯಂಗಮಗ್ಗದ ಸುತಾರಾದೇವಿಗಂ ಪೂಣ್ಣು ಮಾ || ಡಿದನಂಮೆನ ಪೌರವನೃಪಂ ವೈವಾಹಕಲ್ಯಾಣಮಂ ೧೨| 17
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೭
ಗೋಚರ