ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೧೩.೭ ರಿಸಲಾದ ಗಾರ್ಹಸ್ಥ ದ || ವಿಷಮಸುಖಕ್ಕಳ ಪರಮತಪಮಂ ಬಿಟ್ಟೆ ೫೫|| ವಿನುತಂ ಪದ್ಮ ನಿಖೇಟಮೆಂಬ ಪುರಿಗಾಂ ಪೋಗಿರ್ಪುದುಂ ಸೋಮಶ | ರ್ಮನುಮಾಕಾಂತ ಹಿರಣ್ಯಮಯುಮೆನಿಯರ್ವರಾಯನಂ | ದನೆ ಚಂದ್ರನನೆಯೆಂಬಳ೦ ಕುಡಿಯುವಾಸಿ ಯುಕದಿಂದತ್ವಾ || ವನ ಸಾಮಿಪ್ಯದೊಳರ್ದನುಮನಿಮಿತ್ತಾಭ್ಯಾಸಮಂ ಮಾಡುತುಂ ೫೬| * ಒಂದು ದಿನ ಮದೀಯಸತಿಯಾನುಅಲೆಯು ರ ಕಂಡು ಬೀಯವೇ ! ನುಂ ದಿಟಮಿಲ್ಲ ಮಜ್ಜನಕನಿಧನಂ ನೆಲತಿ ತೀರ್ದು ಪೋಯು ನೀ || ಮಿಂದುವರಂ ಕರಂ ಪಡೆದ ವಸ್ತು ನಿಮಿತ್ತ ಕಪರ್ದಿಕ್‌ಫುಮಿ ! ೩ಂದಿವನು ದೆಂದು ಸುರಿದಳ ಸಲೆ ಭಾಜನದೊಳ್ ಸರೋಷದಿಂ [೫೭!! ಅವಳ್ ವೃತ್ತಿಯನುಳ್ಳುದೊಂದು ಪಳಕಂ ಮೂರ್ತoದು ರುಗ್ದಾಳಸಂ! ಕ್ರಮಿಸಲ್ ಕಂಡು ನೃಪಂಗೆ ಬೀು ಸಿಡಿಲಂ ನಿಕ್ಷೆ ಕೈಗೆಯಲೆಂ || ದು ಮದೀಯಾಂಗನೆ ತಂದು ತಾನೆಳೆವ ತದ್ವಾರ್ಧಾರೆಯಿಂದೆನ್ನ ಲಾ || ಭವನಾಂ ನಿಟ್ಟಿಸಿ ಬಂದೆನಲ್ಲದೊಡೆ ಪೇಚಿರ್ಪುದೇ ಭೂಪತೀ ೫v! ಬೇಗದೊಳದಕ್ಕೆ ಪರಿಹಾ | ರಾಗಮುಮಂ ನೆಗಟತೆ ದೇವ ಲೇಸಪ್ಪುದೆನು | ತಾಗಳ್' ಬಿನ್ನವಿಸಿದನನು | ರಾಗದೆ ನೈಮಿತ್ತಿಕಂ ನಿಮಿತ್ತ ಕಳಾಧ್ಯಂ t೫೯) - ಕಡೆವರಮನೋಭಜಹ್ನನ || ನುಡಿಯಂ ನೆಲೆ ಕೇಳ್ಳು ಕಳಪಿ ಭನಾಥನವಂ || ತಡೆಯದೆ ಪರಿಹಾರಂಗೆಯ | ಲೋಡರಿಸ ಬುದ್ದಿಯೊಳೆ ಬರಿಸಿದಂ ಮಂತ್ರಿಗಳ leof - ಸಮುನಿಸಿತಾನಿರ್ಪುಪಸ | ರ್ಗಮನಿದನರಹರಿವ ಬುದ್ದಿ ಯಾವುದೆನುತ್ತು | ಸುಮತಿ ಮೊದಲಾದ ಸವೋ ! ತವರಂ ಶ್ರೀವಿಜಯಭೂವರಂ ಬೆಸಗೊಂಡಂ [೬೧) 18